Opinion

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

6 months ago

UPI Transaction Charge? ತಕ್ಷಣ ನಿಮ್ಮ ಅಭಿಪ್ರಾಯವನ್ನು ಆರ್‌ಬಿಐಗೆ ತಿಳಿಸಿ

UPI Transaction Charge ಬಗ್ಗೆ ಊಹಾಪೋಹವೆದ್ದಿದೆ. ಇದರಲ್ಲಿ ಎಷ್ಟು ನಿಜ? ನೀವೇನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ.

2 years ago

ಕೋವಿಡ್-19 ಕಾಟದಿಂದ ನಾನು ಚೇತರಿಸಿಕೊಂಡ ಬಗೆ

ಇದೊಂದು ದೀರ್ಘ ಕಥೆ. ಓದಲು ಕಷ್ಟವೆಂದಾದರೆ, ಕೊನೆಯ ಮೂರು ಪ್ಯಾರಾಗಳನ್ನಾದರೂ ಓದಿದರೆ, ಕೋವಿಡ್‌ನಿಂದ ರಕ್ಷಣೆ ಪಡೆಯಲು ಅನುಕೂಲವಾದೀತು. ನಾನೂ ನನ್ನ ಕುಟುಂಬವೂ ಕೋವಿಡ್-19 ಪಾಸಿಟಿವ್ ಆಗಿ, ಈಗಷ್ಟೇ…

4 years ago

ಕೊರೊನಾ ಲಾಕ್‌ಡೌನ್: ಪ್ರಕೃತಿ ಕಲಿಸಿದ ಪಾಠ ಕಲಿತೆವೇ?

ಹೌದು. ಭೂಮಿಯ ಮೇಲಿರುವುದು ಎಲ್ಲವೂ ನನ್ನದೇ, ಇದರ ಮೇಲೆ ನನಗಷ್ಟೇ ಸಂಪೂರ್ಣ ಅಧಿಕಾರವಿದೆ. ನಾನೇ ಶ್ರೇಷ್ಠ. ನಾನು ಮಾಡುವುದೆಲ್ಲವೂ ಸರಿಯೇ, ನನಗೆ ಜನಬಲವಿದೆ, ಧನ ಬಲವಿದೆ, ದೈವಬಲವೆಲ್ಲ…

4 years ago

ಸ್ಮಾರ್ಟ್‌ಫೋನ್ ಬಳಸುತ್ತಿದ್ದೀರಾ? ಇನ್ಯಾಕೆ Privacy ಬಗ್ಗೆ ಚಿಂತೆ, ಮರೆತುಬಿಡಿ!

ಕಳೆದ ವಾರದಿಂದ 'ವಾಟ್ಸ್ಆ್ಯಪ್ ಬಳಕೆ ನಿಲ್ಲಿಸೋಣ, ಬೇರೆ ಆ್ಯಪ್‌ಗಳನ್ನು ಬಳಸಲು ಆರಂಭಿಸೋಣ' ಅಂತೆಲ್ಲ ಒಂದು ಅಭಿಯಾನ ಆರಂಭವಾಗಿಬಿಟ್ಟಿದೆ. ಇದಕ್ಕೆ ಕಾರಣವೆಂದರೆ, ವಾಟ್ಸ್ಆ್ಯಪ್ ಮೂಲಕ ನಡೆಯುವ ಸಂವಹನಗಳನ್ನು, ಮಾಹಿತಿಯನ್ನು…

4 years ago

Lal Bahadur Shastri: ಮರೆತುಹೋದ ಮಹಾನುಭಾವ, ಕೃಷಿಕರಿಗೆ ಪ್ರಾತಃಸ್ಮರಣೀಯ

ಲಾಲ್ ಬಹಾದೂರ್ ಶಾಸ್ತ್ರಿ, ಸ್ವತಂತ್ರ ಭಾರತದ ಎರಡನೇ ಪ್ರಧಾನಿ. ಅದಕ್ಕೂ ಮಿಗಿಲಾಗಿ ಅವರನ್ನು ನಾವು ನೆನಪಿಸಿಕೊಳ್ಳುವುದು ಜೈವಾನ್ ಜೈಕಿಸಾನ್ ಎಂಬ ಉತ್ತೇಜನ ನೀಡಬಲ್ಲ ಘೋಷಣೆಗಾಗಿ ಹಾಗೂ ರಾಜಕಾರಣಿಯೊಬ್ಬ…

4 years ago

SP Balasubrahmanyam | ಬಾಲು ಸರ್, ವಿ ರಿಯಲೀ ಮಿಸ್ ಯೂ ಸರ್!

ಎಸ್‌ಪಿಬಿ, ಪಿಬಿಎಸ್, ಎಂಬಿಕೆ - ಎಲ್ಲರಲ್ಲೂ ಬಾಲು ಇದ್ದಾರೆ ನಮ್ಮ ಪ್ರೀತಿಯ ಬಾಲು ಸರ್, ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಎಸ್ಪಿ ಬಾಲಸುಬ್ರಹ್ಮಣ್ಯಂ, ಅಥವಾ ಎಸ್ಪಿಬಿ. ಆದರೆ, ನಮಗೆಲ್ಲ…

4 years ago

ಜಾಲತಾಣಗಳಿಗಿನ್ನು ಅಚ್ಚಗನ್ನಡ ಲಿಪಿಯಲ್ಲೇ ವೆಬ್ ವಿಳಾಸ!

ಬೆಂಗಳೂರು: ಅಂತರಜಾಲದಲ್ಲಿ ಅಚ್ಚಗನ್ನಡದ ಕಹಳೆ ಮೊಳಗಿಸಲು ಕಾತರಿಸುತ್ತಿರುವವರೆಲ್ಲರೂ ಸಂಭ್ರಮಿಸುವ ಸುದ್ದಿಯಿದು. ಇನ್ನು ಮುಂದೆ ನಮ್ಮ ಜಾಲತಾಣಗಳ (ವೆಬ್‌ಸೈಟ್) ವಿಳಾಸಗಳು ಸಂಪೂರ್ಣವಾಗಿ ಕನ್ನಡಮಯ! ಕೆಲವು ವರ್ಷಗಳ ಹಿಂದಿನವರೆಗೂ ಜಾಲತಾಣಗಳ…

4 years ago

ಹದಿಹರೆಯದವರವಲ್ಲಿ ಮೊಬೈಲ್ ಗೀಳು ಹೆಚ್ಚಿಸಿದ ಗೋಳು

Digital Detox ಮಾತಿಲ್ಲ, ಕತೆಯಿಲ್ಲ. ಮೊಬೈಲ್ ಫೋನೊಂದು ಕೈಗೆ ಸಿಕ್ಕಿದೆ. ನನ್ನದೇ ಪ್ರಪಂಚ. ಯಾರೇನು ಬೇಕಾದರೂ ಆಡಿಕೊಳ್ಳಲಿ, ಮಾಡಿಕೊಳ್ಳಲಿ. ನನಗೇಕೆ ಬೇರೆಯವರ ಉಸಾಬರಿ? ನನ್ನ ಪಾಡಿಗೆ ನಾನಿದ್ದರಾಯಿತಲ್ಲ...…

6 years ago

ಮಾಹಿತಿ@ತಂತ್ರಜ್ಞಾನ: ಸಾಮಾನ್ಯ ಜನರಿಗೆ ತಲುಪಿಸುವ ಕಾಯಕಕ್ಕೆ ಐದು ವರ್ಷ!

ಇದು ಪುಂಗಿ ಅಲ್ಲ. :-) ನನಗಂತೂ ಹೆಮ್ಮೆಯ ವಿಚಾರ. ಬಹುಶಃ ಕನ್ನಡ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲು ಇರಬಹುದೇನೋ. ಪತ್ರಿಕೆಯಲ್ಲಿ, ಓದುಗರನ್ನು ತಟ್ಟುವ ಅಂಕಣವೊಂದು ನಿರಂತರವಾಗಿ ಐದು ವರ್ಷಗಳ ಕಾಲ…

7 years ago