Browser

ಕ್ರೋಮ್ ಬ್ರೌಸರ್ ಬಳಸುತ್ತಿದ್ದೀರಾ? ಪ್ಲಗ್-ಇನ್ ಬಗ್ಗೆ ಎಚ್ಚರ!

ಗೂಗಲ್ ಕ್ರೋಮ್ ಬ್ರೌಸರ್‌ನ ಎಕ್ಸ್‌ಟೆನ್ಷನ್‌ಗಳು ಅಥವಾ ಪ್ಲಗ್-ಇನ್‌ಗಳಿಂದ ಸ್ಪೈವೇರ್‌ನಂತಹಾ ಮಾಲ್‌ವೇರ್‌ಗಳು (ಕುತಂತ್ರಾಂಶಗಳು) ಬಳಕೆದಾರರ ಮಾಹಿತಿಗೆ ಕನ್ನ ಹಾಕಿವೆ ಎಂಬ ವಿಚಾರ ಕಳೆದ ವಾರ ಆತಂಕ ಮೂಡಿಸಿತು. ಇಂತಹಾ…

5 years ago

ಟೆಕ್ ಟಾನಿಕ್: ಮುಚ್ಚಿದ ಬ್ರೌಸರ್ ಪುನಃ ತೆರೆಯುವುದು

ಎಷ್ಟೆಷ್ಟೋ ಬ್ರೌಸರ್ ಟ್ಯಾಬ್‌ಗಳನ್ನು ತೆರೆದಿಟ್ಟುಕೊಂಡು ನಾವು ಇಂಟರ್ನೆಟ್‌ನ ಹಲವಾರು ಪುಟಗಳನ್ನು ಬ್ರೌಸ್ ಮಾಡುತ್ತಿರುತ್ತೇವೆ. ಅಪ್ಪಿ ತಪ್ಪಿ ಯಾವುದಾದರೂ ಪ್ರಮುಖವಾದ ವೆಬ್ ತಾಣದ ಕ್ಲೋಸ್ ಬಟನ್ ಕ್ಲಿಕ್ ಮಾಡಿರುತ್ತೇವೆ.…

7 years ago

ಇಂಟರ್ನೆಟ್ ಜಾಲಾಟಕ್ಕೆ ಸುರಕ್ಷಿತ ಮಾರ್ಗ: ಪ್ರೈವೇಟ್ ವಿಂಡೋ ಬಳಸುವುದು ಹೇಗೆ?

ಇಂಟರ್ನೆಟ್ ಸೌಕರ್ಯದಿಂದ ಎಷ್ಟು ಲಾಭವಿದೆಯೋ ಅಷ್ಟೇ ಅಪಾಯಕಾರಿಯೂ ಹೌದು. ಈ ದಿನಗಳಲ್ಲಿ ಕಂಪ್ಯೂಟರ್ ವೈರಸ್ ದಾಳಿ, ಖಾಸಗಿತನದ ಭಂಗ (ಪ್ರೈವೆಸಿ ಬ್ರೀಚ್) ಮುಂತಾದವುಗಳಿಂದಾಗಿ ಜಾಗತಿಕವಾಗಿ ಕಂಪ್ಯೂಟರ್ ಬಳಕೆದಾರರು…

7 years ago

WhatsApp, Telegram ಕಂಪ್ಯೂಟರಲ್ಲೇ ನಿಭಾಯಿಸಲು ಒಪೆರಾ ಬ್ರೌಸರ್

ಕಂಪ್ಯೂಟರಲ್ಲಿ ಇಂಟರ್ನೆಟ್ ಪುಟಗಳನ್ನು ಜಾಲಾಡಲು ಬ್ರೌಸರ್ ಎಂಬ ತಂತ್ರಾಂಶ ಬೇಕಾಗುತ್ತದೆಯಲ್ಲವೇ? ಮೈಕ್ರೋಸಾಫ್ಟ್‌ನ ವಿಂಡೋಸ್ ಕಾರ್ಯಾಚರಣೆ ವ್ಯವಸ್ಥೆಯುಳ್ಳ ಕಂಪ್ಯೂಟರ್ ಬಳಸುತ್ತಿರುವವರಿಗೆ ಇಂಟರ್ನೆಟ್ ಎಕ್ಸ್‌ಪ್ಲೋರರ್ (ವಿಂಡೋಸ್ 10ರಲ್ಲಿ ವಿಂಡೋಸ್ ಎಡ್ಜ್)…

7 years ago

ಟೆಕ್ ಟಾನಿಕ್: ಕ್ರೋಮ್‌ನಲ್ಲಿ ಮೈಕ್ ಐಕಾನ್

ಗೂಗಲ್‌ನ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ಕೆಲವೊಮ್ಮೆ ಬ್ರೌಸರ್‌ನ ತೆರೆದ ಟ್ಯಾಬ್‌ನ ಮೇಲ್ಭಾಗದ ಬಲತುದಿಯಲ್ಲಿ (ಬ್ರೌಸರ್ ಮುಚ್ಚಲು ಇರುವ X ಗುರುತು ಪಕ್ಕದಲ್ಲಿ) ಮೈಕ್ ರೀತಿಯ ಐಕಾನ್ ಕಾಣಿಸಿಕೊಂಡಿದ್ದನ್ನು…

10 years ago

ಹ್ಯಾಕರ್‌ಗಳಿಂದ ರಕ್ಷಿಸಿಕೊಳ್ಳಲು ಮೇಲ್, ಫೋನ್, ಬ್ರೌಸರ್ ಸುರಕ್ಷಿತವಾಗಿಟ್ಟುಕೊಳ್ಳಿ

ಭಾರತದಲ್ಲಿ ಗೂಗಲ್ ಸೇವೆ ಬಳಸದಿರುವ ವ್ಯಕ್ತಿಯೇ ಇಲ್ಲ ಎನ್ನಬಹುದೇನೋ. ಜಿಮೇಲ್ ಇಮೇಲ್, ಹ್ಯಾಂಗೌಟ್ಸ್, ಕ್ರೋಮ್ ಬ್ರೌಸರ್, ಮೊಬೈಲ್ ಆಪರೇಟಿಂಗ್ ಸಿಸ್ಟಂ (ಆಂಡ್ರಾಯ್ಡ್), ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್,…

10 years ago

ಇಂಟರ್ನೆಟ್ ಜಾಲಾಡಲು ಬ್ರೌಸರ್‌ಗಳು

ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-21 (ಜನವರಿ 21, 2013) ಇಂಟರ್ನೆಟ್‌ನಲ್ಲಿ ವಿವಿಧ ವೆಬ್‌ತಾಣಗಳನ್ನು ಜಾಲಾಡಬೇಕಿದ್ದರೆ, ಕಂಪ್ಯೂಟರ್ ಜೊತೆಗೆ ಇಂಟರ್ನೆಟ್ ಸಂಪರ್ಕವೊಂದು ಎಷ್ಟು ಮೂಲಭೂತ ಆವಶ್ಯಕತೆಯೋ, ಅದನ್ನು ಜಾಲಾಡಲು…

12 years ago