Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.
UPI Transaction Charge ಬಗ್ಗೆ ಊಹಾಪೋಹವೆದ್ದಿದೆ. ಇದರಲ್ಲಿ ಎಷ್ಟು ನಿಜ? ನೀವೇನು ಮಾಡಬೇಕು? ಇಲ್ಲಿದೆ ಸಮಗ್ರ ಮಾಹಿತಿ.
ಇದೊಂದು ದೀರ್ಘ ಕಥೆ. ಓದಲು ಕಷ್ಟವೆಂದಾದರೆ, ಕೊನೆಯ ಮೂರು ಪ್ಯಾರಾಗಳನ್ನಾದರೂ ಓದಿದರೆ, ಕೋವಿಡ್‌ನಿಂದ ರಕ್ಷಣೆ ಪಡೆಯಲು ಅನುಕೂಲವಾದೀತು. ನಾನೂ ನನ್ನ ಕುಟುಂಬವೂ ಕೋವಿಡ್-19 ಪಾಸಿಟಿವ್ ಆಗಿ, ಈಗಷ್ಟೇ…
ಕಳೆದ ವಾರದಿಂದ 'ವಾಟ್ಸ್ಆ್ಯಪ್ ಬಳಕೆ ನಿಲ್ಲಿಸೋಣ, ಬೇರೆ ಆ್ಯಪ್‌ಗಳನ್ನು ಬಳಸಲು ಆರಂಭಿಸೋಣ' ಅಂತೆಲ್ಲ ಒಂದು ಅಭಿಯಾನ ಆರಂಭವಾಗಿಬಿಟ್ಟಿದೆ. ಇದಕ್ಕೆ ಕಾರಣವೆಂದರೆ, ವಾಟ್ಸ್ಆ್ಯಪ್ ಮೂಲಕ ನಡೆಯುವ ಸಂವಹನಗಳನ್ನು, ಮಾಹಿತಿಯನ್ನು…
ಲಾಲ್ ಬಹಾದೂರ್ ಶಾಸ್ತ್ರಿ, ಸ್ವತಂತ್ರ ಭಾರತದ ಎರಡನೇ ಪ್ರಧಾನಿ. ಅದಕ್ಕೂ ಮಿಗಿಲಾಗಿ ಅವರನ್ನು ನಾವು ನೆನಪಿಸಿಕೊಳ್ಳುವುದು ಜೈವಾನ್ ಜೈಕಿಸಾನ್ ಎಂಬ ಉತ್ತೇಜನ ನೀಡಬಲ್ಲ ಘೋಷಣೆಗಾಗಿ ಹಾಗೂ ರಾಜಕಾರಣಿಯೊಬ್ಬ…
ಎಸ್ಪಿಬಿ, ಪಿಬಿಎಸ್, ಎಂಬಿಕೆ - ಎಲ್ಲರಲ್ಲೂ ಬಾಲು ಇದ್ದಾರೆ ನಮ್ಮ ಪ್ರೀತಿಯ ಬಾಲು ಸರ್, ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಎಸ್ಪಿ ಬಾಲಸುಬ್ರಹ್ಮಣ್ಯಂ, ಅಥವಾ ಎಸ್ಪಿಬಿ. ಆದರೆ, ನಮಗೆಲ್ಲ…
ಬೆಂಗಳೂರು: ಅಂತರಜಾಲದಲ್ಲಿ ಅಚ್ಚಗನ್ನಡದ ಕಹಳೆ ಮೊಳಗಿಸಲು ಕಾತರಿಸುತ್ತಿರುವವರೆಲ್ಲರೂ ಸಂಭ್ರಮಿಸುವ ಸುದ್ದಿಯಿದು. ಇನ್ನು ಮುಂದೆ ನಮ್ಮ ಜಾಲತಾಣಗಳ (ವೆಬ್‌ಸೈಟ್) ವಿಳಾಸಗಳು ಸಂಪೂರ್ಣವಾಗಿ ಕನ್ನಡಮಯ! ಕೆಲವು ವರ್ಷಗಳ ಹಿಂದಿನವರೆಗೂ ಜಾಲತಾಣಗಳ…
Digital Detox ಮಾತಿಲ್ಲ, ಕತೆಯಿಲ್ಲ. ಮೊಬೈಲ್ ಫೋನೊಂದು ಕೈಗೆ ಸಿಕ್ಕಿದೆ. ನನ್ನದೇ ಪ್ರಪಂಚ. ಯಾರೇನು ಬೇಕಾದರೂ ಆಡಿಕೊಳ್ಳಲಿ, ಮಾಡಿಕೊಳ್ಳಲಿ. ನನಗೇಕೆ ಬೇರೆಯವರ ಉಸಾಬರಿ? ನನ್ನ ಪಾಡಿಗೆ ನಾನಿದ್ದರಾಯಿತಲ್ಲ...…
ಇದು ಪುಂಗಿ ಅಲ್ಲ. :-) ನನಗಂತೂ ಹೆಮ್ಮೆಯ ವಿಚಾರ. ಬಹುಶಃ ಕನ್ನಡ ಪತ್ರಿಕೋದ್ಯಮದಲ್ಲಿ ಮೈಲಿಗಲ್ಲು ಇರಬಹುದೇನೋ. ಪತ್ರಿಕೆಯಲ್ಲಿ, ಓದುಗರನ್ನು ತಟ್ಟುವ ಅಂಕಣವೊಂದು ನಿರಂತರವಾಗಿ ಐದು ವರ್ಷಗಳ ಕಾಲ…