WhatsApp Tricks

Dual WhatsApp: ಒಂದೇ ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆ ಬಳಸುವುದು ಹೀಗೆ

Dual WhatsApp: ಒಂದು ಫೋನ್‌ನಲ್ಲಿ ಎರಡು ವಾಟ್ಸ್ಆ್ಯಪ್ ಖಾತೆ ಬಳಸುವ ವಿಧಾನ ಇಲ್ಲಿದೆ.

2 years ago

ನಿಮ್ಮ ‘ಸ್ಟೇಟಸ್’ ಹೇಗಿದೆ? ಕೆಲವರಿಗಷ್ಟೇ ಗೋಚರವಾಗುವಂತೆ ಮಾಡಬಹುದು WhatsApp Status

ವಾಟ್ಸ್ಆ್ಯಪ್ ಎಂಬ ಸಂದೇಶ ವಿನಿಮಯ ಕಿರು ತಂತ್ರಾಂಶಕ್ಕೆ ಹೆಚ್ಚಿನವರು ಮಾರು ಹೋಗಿದ್ದೇವೆ. ಸಂದೇಶ ಸಂವಹನಕ್ಕಷ್ಟೇ ಸೀಮಿತವಾಗಿಲ್ಲ ಇದು. ಇದರಲ್ಲಿರುವ 'ಸ್ಟೇಟಸ್' ಎಂಬ ವೈಶಿಷ್ಟ್ಯವು ವೈವಿಧ್ಯಮಯ ರೀತಿಯಲ್ಲಿ ಬಳಕೆಯಾಗುತ್ತಿದೆ.…

4 years ago

ವಾಟ್ಸ್ಆ್ಯಪ್‌ನಲ್ಲಿ ಫೋಟೊ, ವಿಡಿಯೊ: ಮೊಬೈಲ್ ಸ್ಪೇಸ್ ಹೀಗೆ ನಿಭಾಯಿಸಿ

ಇತ್ತೀಚೆಗೆ ವಾಟ್ಸ್ಆ್ಯಪ್ ಬಳಕೆ ಹೆಚ್ಚಾಗುತ್ತಿದೆ. ಅದರಲ್ಲೂ ಮನೆಯಿಂದಲೇ ಕೆಲಸ ಮಾಡುವವರಿಗಂತೂ ಕಚೇರಿ ಸಂಬಂಧಿತ ಮತ್ತು ಕೆಲವೊಂದು ವೈಯಕ್ತಿಕ ಆಸಕ್ತಿ - ಹೀಗೆ ಹತ್ತಾರು ಗ್ರೂಪುಗಳಲ್ಲಿ ಇರುವುದು ಅನಿವಾರ್ಯ.…

4 years ago

WhatsApp, FB ಮೆಸೆಂಜರ್: ಕಳಿಸಿದ ಮೆಸೇಜ್ ಡಿಲೀಟ್ ಮಾಡುವುದು ಹೇಗೆ?

ಅವಸರದ ಕಾಲವಿದು. ಅಚಾತುರ್ಯಗಳು ಸಹಜ. ಹತ್ತಾರು ಮೆಸೇಜ್ ಗ್ರೂಪುಗಳು, ಒಂದರಲ್ಲಿ ಬಂದಿದ್ದು ಮತ್ತೊಂದಕ್ಕೆ ಫಾರ್ವರ್ಡ್ ಮಾಡುವ ಧಾವಂತ. ಆದರೆ, ಕೆಲವು ಗ್ರೂಪುಗಳಿಗೆ ಅದರದ್ದೇ ಆದ ಲಿಖಿತ/ಅಲಿಖಿತ ನಿಯಮಗಳಿರುತ್ತವೆ.…

6 years ago

WhatsApp ನಲ್ಲಿ ನಿಮ್ಮದೇ ಸ್ಟಿಕರ್ ರಚಿಸುವುದು ಹೇಗೆ?

ವಾಟ್ಸ್ಆ್ಯಪ್‌ನಲ್ಲೀಗ ಸ್ಟಿಕರ್‌ಗಳ ಕ್ರೇಝ್. ಗೊತ್ತಿದ್ದವರು ಅವುಗಳನ್ನು ಬಳಸುತ್ತಿದ್ದಾರೆ. ಮತ್ತಷ್ಟು ತಿಳಿದುಕೊಂಡವರು, ತಮ್ಮ ಫೋಟೋಗಳನ್ನು, ಯಕ್ಷಗಾನದ ವೇಷ ಅಥವಾ ಬೇರೆ ಯಾವುದೇ ಚಿತ್ರಗಳನ್ನು ಸ್ಟಿಕರ್ ರೂಪಕ್ಕೆ ಪರಿವರ್ತಿಸಿ ಹಂಚುತ್ತಿದ್ದಾರೆ.…

6 years ago