Featured

ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂಬ ಭಯವೇ? ಇಲ್ಲಿ ಓದಿ!

"ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ, ಯಾರೋ ನನ್ನ ಖಾತೆಯಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ, ದಯವಿಟ್ಟು ನಿರ್ಲಕ್ಷಿಸಿ" ಅಂತ ನಿಮ್ಮ ಸ್ನೇಹಿತರ ಟೈಮ್‌ಲೈನ್‌ನಲ್ಲಿ ಹಲವು ಪೋಸ್ಟ್‌ಗಳನ್ನು ನೋಡಿರಬಹುದು.…

4 years ago

ಓದಲೇಬೇಕು: ಇಂಟರ್ನೆಟ್ ಬಳಸುವಾಗ ಹೇಗೆ ಎಚ್ಚರಿಕೆ ವಹಿಸ್ಬೇಕು?

ಕೋಟ್ಯಂತರ ಬಳಕೆದಾರರ ದತ್ತಾಂಶ ಸೋರಿಕೆ, ಮಾರುಕಟ್ಟೆ ಏಜೆನ್ಸಿಗಳಿಂದ ದತ್ತಾಂಶ ಮಾರಾಟ, ಆನ್‌ಲೈನ್‌ನಲ್ಲಿ ನಮ್ಮ ಹೆಜ್ಜೆಯ ಜಾಡು ಹಿಡಿಯುವ ಆ್ಯಪ್, ಸಾಮಾಜಿಕ ಮಾಧ್ಯಮಗಳು; ಜೊತೆಗೆ ಫೀಶಿಂಗ್ ಹಾಗೂ ಸ್ಪೈವೇರ್…

4 years ago

ಚೀನಾದ ‘ಆತ್ಮನಿರ್ಭರತೆ’: Great Firewall of China!

ಚೀನಾದಲ್ಲಿ ಫೇಸ್‌ಬುಕ್, ಟ್ವಿಟರ್, ವಾಟ್ಸ್ಆ್ಯಪ್ ಮಾತ್ರವಲ್ಲ, ಟಿಕ್‌ಟಾಕ್ ಕೂಡ ಇಲ್ಲ! ಚೀನಾದಲ್ಲಿ ಭಾರತದಲ್ಲಿರುವಷ್ಟು ಇಂಟರ್ನೆಟ್ ಸ್ವಾತಂತ್ರ್ಯ ಇಲ್ಲ. ಜಾಗತಿಕವಾಗಿ ಗರಿಷ್ಠ ಬಳಕೆಯಾಗುತ್ತಿರುವ ಗೂಗಲ್, ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ,…

4 years ago

ಟ್ರೂಕಾಲರ್‌ನಲ್ಲಿ ‘ಪ್ರೈವೆಸಿ’ಯೇ? ಮರೆತುಬಿಡಿ! ನಿಮ್ಮ ಸ್ನೇಹಿತರಿಂದಲೇ ನಿಮ್ಮ ನಂಬರ್ ಬಯಲು!

ಆರೋಗ್ಯ ಸೇತು, ಆಧಾರ್ ಮುಂತಾದ ಸರ್ಕಾರಿ ಆ್ಯಪ್/ಯೋಜನೆಗಳಿಗೆ ವಿವರ ನೀಡುವ ಬಗ್ಗೆ ಹಿಂದು-ಮುಂದು ನೋಡುವ ನಾವು, ನಮಗೆ ಗೊತ್ತಿಲ್ಲದ ಯಾವುದೋ ವಿದೇಶೀ ಕಂಪನಿಯ ಆ್ಯಪ್‌ಗಳಿಗೆ ನಮ್ಮ ಫೋನ್…

4 years ago

ವೈಫೈ ಡಾಂಗಲ್‌ನಿಂದ ಇಂಟರ್ನೆಟ್ ವೇಗ ಹೆಚ್ಚಿಸಲು ಹೀಗೆ ಮಾಡಿ

ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿರುವುದು ಇಂಟರ್ನೆಟ್ ಸ್ಪೀಡ್. ಝೂಮ್, ಸ್ಕೈಪ್, ಗೂಗಲ್ ಮೀಟ್, ಮೈಕ್ರೋಸಾಫ್ಟ್ ಟೀಮ್ಸ್ - ಇತ್ಯಾದಿಗಳ ಮೂಲಕ ಕಚೇರಿ…

4 years ago

ಆ್ಯಪಲ್ ಫೋನ್‌ಗಳು ಆಂಡ್ರಾಯ್ಡ್ ಜನಪ್ರಿಯ ವೈಶಿಷ್ಟ್ಯಗಳನ್ನು ಪಡೆಯುತ್ತಿವೆ!

ಬಳಕೆಗೆ ಸುಲಭವಾಗಿರುವ ಮತ್ತು ಜೇಬಿಗೆ ಪೂರಕವಾಗಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳನ್ನೇ ಭಾರತದಲ್ಲಿ ಹೆಚ್ಚು ಮಂದಿ ಇಷ್ಟಪಡುತ್ತಾರೆ. ಅಮೆರಿಕ ಹಾಗೂ ಕೆಲವು ಅನ್ಯ ರಾಷ್ಟ್ರಗಳಲ್ಲಿ ಆ್ಯಪಲ್ ಫೋನ್ ಬಳಕೆ…

4 years ago

ಇಂಟರ್ನೆಟ್ ಇಲ್ಲದಾಗ Youtube ವಿಡಿಯೊ ನೋಡಬೇಕೇ? ಹೀಗೆ ಮಾಡಿ!

ಹೇಗೂ ಲಾಕ್‌ಡೌನ್, ಮನೆಯಿಂದ ಹೊರಗೆ ಕಾಲಿಡುವಂತಿಲ್ಲ. ಚಾಲ್ತಿಯಲ್ಲಿರುವ ಮನರಂಜನಾ ವಾಹಿನಿಗಳಲ್ಲೂ ಮನಸ್ಸು ಅರಳಿಸುವ ಅಥವಾ ಕೆರಳಿಸುವ ಧಾರಾವಾಹಿಗಳೂ ಇಲ್ಲ. ಆದರೆ, ಮನೆಯಲ್ಲೇ ಕುಳಿತವರಿಗೆ ಸ್ಮಾರ್ಟ್ ಫೋನ್ ಅಂತೂ…

4 years ago

ಇ-ಸಿಮ್: ಏನಿದು ಸಿಮ್ ಕಾರ್ಡ್ ಇಲ್ಲದ ಫೋನ್?

ಸೆಲ್ ಫೋನ್‌ಗಳು ಮಾರುಕಟ್ಟೆಗೆ ಬಂದಾಗ 1991ರಿಂದೀಚೆಗೆ ಸಬ್‌ಸ್ಕ್ರೈಬರ್ ಐಡೆಂಟಿಫಿಕೇಶನ್ ಮಾಡ್ಯೂಲ್ (ಸಿಮ್) ಕಾರ್ಡ್ ಎಂಬುದು ನಮಗೆ ಪರಿಚಯವಾಗಿತ್ತು. ತಂತ್ರಜ್ಞಾನ ಬೆಳೆಯುತ್ತಾ ಬಂದಂತೆ ಸಿಮ್ ಕಾರ್ಡ್ ಎಂಬ ಈ…

4 years ago

ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್: ಒಂದು ಆ್ಯಪ್, ಹಲವು ಪ್ರಯೋಜನಗಳು

ಭಾಷಾಂತರ ಸೇವೆ ಒದಗಿಸಬಲ್ಲ ‘ಮೈಕ್ರೋಸಾಫ್ಟ್ ಟ್ರಾನ್ಸ್‌ಲೇಟರ್’ ಎಂಬ ತಂತ್ರಾಂಶಕ್ಕೆ ಏಪ್ರಿಲ್ ಮಧ್ಯಭಾಗದ ವೇಳೆ ಕನ್ನಡ ಸೇರಿದಂತೆ ಐದು ಹೊಸ ಭಾರತೀಯ ಭಾಷೆಗಳು ಸೇರ್ಪಡೆಯಾದವು. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಮತ್ತು…

4 years ago

ಮನೆಯಿಂದ ಕೆಲಸ: 11 ಸೈಬರ್ ಸುರಕ್ಷಾ ಸೂತ್ರಗಳು

ಕೋವಿಡ್-19 ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವರಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ. ಎಲ್ಲವೂ ಇಂಟರ್ನೆಟ್ ಮೂಲಕವೇ ನಡೆಯುವುದರಿಂದ, ಸೈಬರ್ ಕ್ರಿಮಿನಲ್‌ಗಳು ಕಾದು ಕುಳಿತಿರುತ್ತಾರೆ. ತತ್ಫಲವಾಗಿ…

4 years ago