email

ಸಹಾಯದ ಕೋರಿಕೆಯಿರುವ ಸ್ನೇಹಿತರ ಇ-ಮೇಲ್ ಬಗ್ಗೆ ಎಚ್ಚರ!

ಫೇಸ್‌ಬುಕ್‌ನಲ್ಲಿನ ನಮ್ಮ ಖಾಸಗಿ ಮಾಹಿತಿಯು ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯ ಪಾಲಾಗಿರುವುದು, ಆ ಬಳಿಕ ಜಿಮೇಲ್ ಮಾಹಿತಿಯೂ ಆ್ಯಪ್ ಡೆವಲಪರ್‌ಗಳಿಗೆ ಸೋರಿಕೆಯಾಗಿದೆ ಅಂತ ಸುದ್ದಿಯಾಗಿರುವುದು - ಅಂತರ್ಜಾಲದಲ್ಲಿ ನಮ್ಮ…

6 years ago

ಇಮೇಲ್ ಟೈಪ್ ಮಾಡಬೇಕಿಲ್ಲ, ಸ್ಮಾರ್ಟ್‌ಫೋನ್‌ಗೆ ಹೇಳಿದರೆ ಸಾಕು!

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ: ಮೇ 5, 2014ನಾವು ಏನೆಲ್ಲಾ ಊಹಿಸಿಕೊಂಡು ಕಲ್ಪನಾ ಲೋಕದಲ್ಲಿ ವಿಹರಿಸುತ್ತಿದ್ದೆವೋ ಅಂಥಹಾ ಕನಸಿನ ಸಂಗತಿಗಳು ಈ ತಂತ್ರಜ್ಞಾನ ಯುಗದಲ್ಲಿ ಒಂದೊಂದೇ ಸಾಕಾರಗೊಳ್ಳುತ್ತಿವೆ.…

10 years ago

‘ಔಟ್‌ಲುಕ್’ನಲ್ಲಿ ಇಮೇಲ್‌ಗಳನ್ನು ವ್ಯವಸ್ಥಿತವಾಗಿರಿಸುವುದು ಹೇಗೆ…

ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -ಜುಲೈ 15, 2013 ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರು ಮತ್ತು ಹೆಚ್ಚಾಗಿ ಇಮೇಲ್ ಸಂವಹನದಲ್ಲಿ ತೊಡಗಿರುವವರು ಮೈಕ್ರೋಸಾಫ್ಟ್ ಔಟ್‌ಲುಕ್ (ಹಳೆಯವುಗಳಲ್ಲಿ…

11 years ago

ಔಟ್‌ಲುಕ್ ಬಳಸುವುದು ಹೀಗೆ…

ಜನ ಸಾಮಾನ್ಯರಿಗಾಗಿ ಮಾಹಿತಿ @ ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ -40- 24 ಜುಲೈ 2013ನಿಮಗೆ ಬರುವ ಯಾವುದೇ ಇಮೇಲ್‌ಗಳನ್ನು (ಜಿಮೇಲ್, ಹಾಟ್‌ಮೇಲ್, ರಿಡಿಫ್ ಮೇಲ್, ಯಾಹೂ…

11 years ago

ಇಮೇಲ್, ಚಾಟ್‌ನಲ್ಲಿ ಬರುವ ಮಾಲ್‌ವೇರ್ ಬಗ್ಗೆ ಎಚ್ಚರಿಕೆ!

ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ –38, ಜೂನ್ 10, 2013ಮೊಬೈಲ್ ಫೋನ್‌ನಲ್ಲಾಗಲೀ, ಟ್ಯಾಬ್ಲೆಟ್ ಆಗಲೀ, ಕಂಪ್ಯೂಟರೇ ಆಗಿರಲಿ, ಇಂಟರ್ನೆಟ್‌ಗೆ ಸಂಪರ್ಕಿಸುತ್ತೀರಿ ಎಂದಾದರೆ ಅತ್ಯಂತ ಎಚ್ಚರಿಕೆ ವಹಿಸಬೇಕಾಗಿರುವುದು…

11 years ago

ಇ-ಮೇಲ್ ಖಾತೆ ನಿಮಗೇಕೆ ಅಗತ್ಯ?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ 30-- 01-ಏಪ್ರಿಲ್-2013ಹಿಂದೆಲ್ಲಾ ಪತ್ರ ಬರೆದು ಅಂಚೆ ಕಚೇರಿಗೆ ಹೋಗಿ ಡಬ್ಬಕ್ಕೆ ಹಾಕಿ ಮೂರ್ನಾಲ್ಕು ದಿನ ಕಾದ ಬಳಿಕ ಸಂದೇಶ ರವಾನೆಯಾಗುತ್ತಿತ್ತು. ಈ ಕ್ಷಿಪ್ರ…

11 years ago

ಇಮೇಲ್‌ನಲ್ಲಿ ಸ್ಪ್ಯಾಮ್: ತಡೆಯುವುದೆಂತು?

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-14 (ನವೆಂಬರ್ 26, 2012)  ಅಂತರಜಾಲದಲ್ಲಿ ತೊಡಗಿಸಿಕೊಂಡವರಿಗೆ ಇ-ಮೇಲ್ ಎಂಬುದೊಂದು ಐಡೆಂಟಿಟಿ. ಅದಿಲ್ಲದೆ ಯಾವುದೇ ವ್ಯವಹಾರಗಳೂ ಇಂದು ನಡೆಯುವುದೇ ಇಲ್ಲ ಎಂಬ ಪರಿಸ್ಥಿತಿಯಿದೆ.…

12 years ago