ಮೊಬೈಲ್ ಫೋನ್‌ನಲ್ಲಿ ಯಾವುದೇ ವೆಬ್‌ಸೈಟ್ ಬ್ರೌಸ್ ಮಾಡಬೇಕಿದ್ದರೆ ಕ್ಯಾಪ್ಚಾ (Captcha) ಅಡ್ಡಬರುತ್ತದೆ, ಸಮಸ್ಯೆಯಾಗುತ್ತಿದೆ ಅಂತ ಇತ್ತೀಚೆಗೆ ಹಲವು ಸ್ನೇಹಿತರು ಹೇಳಿಕೊಂಡಿದ್ದರು. ಕ್ಯಾಪ್ಚಾ ಎಂದರೆ, ಬಳಕೆದಾರರು ಮಾನವನೋ ಅಥವಾ…
"ನಿಮ್ಮ ಬ್ಯಾಂಕ್ ಹಾಗೂ ಇನ್ನೊಂದು ಬ್ಯಾಂಕ್ ವಿಲೀನವಾಗಿರುವುದು ನಿಮಗೆ ಗೊತ್ತೇ ಇದೆ. ನಿಮ್ಮ ಖಾತೆ ಹಾಗೂ ಎಟಿಎಂ ಕಾರ್ಡನ್ನು ಆ ಬ್ಯಾಂಕ್ ಖಾತೆ ಜೊತೆ ವಿಲೀನ ಮಾಡುವ…
"ಮೊಬೈಲ್ ಫೋನ್ ಕೊಡಿಸಲಿಲ್ಲವೆಂದು ಬಾಲಕಿ ಆತ್ಮಹತ್ಯೆ" "ಪಬ್‌ಜಿ ಆಡಲು ಬಿಡಲಿಲ್ಲವೆಂದು ತಂದೆಗೇ ಇರಿದ ಪುತ್ರ" ನಿಮಗೆ ಅನಾಮಿಕ ಆಟಗಾರನ ಯುದ್ಧಕ್ಷೇತ್ರ ಗೊತ್ತೇ? ಪ್ಲೇಯರ್ ಅನ್‌ನೋನ್ಸ್ ಬ್ಯಾಟಲ್ ಗ್ರೌಂಡ್?…
ಇತ್ತೀಚೆಗೆ ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಂ ಜನಪ್ರಿಯತೆ ಹೆಚ್ಚಿಸಿಕೊಂಡಿದೆ. ಫೇಸ್‌ಬುಕ್‌ಗಿಂತಲೂ ಯುವ ಜನಾಂಗವನ್ನು ಇದು ಆಕರ್ಷಿಸುತ್ತಿದೆ. ಟಿಕ್‌ಟಾಕ್ ನಿಷೇಧದ ಬಳಿಕ ಹೆಚ್ಚು ಯುವಜನರು ಈ ಫೋಟೋ, ವಿಡಿಯೊ ಹಂಚಿಕೊಳ್ಳಲು…
ಟ್ವಿಟರ್ ಮಾತ್ರವೇ ಅಲ್ಲ ಲಾಗಿನ್ ಕೇಳುವ ಬಹುತೇಕ ಎಲ್ಲ ಆ್ಯಪ್‌ಗಳಲ್ಲೂ ಸುರಕ್ಷಿತವಾಗಿರಲು ಈ ಟಿಪ್ಸ್ ಪಾಲಿಸಿ.
ಎಲ್ಲೆಡೆ ಕೊರೊನಾ ವೈರಸ್ಸಿನದ್ದೇ ರಾದ್ಧಾಂತ. ಈ ವೈರಸ್ ಹರಡುವ ಕೋವಿಡ್-19 ಕಾಯಿಲೆಯಿಂದ ಪಾರಾಗಲು ಜನರು ಆತಂಕ ಪಡುತ್ತಿರುವಂತೆಯೇ, ಫೇಕ್ ಸುದ್ದಿಗಳು, ಭಯ ಹುಟ್ಟಿಸುವ ಸೋಷಿಯಲ್ ಮೀಡಿಯಾ ಪೋಸ್ಟ್‌ಗಳು…
ನಮ್ಮ ದೈನಂದಿನ ಆಗುಹೋಗುಗಳಿಗೆ ಸದಾ ನಮ್ಮೊಡನಿರಬೇಕಾದ ಮೊಬೈಲ್ ಫೋನ್ ಏನಾದರೂ ಕೆಲಸ ಸ್ಥಗಿತಗೊಳಿಸಿತೋ, ಹಲವರಿಗೆ ಇನ್ನಿಲ್ಲದ ಚಡಪಡಿಕೆ, ಕೆಲವರಿಗೆ ವ್ಯವಹಾರಕ್ಕೂ ಹೊಡೆತ ಬೀಳುವ ಸ್ಥಿತಿ, ಏನು ಮಾಡುವುದೆಂಬ…
ನಮ್ಮ ಆಂಡ್ರಾಯ್ಡ್ ಅಥವಾ ಆ್ಯಪಲ್ ಐಫೋನ್‌ಗಳಲ್ಲಿ ಸ್ಟೋರೇಜ್ ಜಾಗ ಕಡಿಮೆ ಇದ್ದಾಗ, ಫೋಟೋ ಮತ್ತು ವಿಡಿಯೊಗಳನ್ನು ಕ್ಲೌಡ್‌ನಲ್ಲಿ ಅಂದರೆ ಆನ್‌ಲೈನ್ ಸರ್ವರ್‌ನಲ್ಲೇ ಉಳಿಸಲು ಗೂಗಲ್ ಒಂದೊಳ್ಳೆಯ ಆಯ್ಕೆಯನ್ನು…
"ನನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ, ಯಾರೋ ನನ್ನ ಖಾತೆಯಲ್ಲಿ ಅಶ್ಲೀಲ ಪೋಸ್ಟ್‌ಗಳನ್ನು ಹಾಕುತ್ತಿದ್ದಾರೆ, ದಯವಿಟ್ಟು ನಿರ್ಲಕ್ಷಿಸಿ" ಅಂತ ನಿಮ್ಮ ಸ್ನೇಹಿತರ ಟೈಮ್‌ಲೈನ್‌ನಲ್ಲಿ ಹಲವು ಪೋಸ್ಟ್‌ಗಳನ್ನು ನೋಡಿರಬಹುದು.…
ಇದುವರೆಗೆ 280 ಪದಮಿತಿಯ ಪಠ್ಯ ಹಾಗೂ ವಿಡಿಯೊ, ಜಿಫ್ ಹಾಗೂ ಫೋಟೋ ಫೈಲ್‌ಗಳನ್ನು ಹಂಚಿಕೊಳ್ಳಲು ಅನುವು ಮಾಡುತ್ತಿದ್ದ ಕಿರು ಸಾಮಾಜಿಕ ಜಾಲತಾಣ ಟ್ವಿಟರ್, ಹೊಸ ಸೌಲಭ್ಯವನ್ನು ಪರಿಚಯಿಸುತ್ತಿದೆ.…