yakshagana

ಬಲಿಪ ಗಾನ ಯಾನ ಎಂಬ ಮಧುರ ಯಕ್ಷಾಭಿಯಾನ

ಯಕ್ಷಗಾನವೀಗ ಕರಾವಳಿಯ ಗಡಿ ದಾಟಿ, ದಿಗ್ದಿಗಂತಗಳಲ್ಲಿ ಮನೆ ಮಾತಾಗುವುದಕ್ಕೆ ಕಾರಣ ಅದರ ನಮ್ಯತೆ, ಬದಲಾವಣೆಗೆ ಒಗ್ಗಿಕೊಳ್ಳುವ ಸ್ವಭಾವ. ಕೋವಿಡ್ ಸಂಕಷ್ಟ ಕಾಲದಲ್ಲಿ ಆರಂಭಿಕ ಆಘಾತದ ಜಡವನ್ನು ಕೊಡವಿಕೊಂಡು,…

4 years ago

ಆನ್‌ಲೈನ್‌ನಲ್ಲಿ ಯಕ್ಷ-ಯಕ್ಷಿಣಿಯರು, ಗಾನ ಗಂಧರ್ವರು!

ಆನ್‌ಲೈನ್‌ನಲ್ಲಿ ಯಕ್ಷಗಾನವು ಬೆಳೆದಿರುವಷ್ಟು ಬಹುಶಃ ಬೇರಾವುದೇ ರಂಗ ಕಲೆ ಬೆಳೆದಿರುವುದಕ್ಕಿಲ್ಲ. ಸಾಕಷ್ಟು ಪ್ರಯೋಗಗಳೂ ನಡೆದು, ಲಾಕ್‌ಡೌನ್ ದಿನಗಳ ನೋವು ಮರೆತವರು ಯಕ್ಷಗಾನ ಕಲಾವಿದರು ಮತ್ತು ಕಲಾಭಿಮಾನಿಗಳು.

4 years ago

ಆನ್‌ಲೈನ್‌ನಲ್ಲಿ ಯಕ್ಷಗಾನ ಜಾಗೃತಿ: ಕೊರೊನಾಸುರ ಕಾಳಗ

ಕರಾವಳಿ ಜನರ ಜೀವನಾಡಿಯಾಗಿರುವ ಯಕ್ಷಗಾನವನ್ನೂ ಕೊರೊನಾ ವೈರಸ್ ಬಿಟ್ಟಿಲ್ಲ. ಪ್ರತಿದಿನ ನೂರಾರು, ಸಾವಿರಾರು ಜನ ಸೇರುವ ಯಕ್ಷಗಾನ ಪ್ರದರ್ಶನಗಳು ನಿಂತಿವೆ, ಅದನ್ನೇ ನೆಚ್ಚಿಕೊಂಡು ಬದುಕು ಸಾಗಿಸುತ್ತಿರುವ ಕಲಾವಿದರು…

5 years ago

ಕೊರೋನಾ ವೈರಸ್: ಯಕ್ಷಗಾನ ಹಾಡುಗಳ ಮೂಲಕ ಜನಜಾಗೃತಿ

ಬೆಂಗಳೂರು: ಕರಾವಳಿಯ ಜೀವನಾಡಿಯೇ ಆಗಿರುವ ಯಕ್ಷಗಾನ ಜನ ಜಾಗೃತಿಯಲ್ಲಿ ಎಂದಿಗೂ ಹಿಂದೆ ಬಿದ್ದಿಲ್ಲ. ಮಹಾಮಾರಿಯಂತಹಾ ಕಾಯಿಲೆಗಳು ಬಂದಾಗ ಅದರ ಬಗ್ಗೆ ಜನಜಾಗೃತಿ ಮೂಡಿಸುವ ಏಡ್ಸ್ ಅಸುರ ಸಂಹಾರದಂತಹಾ…

5 years ago

ಯಕ್ಷಗಾನದಲ್ಲಿ ಬೆಳೆಯುವ ಸಿರಿ: ಯಕ್ಷ ಪಂಚಮಿ

ಆಧುನಿಕ ಸ್ಮಾರ್ಟ್ ಫೋನ್ ಯುಗದಲ್ಲಿ ಮಕ್ಕಳನ್ನು ನಮ್ಮ ಕಲೆ, ಸಂಸ್ಕೃತಿಯತ್ತ ಒಲಿಸಿ ಕರೆತರುವುದು ಪೋಷಕರ ಅತಿದೊಡ್ಡ ಸವಾಲಿನ ವಿಷಯವೇ. ಎಳಸು ಮನದ ಅವರ ಅದ್ಭುತ ಪ್ರತಿಭೆಯನ್ನು ಸೂಕ್ತ…

5 years ago

ಕನ್ನಡ ಅಸ್ಮಿತೆ: ಅಚ್ಚಗನ್ನಡ ಸಾಹಿತ್ಯದ ಮೌನ ಸೇವಕರು: ಯಕ್ಷಗಾನ ಪ್ರಸಂಗ ಡಿಜಿಟಲೀಕರಣ

ಬೆಂಗಳೂರು: ಕನ್ನಡ ಪದಗಳನ್ನೇ ಬಳಸುತ್ತಾ, ಉಳಿಸುತ್ತಾ, ಬೆಳೆಸುತ್ತಿರುವ ರಾಜ್ಯದ ರಮ್ಯಾದ್ಭುತ ಮನರಂಜನಾ ಕಲೆ ಯಕ್ಷಗಾನ. ಇಲ್ಲಿ ಪೌರಾಣಿಕ, ಸಾಮಾಜಿಕ, ಕಾಲ್ಪನಿಕ ಕಥಾನಕಗಳು ಹಾಡುಗಳ ರೂಪದಲ್ಲಿ,ಸಾಹಿತ್ಯ ಲೋಕ ಪ್ರವೇಶಿಸಿ,…

6 years ago

ಇ-ಕಾಲದ ಯಕ್ಷಗಾನ: ಬಾಹುಬಲಿ V/s ವಜ್ರಮಾನಸಿ

ಕಳೆದ ವರ್ಷ ಬಾಹುಬಲಿ-1 ಚಿತ್ರ ಯಕ್ಷಗಾನಕ್ಕೆ ಬಂದುಯಶಸ್ವಿಯಾಯಿತು. ಇದೀಗ ಬಾಹುಬಲಿ-2 ಕೂಡ ಯಕ್ಷರಂಗಕ್ಕೆ ಬರಲು ಸಜ್ಜುಗೊಂಡಿದೆ. ಹೀಗೆ ಸದಾ ಬದಲಾವಣೆಗಳಿಗೆ ತೆರೆದುಕೊಂಡು ಯಶಸ್ವಿಯಾದ ಕಾರಣಕ್ಕೇ ಈ ಕಲೆ…

7 years ago

ಚೆನ್ನೈ ಮ್ಯೂಸಿಕ್ ಅಕಾಡೆಮಿಯಲ್ಲಿ ಯಕ್ಷಗಾನದ ಧ್ವನಿ

ಚೆನ್ನೈ ಮ್ಯೂಸಿಕ್ ಅಕಾಡೆಮಿ! ಸಂಗೀತ ಕ್ಷೇತ್ರದ ಜ್ಞಾನಿಗಳ ಜನಜನಿತ ಹೆಸರು; ಸಂಗೀತ ಕಲಾವಿದರ ಕನಸಿನ ವೇದಿಕೆ. ಒಂದಲ್ಲ ಒಂದು ದಿನ ಇಲ್ಲಿ ಕಾರ್ಯಕ್ರಮ ನೀಡುವ ಅವಕಾಶ ತನ್ನದಾಗಬೇಕೆಂದು…

9 years ago

ಕಾಫಿ ಟೇಬಲ್ ಬುಕ್‌ನಲ್ಲಿ ದೇವಿ ಮಹಾತ್ಮೆ ಯಕ್ಷಗಾನ

[ಭಾನುವಾರದ ವಿಜಯ ಕರ್ನಾಟಕದಲ್ಲಿ ಕೃತಿಯ ಬಗ್ಗೆ ಇಣುಕುನೋಟ] ಕೃತಿ: ದೇವಿ ಮಹಾತ್ಮೆ, Coffee Table Book ಲೇ: ಸದಾನಂದ ಹೆಗಡೆ ಹರಗಿ ಪ್ರಕಾಶನ: ರವಿಶ್ರೀ ಆರ್ಟ್ ಪ್ರೊಮೋಶನ್…

10 years ago