Categories: myworldTechnology

ಕನ್ನಡಕ್ಕೆ ಮತ್ತೊಂದು ಪೋರ್ಟಲ್ – ವೆಬ್‌ದುನಿಯಾ

ಯುನಿಕೋಡ್ ಫಾಂಟ್‌ನಲ್ಲಿ ಪೂರ್ಣ ಪ್ರಮಾಣದ ಪೋರ್ಟಲ್ ಒಂದು ಹೊಸದಾಗಿ ಅಂತರ್ಜಾಲ ಲೋಕಕ್ಕೆ ಕಾಲಿರಿಸಿದೆ.

ಅದರ ಯುಆರ್ಎಲ್: Kannada.Webdunia.com

ನಾಡು-ಹೊರನಾಡುಗಳಲ್ಲಿ ಚದುರಿಹೋಗಿರುವ ಕನ್ನಡ ಅಭಿಮಾನಿಗಳಿಗೆ, ತಮ್ಮ ತಾಯ್ನಾಡಿನ ಬೆಳವಣಿಗೆಗಳತ್ತ ತುಡಿಯುವ ಕನ್ನಡ ಮನಸ್ಸುಗಳಿಗೆ, ಬದಲಾವಣೆಗೆ ಸದಾ ತುಡಿಯುವ ಕನ್ನಡ ಕುಲಕೋಟಿಗೆ ಇದು ಹೊಸದೊಂದು ಕೊಡುಗೆ.

ಇದುವರೆಗೆ  ಹಿಂದಿ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲಿ ಲಭ್ಯವಿದ್ದ ಪೋರ್ಟಲ್ ಜಾಲವು ಇದೀಗ ಕನ್ನಡ, ಮರಾಠಿ, ಗುಜರಾತಿ, ಪಂಜಾಬಿ ಮತ್ತು ಬಂಗಾಳಿ ಎಂಬ ಹೊಸ ಭಾಷೆಗಳ ಸೇರ್ಪಡೆಯೊಂದಿಗೆ 9 ಭಾರತೀಯ ಭಾಷೆಗಳಿಗೆ ಹರಡಿಕೊಂಡಿದೆ.

ಈ ಪೋರ್ಟಲ್ ಬಗ್ಗೆ ಕಾಮೆಂಟ್‌ಗಳಿಗೆ ಸ್ವಾಗತ.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • please tell me what r the advantages of this portel. what is meant by portel ?

  • ಲಕ್ಷ್ಮಿ ವೆಂಕಟೇಶ್ ಅವರೆ,
    ಬರೇ ಒಂದು ಸೀಮಿತ ವಿಷಯವನ್ನು ಉದಾಹರಣೆಗೆ, ಸುದ್ದಿ ಮಾತ್ರ ಅಥವಾ ಒಂದು ಕಂಪನಿಯ ಮಾಹಿತಿಯನ್ನು ಮಾತ್ರ ನೀಡುವಂಥವು ವೆಬ್ ಸೈಟ್‌ಗಳು. ಆದರೆ ಪೋರ್ಟಲ್‌ಗಳಲ್ಲಿ ಇವಲ್ಲದೆ ಇತರ ಸೇವೆಗಳಾದ ಇ-ಮೇಲ್, ಗ್ರೀಟಿಂಗ್ಸ್, ಎಸ್ಎಂಎಸ್ ಮತ್ತಿತರ ಓದುಗರಿಗೆ ಪೂರಕವಾಗ ವಿಷಯಗಳೂ ಇರುತ್ತವೆ ಎಂಬುದು ನಾನು ತಿಳಿದುಕೊಂಡಿರುವ ಸಂಗತಿ. ಈ ಬಗ್ಗೆ ಇನ್ನಷ್ಟು ತಿಳಿದವರಿದ್ದರೆ ಇಲ್ಲಿ ಕಾಮೆಂಟಿಸಬಹುದು.

  • ಮಾಪಲ ಹೊಳ್ಳರಿಗೆ ಸ್ವಾಗತ. :)
    ಮಾಪಲ ಎಂಬುದರ ಪೂರ್ಣ ರೂಪ ಏನು? ಕೋಡ್ ವರ್ಡ್???

Recent Posts

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

1 week ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

1 month ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

7 months ago

ಮುದ್ದಣನ ಕುಮಾರ ವಿಜಯ, ರತ್ನಾವತಿ ಕಲ್ಯಾಣ ಯಕ್ಷಗಾನ ಧ್ವನಿಮುದ್ರಿಕೆ

ಮುದ್ದಣನ ಕುಮಾರ ವಿಜಯದ ಸುಮಾರು 700ರಷ್ಟಿರುವ ಹಾಡುಗಳನ್ನು ಹಾಡಿದ್ದು ತೆಂಕು ತಿಟ್ಟಿನ ಬಲಿಪ ಶೈಲಿಯ ಪ್ರತಿಪಾದಕ ಭಾಗವತರೇ. ಏಳೆಂಟು ವರ್ಷಗಳ…

7 months ago

ಒಂದೇ ಫೋನ್‌ನಲ್ಲಿ ಎರಡು WhatsApp ಖಾತೆ ಬಳಸುವುದು ಹೇಗೆ?

ಕಳೆದ ಅಕ್ಟೋಬರ್ 19ರಂದು ಮೆಟಾ ಒಡೆತನದ WhatsApp ಸಂಸ್ಥೆಯೇ ತನ್ನ ಆ್ಯಪ್‌ಗೆ ಹೊಸ ಅಪ್‌ಡೇಟ್ ನೀಡಿದ್ದು, ಎರಡು ವಾಟ್ಸ್ಆ್ಯಪ್ ಖಾತೆಗಳನ್ನು…

9 months ago

AI Images: Text ಬಳಸಿ ಚಿತ್ರ ತಯಾರಿಸುವುದು ಹೇಗೆ?

AI Images: ನಮ್ಮ ಕಲ್ಪನೆಯನ್ನು ಎಐ ಎಂಜಿನ್‌ಗೆ ಟೆಕ್ಸ್ಟ್ (ಪಠ್ಯ) ಮೂಲಕ ಊಡಿಸಿದರೆ ಸಾಕು, ಕ್ಷಣ ಮಾತ್ರದಲ್ಲಿ ನೀವಂದುಕೊಂಡ ಚಿತ್ರವೊಂದು…

9 months ago