ಕನ್ನಡ ಮಣ್ಣಿನ ಸರ್ವಾಂಗೀಣ ಕಲಾ ಪ್ರಕಾರವಾಗಿರುವ ಯಕ್ಷಗಾನವು ವಿಶ್ವಗಾನವಾಗುವತ್ತ ದೊಡ್ಡ ಹೆಜ್ಜೆ ಇಟ್ಟು ದಶಕಗಳೇ ಸಂದಿವೆ. ಕಾಲಕ್ಕೆ ಅನುಗುಣವಾಗಿ ಬದಲಾವಣೆಗಳಿಗೆ ತನ್ನನ್ನು ಒಡ್ಡಿಕೊಳ್ಳುತ್ತಾ, ಕ್ಷಣಿಕ ವಿಜೃಂಭಣೆಗೆ ಕಾರಣವಾಗುವ…
ಕೋವಿಡ್-19 ಮಹಾಮಾರಿ ವಕ್ಕರಿಸಿದಂದಿನಿಂದ ಕಲಾವಿದರು ಎದುರಿಸಿದ ಪಾಡು ದೇವರಿಗೇ ಪ್ರೀತಿ. ಅದರಲ್ಲಿಯೂ ಕಲೆಯಿಂದಲೇ ಜೀವನ ಸಾಗಿಸುತ್ತಿದ್ದ ಅದೆಷ್ಟೋ ಯಕ್ಷಗಾನ ಕಲಾವಿದರು ಕೆಲಸವಿಲ್ಲದೆ, ದುಡಿಮೆ ಮತ್ತು ಸಂಪಾದನೆ -…
ಧುರದೊಳಗೆ ಮ್ಯಾಕ್‌ಬೆತ್ತನನು ತಾ| ತರಿದು ತಲೆಯನು ತಂದು ಸಭೆಯೊಳು |ದೊರೆ ಸಿವಾರ್ಡಗು ಸಹಿತ ಮ್ಯಾಲ್ಕಂಗಾಗ ತೋರಿಸಲೂ ||ಪರಿಪರಿಯ ಪರಿಭವವ ಹೊಂದುತ | ಬರಿದೆ ಚಿತ್ತ ಗ್ಲಾನಿ ಹೊಂದಿದ…
ಕಲೆ, ಕಲಾವಿದರಿಗೆ ಈ ಕೋವಿಡ್ ಎಂಬ ಮಾಯಾವಿ ತಂದಿತ್ತ ಸಂಕಷ್ಟ ಅಷ್ಟಿಷ್ಟಲ್ಲ. ಅವಿಚ್ಛಿನ್ನವಾಗಿ ಬೆಳಗುತ್ತಿದ್ದ ಪ್ರದರ್ಶನ ಕಲೆಯೊಂದು ಇದ್ದಕ್ಕಿದ್ದಂತೆ ಕೊರೊನಾಘಾತಕ್ಕೆ ಸಿಲುಕಿ, ನಿಂತು ಹೋಗಬೇಕಾದ ಪರಿಸ್ಥಿತಿ. ಆದರೆ…
ಯಕ್ಷಗಾನವೆಂದರೆ ಮನಸ್ಸು ಹುಚ್ಚೆದ್ದು ಕುಣಿಯುವ ಯಕ್ಷಗಾನ ಪ್ರೇಮಿಗಳಿಗೆ ಕೋವಿಡ್ ದಿನಗಳು ತಂದೊಡ್ಡಿದ ಸಂಕಷ್ಟ ಅಷ್ಟಿಷ್ಟಲ್ಲ. ಆದರೂ, ಸುಮ್ಮನಿರಲಾರದೆ ರೆಕಾರ್ಡೆಡ್ ಹಾಡುಗಳಿಗೆ ಇದ್ದಲ್ಲಿಂದಲೇ ಹೆಜ್ಜೆ ಹಾಕಿದ ವಿಡಿಯೊಗಳು, ಬಳಿಕ…
ಯಕ್ಷಗಾನವೀಗ ಕರಾವಳಿಯ ಗಡಿ ದಾಟಿ, ದಿಗ್ದಿಗಂತಗಳಲ್ಲಿ ಮನೆ ಮಾತಾಗುವುದಕ್ಕೆ ಕಾರಣ ಅದರ ನಮ್ಯತೆ, ಬದಲಾವಣೆಗೆ ಒಗ್ಗಿಕೊಳ್ಳುವ ಸ್ವಭಾವ. ಕೋವಿಡ್ ಸಂಕಷ್ಟ ಕಾಲದಲ್ಲಿ ಆರಂಭಿಕ ಆಘಾತದ ಜಡವನ್ನು ಕೊಡವಿಕೊಂಡು,…
ಎಸ್ಪಿಬಿ, ಪಿಬಿಎಸ್, ಎಂಬಿಕೆ - ಎಲ್ಲರಲ್ಲೂ ಬಾಲು ಇದ್ದಾರೆ ನಮ್ಮ ಪ್ರೀತಿಯ ಬಾಲು ಸರ್, ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ. ಎಸ್ಪಿ ಬಾಲಸುಬ್ರಹ್ಮಣ್ಯಂ, ಅಥವಾ ಎಸ್ಪಿಬಿ. ಆದರೆ, ನಮಗೆಲ್ಲ…
ಕೋವಿಡ್-19 ಸಂಕಷ್ಟ ಕಾಲದಲ್ಲಿ ಮನೆಯಲ್ಲೇ ಕುಳಿತು, ಜಡ್ಡುಗಟ್ಟಿದ ಮನಗಳಿಗೆ ಮನರಂಜನೆಯ ಸಿಂಚನ. ಸದಾ ಹೊಸತನಕ್ಕೆ ಸ್ಪಂದಿಸುವ ಪ್ರಜಾವಾಣಿಯ ಫೇಸ್‌ಬುಕ್ ಲೈವ್, ಪಾಡ್‌ಕಾಸ್ಟ್ ಮುಂತಾದ ಸರಣಿ ಕಾರ್ಯಕ್ರಮಗಳು ಎಲ್ಲರ…
ಆನ್‌ಲೈನ್‌ನಲ್ಲಿ ಯಕ್ಷಗಾನವು ಬೆಳೆದಿರುವಷ್ಟು ಬಹುಶಃ ಬೇರಾವುದೇ ರಂಗ ಕಲೆ ಬೆಳೆದಿರುವುದಕ್ಕಿಲ್ಲ. ಸಾಕಷ್ಟು ಪ್ರಯೋಗಗಳೂ ನಡೆದು, ಲಾಕ್‌ಡೌನ್ ದಿನಗಳ ನೋವು ಮರೆತವರು ಯಕ್ಷಗಾನ ಕಲಾವಿದರು ಮತ್ತು ಕಲಾಭಿಮಾನಿಗಳು.
Online Yakshagana during Covid-19/Corona Lockdown Period.