ಕನ್ನಡ ಯುನಿಕೋಡ್ ಟೈಪಿಸಲು ಟೂಲ್

ಕನ್ನಡಿಗರ ಕೈಗೆ ಮತ್ತೊಂದು ಟೂಲ್

ಯುನಿಕೋಡ್ ಬಳಸುವ ಕನ್ನಡಿಗರಿಗೆ ಮತ್ತೊಂದು ಆನ್‌ಲೈನ್ ಟೂಲ್ ದೊರೆತಿದೆ.
ಅದರ ಯು.ಆರ್.ಎಲ್. ಇಲ್ಲಿದೆ.

http://service.monusoft.com/KannadaTypePad.htm

quillpad.com/kannada ದಲ್ಲಿ ಮೊದಲೇ ಕಂಗ್ಲಿಷಿನಲ್ಲಿ ಟೈಪಿಸಿದ್ದನ್ನು ಹಾಕಿ ಯುನಿಕೋಡ್ ಕನ್ನಡಕ್ಕೆ ಪೂರ್ತಿಯಾಗಿ ಪರಿವರ್ತಿಸಬಹುದು.

ಧನ್ಯವಾದಗಳು.

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • Hi,
    i am a software Engineer working for IBM..
    i am also a freelance journalist...

    You have written
    quillpad.com/kannada ದಲ್ಲಿ ಮೊದಲೇ ಕಂಗ್ಲಿಷಿನಲ್ಲಿ ಟೈಪಿಸಿದ್ದನ್ನು ಹಾಕಿ ಯುನಿಕೋಡ್ ಕನ್ನಡಕ್ಕೆ ಪೂರ್ತಿಯಾಗಿ ಪರಿವರ್ತಿಸಬಹುದು...

    What does that mean????

    can you explain me..

    what does using the Unicode means..

    Regards
    Rudraprasad

  • annavre,
    naanoo ondu blog (cvaji108.wordpress.com) aarambhisiddene. aadare kannadadalli blog post bareyodu hegenta tiliyuttilla. svalpa kalisi kodi.

  • ನಮಸ್ಕಾರ ರುದ್ರ ಪ್ರಸಾದ್ ಮತ್ತು cvaji108 ಅವರಿಗೆ,
    ಬ್ಲಾಗಿಗೆ ಸ್ವಾಗತ.
    ನಿಮ್ಮಿಬ್ಬರ ಸಂದೇಹಕ್ಕೆ ಉತ್ತರ ಒಂದೇ ನೀಡಬಹುದು.
    ಕಂಗ್ಲಿಷಿನಲ್ಲಿ ಮೊದಲೇ ಟೈಪಿಸುವುದು ಅಂದರೆ, cvaji108 ಅವರು ನೀಡಿದ ವಾಕ್ಯ "naanoo ondu blog aarambhisiddene. aadare kannadadalli blog post bareyodu hegenta tiliyuttilla. svalpa kalisi kodi"
    ನೀವು ಇದನ್ನೇ copy ಮಾಡಿ quillpad.com/kannada ದಲ್ಲಿ paste ಮಾಡಿದರೆ, ಕೆಳಗಿನ ಭಾಗದಲ್ಲಿ ಹಾಕಿ ನೋಡಿದರೆ ಮೇಲ್ಗಡೆ ಯುನಿಕೋಡ್ ಕನ್ನಡದಲ್ಲಿ ಅದು ಪ್ರತ್ಯಕ್ಷವಾಗುತ್ತದೆ. ನಾನೇ ಅದನ್ನು ಕ್ವಿಲ್ ಪ್ಯಾಡಿನಲ್ಲಿ ಹಾಕಿದಾಗ ಅದು ನೋಡಿ ಈ ರೀತಿಯಾಗಿದೆ.
    "ನಾನೂ ಒಂದು ಬ್ಲೋಗ್ ಆರಂಭಿಸಿದ್ದೇನೆ. ಆದರೆ ಕನ್ನಡದಲ್ಲಿ ಬ್ಲೋಗ್ ಪೋಸ್ಟ್ ಬರೆಯೋದು ಹೇಗೆಂಟ ತಿಳಿಯುತ್ತಿಲ್ಲ. ಸ್ವಲ್ಪ ಕಳಿಸಿ ಕೊಡಿ "
    ಸ್ವಲ್ಪ ಮಟ್ಟಿಗೆ ಅಕ್ಷರ ತಪ್ಪಿರುವುದನ್ನು ನಾವು ಸರಿಪಡಿಸಿಕೊಳ್ಳಲು ಅವಕಾಶವಿದೆ. ಉದಾಹರಣೆಗೆ ಕಳಿಸಿ ಕೊಡಿ ಮತ್ತು ಹೇಗೆಂಟ ಎಂಬುದನ್ನು ಸರಿಪಡಿಸಿಕೊಳ್ಳಬಹುದು.
    cvaji108 ಅವರೆ, ನೀವು http://service.monusoft.com/KannadaTypePad.htm ಲಿಂಕ್ ಓಪನ್ ಮಾಡಿ. ಅಲ್ಲಿ ಹೋದರೆ ಕನ್ನಡ ಟೈಪ್ ಮಾಡಲು ಅಲ್ಲೇ ಕೀಬೋರ್ಡ್ ಇದೆ. ನೋಡಿ ಟೈಪ್ ಮಾಡಬಹುದು.
    unicode: ವಿವಿಧ ಭಾಷೆಗಳಿಗೆ ಏಕರೂಪವಾದ ವೇದಿಕೆ ಒದಗಿಸುತ್ತದೆ ಈ ಫಾಂಟ್. ಹೊಸ PCಗಳಲ್ಲಿ ಅವು default ಆಗಿ ಬರುತ್ತವೆ. ಅಂದ್ರೆ ನುಡಿ, ಶ್ರೀಲಿಪಿ, ಬರಹ ಇತ್ಯಾದಿ ವಿಭಿನ್ನ ಫಾಂಟ್‌ಗಳಿಗೆ ಬದಲಾಗಿ ಏಕರೂಪವಾಗಿರೋ ಎಲ್ಲಾ ಭಾಷೆಗಳಿಗೂ ಅನ್ವಯವಾಗಬಲ್ಲ ಫಾಂಟ್ unicode.
    ಅಂದರೆ ಇದು ಸಾರ್ವತ್ರಿಕ ಫಾಂಟ್ ಅಂತ. ಬಹುತೇಕ ಎಲ್ಲಾ ಬ್ಲಾಗುಗಳು Unicode ನಲ್ಲೇ ಇವೆ. ಕೆಲವು ವೆಬ್ ಸೈಟುಗಳೂ ಯುನಿಕೋಡ್‌ ರೂಪಕ್ಕೆ ಪರಿವರ್ತನೆಗೊಳ್ಳುತ್ತಿವೆ.

  • ತುಂಬಾ ಧನ್ಯವಾದಗಳು. ಈಗೆಲ್ಲ ಸರಿಯಿದೆ. ಕನ್ನಡವನ್ನು ಉಳಿಸಿ ಬೆಳೆಸೋಣ.

  • ಕನ್ನಡದಲ್ಲಿ ಕುಟ್ಟುವಿಕೆಗೆ ಅನುಕೂಲ ಮಾಡಿಕೊಡುತ್ತಿರುವವರಿಗೆ ನನ್ನ ಅಭಿನಂದನೆಗಳು, ವಂದನೆಗಳು.

  • ಹೌದು ಶ್ರೀನಿವಾಸ್,
    ತುಂಬಾ ಒಳ್ಳೆ ಕೆಲಸ ಮಾಡ್ತಾ ಇದ್ದಾರೆ.

  • if i start a blog of my own, do i have to pay money ? please tell me is the service free. since a retired man i can afford to spend money. in the coulmn 'i agree to sign'- i have to tick u know. what is that agreement ? please update.

  • ಬ್ಲಾಗು ಆರಂಭಿಸಲು ಯಾವುದೇ ಹಣ ಪಾವತಿಸಬೇಕಿಲ್ಲ ಎಂಬುದು ನಿಮಗೇ ಗೊತ್ತಿದೆಯಲ್ಲಾ ವೆಂಕಟೇಶರೆ. ಬ್ಲಾಗ್ ಸರ್ವರ್ ನೀಡುವ ಶರತ್ತುಗಳಿಗೆ ನಾವು ಬದ್ಧ ಅನ್ನೋ ಕಾರಣಕ್ಕೆ ನಾವು i agree to sign ಅಂತ ಕ್ಲಿಕ್ ಮಾಡುತ್ತೇವೆ. ಯಾವ ಶರತ್ತುಗಳು ಎಂಬುದು ಅದರಲ್ಲೇ ಬರೆದಿರುತ್ತದೆ.

  • ಗೆಳೆಯರೆ,

    ಮುಂದಿನ ಪೀಳಿಗೆಗೆ ಕನ್ನಡದ ಕಂಪನ್ನ ತಿಳಿಸೊ ಕರ್ತವ್ಯ ನಮ್ಮದು ಅದುದರಿಂದ ನಿಮ್ಮ ಸಹಕಾರ ಅಗತ್ಯ ಎಲ್ಲಾ ಗಣಕಯಂತ್ರದ ಕನ್ನಡ ತಂತ್ರಾಂಶ ಸಿದ್ದ ಪಡಿಸುವವರಿಗೆ ನನ್ನ ವಂದನೆಗಳು

    ಪ್ರಸನ್ನ ಎಲ್ ಗೌಡ.
    ಸಿಸ್ಟಮ್ ಅಡ್ಮಿನ್
    ರಾಜ್ಯ ಅಪರಾದ ದಾಖಲಾತಿ ವಿಭಾಗ
    ಕನಾrಟಕ ರಾಜ್ಯ ಪೊಲೀಸ್
    ಬೆಂಗಳೂರು

    • ಪ್ರಸನ್ನ, ನಿಮ್ಮ ಕನ್ನಡ ಕಾಳಜಿಗೆ ಧನ್ಯವಾದ.
      ಬರ್ತಾ ಇರಿ.

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

5 days ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago