ಮೊಬೈಲ್ ಫೋನ್‌ನಲ್ಲಿ ಯಾವುದೇ ವೆಬ್‌ಸೈಟ್ ಬ್ರೌಸ್ ಮಾಡಬೇಕಿದ್ದರೆ ಕ್ಯಾಪ್ಚಾ (Captcha) ಅಡ್ಡಬರುತ್ತದೆ, ಸಮಸ್ಯೆಯಾಗುತ್ತಿದೆ ಅಂತ ಇತ್ತೀಚೆಗೆ ಹಲವು ಸ್ನೇಹಿತರು ಹೇಳಿಕೊಂಡಿದ್ದರು. ಕ್ಯಾಪ್ಚಾ ಎಂದರೆ, ಬಳಕೆದಾರರು ಮಾನವನೋ ಅಥವಾ…