ಚೀನಾದ ಟೆಲಿಫೋನ್ ಕಂಪನಿಗಳಲ್ಲಿ ಹೆಚ್ಚು ಸದ್ದು ಮಾಡುತ್ತಿರುವವುಗಳಲ್ಲಿ ಪ್ರಮುಖವಾದದ್ದು ವಿವೊ. ಇದರ ವಿ ಸರಣಿಯ ಫೋನ್‌ಗಳು ಭಾರತದಲ್ಲಿ ಆಕರ್ಷಣೆ ಹೆಚ್ಚಿಸಿಕೊಂಡಿದ್ದು, ಇದೀಗ ಸ್ಕ್ರೀನ್ ಮೇಲೆಯೇ ಫಿಂಗರ್‌ಪ್ರಿಂಟ್ ಅನ್‌ಲಾಕ್…