ಆಫ್ರಿಕಾ, ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ಚೀನಾ ಮೂಲದ ಟ್ರಾನ್ಸ್‌ಶನ್ (Transsion) ಕಂಪನಿಯ ಐಟೆಲ್ ಮೊಬೈಲ್ ಬ್ರ್ಯಾಂಡ್ 2016ರಲ್ಲಿ ಭಾರತ ಪ್ರವೇಶಿಸಿ ಸದ್ದು ಮಾಡಿತ್ತು.…