ಮನೆಯಿಂದಲೇ ಕೆಲಸ ಮಾಡುವ ಅನಿವಾರ್ಯತೆ ಹೆಚ್ಚಾಗಿರುವ ಈ ಸಂದರ್ಭದಲ್ಲಿ ಅತ್ಯಗತ್ಯವಾಗಿರುವುದು ಇಂಟರ್ನೆಟ್ ಸ್ಪೀಡ್. ಝೂಮ್, ಸ್ಕೈಪ್, ಗೂಗಲ್ ಮೀಟ್, ಮೈಕ್ರೋಸಾಫ್ಟ್ ಟೀಮ್ಸ್ – ಇತ್ಯಾದಿಗಳ ಮೂಲಕ ಕಚೇರಿ ವಿಡಿಯೊ ಕಾನ್ಫರೆನ್ಸ್, ಮೀಟಿಂಗ್, ಫೈಲ್ ವರ್ಗಾವಣೆಗೆಲ್ಲ ಅತ್ಯುತ್ತಮ ಇಂಟರ್ನೆಟ್ ಸಂಪರ್ಕ ಬೇಕೇ ಬೇಕು. ಇದರೊಂದಿಗೆ, ಆನ್‌ಲೈನ್ ಶಿಕ್ಷಣ, ಮನರಂಜನೆಗಾಗಿ ಸ್ಟ್ರೀಮಿಂಗ್ ಆ್ಯಪ್‌ಗಳ ಮೂಲಕ ಚಲನಚಿತ್ರ, ವಿಡಿಯೊ ವೀಕ್ಷಿಸುವವರೂ ಬಫರಿಂಗ್ ಆಗುವ ವಿಡಿಯೊಗಳಿಂದ ರೋಸಿ ಹೋಗುತ್ತಾರೆ.
ಏರ್‌ಟೆಲ್, ಜಿಯೋ, ವೊಡಾಫೋನ್, ಬಿಎಸ್ಸೆನ್ನೆಲ್ ಮುಂತಾದ ಇಂಟರ್ನೆಟ್ ಸರ್ವಿಸ್ ಪ್ರೊವೈಡರ್‌ಗಳ (ಐಎಸ್‌ಪಿ) ಕಸ್ಟಮರ್ ಕೇರ್‌ಗೆ ದೂರು ನೀಡಿದರೆ ಸೂಕ್ತ ಸ್ಪಂದನೆಯಿಲ್ಲ; ಇಂಟರ್ನೆಟ್ ಬಳಕೆ ಜಾಸ್ತಿಯಾಗಿರುವುದರಿಂದಾಗಿ ಡೇಟಾ ದಟ್ಟಣೆ ಹೆಚ್ಚಾಗಿದೆ ಎಂಬ ಸಮಜಾಯಿಷಿಯೊಂದಿಗೆ ಬೂಸ್ಟರ್, ರಿಪೀಟರ್ ಬಳಸಿ ಎಂಬ ಸಲಹೆಯೂ ಬರುತ್ತದೆ.
ಬ್ರಾಡ್‌ಬ್ಯಾಂಡ್ ಬಳಸುವವರಿಗೆ ಹೋಲಿಸಿದರೆ ಯುಎಸ್‌ಬಿ ಡಾಂಗಲ್ ಅಥವಾ ವೈಫೈ ಡಾಂಗಲ್ ಬಳಕೆದಾರರ ಇಂಟರ್ನೆಟ್ ವೇಗದ್ದೇ ಸಮಸ್ಯೆ. ನೆಟ್‌ವರ್ಕ್ ಸಿಗ್ನಲ್ ಪಡೆಯಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಬಹುದು.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…