Facebook

Facebook Profile Lock: ಯಾಕೆ ಬೇಕು, ಯಾಕೆ ಬೇಡ?

Facebook Profile Lock: ಫೇಸ್‌ಬುಕ್ ಜಾಲತಾಣದಲ್ಲಿ ಇತ್ತೀಚೆಗೆ ನಾವು ಸಾಕಷ್ಟು ಪೋಸ್ಟ್‌ಗಳನ್ನು ಕಂಡಿರುತ್ತೇವೆ. ಪ್ರೊಫೈಲ್ ಲಾಕ್ ಮಾಡಿ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುವವರ ಸ್ನೇಹದ ಕೋರಿಕೆಯನ್ನು ಸ್ವೀಕರಿಸಲಾಗುವುದಿಲ್ಲ ಎಂಬ…

2 years ago

ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ! ಏನು ಮಾಡಲಿ?

"ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ, ನನ್ನ ಹೆಸರಲ್ಲಿ ಬೇರೊಂದು ಖಾತೆ ಕ್ರಿಯೇಟ್ ಆಗಿ, ಅದರಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಲಾಗುತ್ತಿದೆ! ದಯವಿಟ್ಟು ಸ್ವೀಕರಿಸಬೇಡಿ"! ಈ ರೀತಿಯ ಪೋಸ್ಟ್‌ಗಳು…

4 years ago

ಪೋಸ್ಟ್ ಡಿಲೀಟ್ ಮಾಡುವ ಹಕ್ಕು ಫೇಸ್‌ಬುಕ್ ಕೈಯಲ್ಲಿ

ಫೇಸ್‌ಬುಕ್ ಆ್ಯಪ್ ತೆರೆದಾಗ, 'ನಾವು ನಮ್ಮ ಗೋಪ್ಯತಾ ನೀತಿಯನ್ನು ಬದಲಿಸಿದ್ದೇವೆ' ಎಂಬ ಸೂಚನೆಯೊಂದು ಎಲ್ಲರಿಗೂ ಇತ್ತೀಚೆಗೆ ಕಾಣಿಸಿಕೊಂಡಿತ್ತು. ಬಹುಶಃ ಎಂದಿನಂತೆ ಬಹುತೇಕ ಬಳಕೆದಾರರು ಇದನ್ನೂ ನಿರ್ಲಕ್ಷಿಸಿರಬಹುದು. ಆದರೆ,…

4 years ago

ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂಬ ಭಯವೇ? ಇಲ್ಲಿ ಓದಿ!

"ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ, ಯಾರೋ ನನ್ನ ಖಾತೆಯಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ, ದಯವಿಟ್ಟು ನಿರ್ಲಕ್ಷಿಸಿ" ಅಂತ ನಿಮ್ಮ ಸ್ನೇಹಿತರ ಟೈಮ್‌ಲೈನ್‌ನಲ್ಲಿ ಹಲವು ಪೋಸ್ಟ್‌ಗಳನ್ನು ನೋಡಿರಬಹುದು.…

4 years ago

ಫೇಸ್‌ಬುಕ್‌: ಖಾಸಗಿ ಮಾಹಿತಿ ರಕ್ಷಣೆ ಸುಲಭ, ಸರಳ

ಡಿಜಿಟಲ್ ಕ್ರಾಂತಿಯಾಗಿದೆ. ಆದರೂ ಅದರ ಬೆನ್ನಿಗೇ ಬಂದಿರುವ ಆತಂಕಗಳ ಬಗ್ಗೆ ಅರಿವು ಕಡಿಮೆ. ಫೇಸ್‌ಬುಕ್‌ನಲ್ಲಿ ಹಲವು ಹಂತಗಳಲ್ಲಿ ನಮ್ಮ ಫೋನ್‌ ನಂಬರ್, ಜನ್ಮದಿನಾಂಕ, ಊರು, ಇಮೇಲ್ ಐಡಿ..ಯಂತಹ…

4 years ago

WhatsApp, FB ಮೆಸೆಂಜರ್: ಕಳಿಸಿದ ಮೆಸೇಜ್ ಡಿಲೀಟ್ ಮಾಡುವುದು ಹೇಗೆ?

ಅವಸರದ ಕಾಲವಿದು. ಅಚಾತುರ್ಯಗಳು ಸಹಜ. ಹತ್ತಾರು ಮೆಸೇಜ್ ಗ್ರೂಪುಗಳು, ಒಂದರಲ್ಲಿ ಬಂದಿದ್ದು ಮತ್ತೊಂದಕ್ಕೆ ಫಾರ್ವರ್ಡ್ ಮಾಡುವ ಧಾವಂತ. ಆದರೆ, ಕೆಲವು ಗ್ರೂಪುಗಳಿಗೆ ಅದರದ್ದೇ ಆದ ಲಿಖಿತ/ಅಲಿಖಿತ ನಿಯಮಗಳಿರುತ್ತವೆ.…

5 years ago

Facebook ಖಾತೆ ಅಳಿಸುವ ಮುನ್ನ ಇದನ್ನು ಓದಿ

ಸಾಮಾಜಿಕ ಜಾಲ ತಾಣಗಳು, ವಿಶೇಷವಾಗಿ ಫೇಸ್‌ಬುಕ್ ತೆರೆದುಕೊಂಡು ಕೂತರೆ ಸಮಯ ಸರಿದದ್ದೇ ತಿಳಿಯುವುದಿಲ್ಲ. ಕೇವಲ ಹತ್ತು ನಿಮಿಷ ನೋಡಿ ಬಿಡ್ತೀನಿ ಅಂತ ಕೂತುಬಿಟ್ರೆ, ಸ್ಕ್ರಾಲ್ ಮಾಡುತ್ತಾ ಕೆಳಗೆ…

5 years ago

ಫೇಸ್‌ಬುಕ್‌ನಿಂದ ತಾತ್ಕಾಲಿಕವಾಗಿ, ಶಾಶ್ವತವಾಗಿ ಹೊರಬರುವುದು ಹೇಗೆ?

ತಲೆಬುಡವಿಲ್ಲದ ಫೇಕ್ ಸುದ್ದಿಗಳು, ವ್ಯರ್ಥ ರಾಜಕೀಯ ಚರ್ಚೆಗಳು, ಸತ್ವಹೀನ ವ್ಯರ್ಥಾಲಾಪಗಳು, ಫೇಕ್ ಸ್ನೇಹಿತರು, ಖಾಸಗಿತನಕ್ಕೆ ಭಂಗ ತರುವ ಇಂಟರ್ನೆಟ್ ಚಾಳಿ, ಜತೆಗೆ ನಮ್ಮ ಮಾಹಿತಿ ಸೋರಿ ಹೋಗುವಿಕೆಯಂತಹಾ…

6 years ago

ಅಂತರ್ಜಾಲದಲ್ಲಿರುವುದೆಲ್ಲವೂ ಹಾಲಲ್ಲ,: ಫಾರ್ವರ್ಡ್‌ಗೆ ಮುನ್ನ ಪರಾಮರ್ಶಿಸಿ

ನಾವು ನಿಯಂತ್ರಿಸಬೇಕಾದ ಮೊಬೈಲ್ ಫೋನ್ ಇಂದು ನಮ್ಮನ್ನೇ ನಿಯಂತ್ರಿಸುತ್ತಿದೆ. ತಂತ್ರಜ್ಞಾನವೊಂದರ ಬಳಕೆ ಅತಿಯಾದರೆ ಅಮೃತವೂ ವಿಷವಾಗುತ್ತದೆ ಎಂಬುದಕ್ಕಿದು ಸಾಕ್ಷಿ. ಗೇಮ್ಸ್‌, ಇಂಟರ್ನೆಟ್, ಸೋಷಿಯಲ್ ಮೀಡಿಯಾದಲ್ಲಿ ತಲ್ಲೀನರಾಗಿರುವುದು, ಕಿವಿಗೆ…

6 years ago

ಟೆಕ್ ಟಾನಿಕ್: FB ಯಲ್ಲಿ ಎಷ್ಟು ಸಮಯ ‘ವ್ಯರ್ಥ’?

ಆಂಡ್ರಾಯ್ಡ್ ಹೊಸ ಆವೃತ್ತಿ 'ಪಿ' ಹಾಗೂ ಆ್ಯಪಲ್ ಐಒಎಸ್ 12 ಆವೃತ್ತಿಯಲ್ಲಿ, ನೀವು ಎಷ್ಟು ಸಮಯ ಫೋನ್‌ನಲ್ಲೇ ಕಳೆಯುತ್ತೀರಿ ಎಂಬುದನ್ನು ತಿಳಿಸುವ ವ್ಯವಸ್ಥೆ ವರ್ಷಾಂತ್ಯದಲ್ಲಿ ಬರಲಿದೆ. ಇದೀಗ…

6 years ago