ಸಣ್ಣ ಪುಟ್ಟ ಪೋಸ್ಟ್‌ಗಳಿರಲಿ ಇಲ್ಲವೇ ದೊಡ್ಡ ಲೇಖನವೇ ಇರಲಿ, ಟೈಪಿಂಗ್ ಕೆಲಸ ಕಾರ್ಯಗಳಿಗೆ ಹೋದಲ್ಲೆಲ್ಲಾ ಹೊತ್ತೊಯ್ಯಬಲ್ಲ ಲ್ಯಾಪ್‌ಟಾಪೇ ಬೇಕೆಂದೇನಿಲ್ಲ. ಅದಕ್ಕಿಂತಲೂ ಚಿಕ್ಕದಾದ ಟ್ಯಾಬ್ಲೆಟ್ ಇದ್ದರೂ ಸಾಕಾಗುತ್ತದೆ. ಅದರ ಆನ್-ಸ್ಕ್ರೀನ್ ಕೀಬೋರ್ಡ್‌ನಲ್ಲಿ ಟೈಪ್ ಮಾಡುವುದು ಕಷ್ಟ ಎಂಬುದು ನಿಮ್ಮ ಅಭಿಪ್ರಾಯವೇ?
ಅದಕ್ಕಾಗಿಯೇ ವೈವಿಧ್ಯಮಯ ವೈರ್‌ಲೆಸ್ ಕೀಬೋರ್ಡ್‌ಗಳು ಇವೆ ಎಂಬುದು ಬಹುತೇಕರಿಗಿನ್ನೂ ತಿಳಿದಿಲ್ಲ. ಇವುಗಳನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಬಹುದು ಅಥವಾ ಯುಎಸ್‌ಬಿ ಕೇಬಲ್ ಮೂಲಕ ಸಂಪರ್ಕಿಸಬಹುದಾದ ಕೀಬೋರ್ಡುಗಳೂ ಲಭ್ಯವಾಗುತ್ತವೆ. ಇವನ್ನು ಬಳಸಿದರೆ ಹೋದಲ್ಲೆಲ್ಲಾ ಬರೆಯಬೇಕೆನ್ನುವವರಿಗೆ ಅನುಕೂಲ. ಎಲ್ಲಿದ್ದರೂ ವಾಟ್ಸಾಪ್, ಫೇಸ್‌ಬುಕ್, ಬ್ಲಾಗ್ ಇತ್ಯಾದಿ ಬರೆಯಬಹುದು, ಪೋಸ್ಟ್ ಮಾಡಬಹುದು.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…