Categories: myworldOpinion

ನನ್ನೊಳಗಿನ ನಾನು

ಜನ್ಮ ದಿನದಂದು ಸಾಕಷ್ಟು ಇ-ಮೇಲ್ ಶುಭಾಶಯಗಳು ಬಂದಿದ್ದವು. ಅದರಲ್ಲೊಂದು ಶುಭಾಶಯ ಪತ್ರದಲ್ಲಿದ್ದ ಜ್ಯೋತಿಷ್ಯ ಕುರಿತ ವೆಬ್‌ಸೈಟಿಗೆ ನನ್ನ ಜಾತಕವನ್ನೆಲ್ಲಾ ಫೀಡ್ ಮಾಡಿದಾಗ ದೊರೆತ ಫಲಿತಾಂಶವಿದು.

ಕೆಲವು ಸಾಲುಗಳು ನನಗರ್ಥವಾಗಲಿಲ್ಲ. ಅರ್ಥವಾದ ಸಾಲುಗಳು ಇಷ್ಟವಾದವು. ನನ್ನ ಬಗ್ಗೆ ಹೆಚ್ಚು ಅರಿತುಕೊಳ್ಳಲು ಇಚ್ಛೆ ವ್ಯಕ್ತಪಡಿಸಿದ ನೆಟ್-ಮಿತ್ರರಿಗಾಗಿ ಅದನ್ನು ಇಲ್ಲಿ ಹಾಕಿದ್ದೇನೆ. ಆದರೆ ಕೆಲವೊಮ್ಮೆ ಕಟು ಸತ್ಯಗಳು ಬಂದಾಗ ಅದು ಇಷ್ಟವಾಗದಿರುವುದು ಸಹಜವಾಗಿರುವುದರಿಂದ ಇಲ್ಲಿ ನೀಡಲಾದ ನುಡಿಗಳು ಮತ್ತಷ್ಟು ಇಷ್ಟವಾಯಿತು. ಯಾಕೆಂದರೆ ನನ್ನಲ್ಲಿನ ಋಣಾತ್ಮಕ ಗುಣಗಳನ್ನೂ ಧನಾತ್ಮವಾಗಿಸಿ ನಿರೂಪಿಸಲಾಗಿದೆ.

ಮಾತ್ರವಲ್ಲ ತೀರಾ ಮುಜುಗರ ಉಂಟುಮಾಡುವ ಸಂಗತಿಯನ್ನು ಇಲ್ಲಿ ಅವರು ಹೇಳಲೇ ಇಲ್ಲ. ಸಮಗ್ರ ಮಾಹಿತಿ ಬೇಕೆಂದಾದರೆ… ಇಂತಿಷ್ಟು ಹಣ ಕೊಡಿ ಎಂದು ಕೇಳಿರುವುದರಿಂದ ಸಿಕ್ಕಿದ್ದು ಲಾಭ ಎಂದು ಹೆಕ್ಕಿಕೊಂಡು ಅದನ್ನು ಇಲ್ಲಿ ಪೋಸ್ಟಿಸಿದ್ದೇನೆ.
ಅದು ಹೀಗಿದೆ:

Birth Data for Avinash:   
Birth Date and Time….. September 14, 1974 6:13 PM 
Birth Location…………. Puttur, India
Sun Sign……………….. Virgo
Your Sample Reading:
 
 Section 1: How You Approach Life and How You Appear To Others
    You are a gentle, sensitive person with a deep understanding of people and a very tolerant, accepting, nonjudgmental approach towards life. In a noisy, competitive atmosphere you are often receding and withdrawn for you are not an aggressive, forceful person, and you intensely dislike conflict.

    In fact you tend to be somewhat passive, to wait, watch, observe, feel and know much – but to act little. Letting things resolve or work themselves out in their own way, rather than directing or forcing your will upon them, is often your way of dealing with problems.

 Section 2: The Inner You: Your Real Motivation
    At heart you are modest and humble, and you rarely strive to be in the limelight or in a position of power. You have a sharp analytical mind, a keen eye for detail, and you prefer to observe, dissect, and study life from a distance. Conscientious and conservative, you can be relied upon to be careful, efficient, and thorough in your work and you take pride in doing a job well.

    What you may lack in self-confidence you often make up for in skill – developing expertise, technical knowledge, and competency in some specialized area. You are adept at using your hands to create or fix things, and meticulous attention to detail and careful craftsmanship are your forte. Some would say you are a little TOO meticulous, for you can be extremely critical and petty if everything is not done exactly as you think it should be, and you worry about things that other people consider trivial and unimportant.

    You like to organize, categorize, and arrange everything into a logical system, and you are often distinctly uncomfortable when something does not fit into a neat category. Disorganization vexes you. You probably wish that you were not such a perfectionist, for besides being a stickler for details, you can be mercilessly self-critical as well.

Whether in your environment or in yourself, you tend to focus on the flaws, with a desire to improve, refine, and perfect. You are strictly factual, truthful, and scrupulously honest in your self-estimation, and you often do not give yourself enough praise or credit.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ನಿಮ್ಮ ಜ್ಯೋತಿಷ್ಯದ ಬಗ್ಗೆ ಹೇಳಿರುವುದು ಎಷ್ಟರ ಮಟ್ಟಿಗೆ ಸತ್ಯ ಎಂಬುದು ನಿಮಗಷ್ಟೇ ಗೊತ್ತು. ಕೆಲವು ಮಾತುಗಳಂತೂ ಅಕ್ಷರಶ: ಸತ್ಯ ಎಂದು ನಾನು ಮನಗಂಡಿರುವೆ.

    ನೀವೂ ಜ್ಯೋತಿಷ್ಯ ನಂಬುತ್ತೀರಾ? :o

    ನಿಮ್ಮ ಮುಂದಿನ ಹಾದಿ ಸುಗಮವಾಗಿ ರಾಜಮಾರ್ಗದಂತಿರಲಿ.

    ಒಳ್ಳೆಯದಾಗಲಿ

  • ಶ್ರೀನಿವಾಸ್,
    ಜ್ಯೋತಿಷ್ಯವನ್ನು ನಾನು ನಂಬುತ್ತೇನೆ ಮತ್ತು ನಂಬುವುದಿಲ್ಲ ಅಂತ ಉತ್ತರಿಸಿದರೆ, ಬಹುಶಃ ನಂಬುತ್ತೇನೆ ಎಂಬುದಕ್ಕೇ ಹೆಚ್ಚು ಅಂಕ ದೊರೆಯುತ್ತದೆ.

    ನಿಮ್ಮ ಹಾರೈಕೆಗೆ ಧನ್ಯವಾದ.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

4 days ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago