"ಒಕೆ ಗೂಗಲ್, ಬೆಂಗಳೂರಿನಿಂದ ಮಂಗಳೂರಿಗೆ ಹೋಗಲು ಮ್ಯಾಪ್ ತೋರಿಸು" "ಹೇ ಗೂಗಲ್, ನಾಳೆ 3.30ಕ್ಕೆ ಕಚೇರಿಯ ಮೀಟಿಂಗ್‌ಗೆ ನೆನಪಿಸು" ಹೀಗೆ ಹೇಳಿದರೆ ಸಾಕು. ನಿಮ್ಮ ಮೊಬೈಲ್ ನಿಮ್ಮ…
ಸ್ಮಾರ್ಟ್ ಫೋನ್ ಖರೀದಿಸುವಾಗ ಬಹುತೇಕರು ವಿಚಾರಿಸುವುದು, 'ಕ್ಯಾಮೆರಾ ಹೇಗಿದೆ' ಅಂತ. ಅಷ್ಟರ ಮಟ್ಟಿಗೆ ಈಗಿನ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫೀ, ಚಿತ್ರಗಳನ್ನು ತೆಗೆಯುವುದು ಆಕರ್ಷಣೆಯಾಗಿಬಿಟ್ಟಿದೆ. ಅದನ್ನು ಮನಗಂಡಿರುವ ಫೋನ್ ತಯಾರಿಕಾ…
ಚೀನಾದಿಂದ ಭಾರತಕ್ಕೆ ಬಂದಿರುವ ಫೋನ್ ಕಂಪನಿಗಳಲ್ಲಿ ಇತ್ತೀಚೆಗೆ ಹೆಚ್ಚು ಸದ್ದು ಮಾಡುತ್ತಿರುವುದು ಒನ್‌ಪ್ಲಸ್. ಪ್ರೀಮಿಯಂ ವಿಭಾಗದಲ್ಲಿ ಭಾರತದಲ್ಲಿ ಅದೀಗ ನಂ.1 ಸ್ಥಾನಕ್ಕೇರಿರುವುದಕ್ಕೆ ಪ್ರಮುಖ ಕಾರಣವೆಂದರೆ, ಗುಣಮಟ್ಟದಲ್ಲಿ ಭಾರತೀಯ…
ವಾಟ್ಸ್ಆ್ಯಪ್‌ನಲ್ಲೀಗ ಸ್ಟಿಕರ್‌ಗಳ ಕ್ರೇಝ್. ಗೊತ್ತಿದ್ದವರು ಅವುಗಳನ್ನು ಬಳಸುತ್ತಿದ್ದಾರೆ. ಮತ್ತಷ್ಟು ತಿಳಿದುಕೊಂಡವರು, ತಮ್ಮ ಫೋಟೋಗಳನ್ನು, ಯಕ್ಷಗಾನದ ವೇಷ ಅಥವಾ ಬೇರೆ ಯಾವುದೇ ಚಿತ್ರಗಳನ್ನು ಸ್ಟಿಕರ್ ರೂಪಕ್ಕೆ ಪರಿವರ್ತಿಸಿ ಹಂಚುತ್ತಿದ್ದಾರೆ.…
ಈಗಾಗಲೇ ಕ್ಯಾಮೆರಾ ವೈಶಿಷ್ಟ್ಯಗಳಿಂದಾಗಿ ಹೊಸ ಛಾಪು ಬೀರುತ್ತಿರುವ ಟ್ರಾನ್ಸಿಯಾನ್ ಹೋಲ್ಡಿಂಗ್ಸ್‌ನ ಇನ್ಫಿನಿಕ್ಸ್ ಇಂಡಿಯಾ ಹೊರತಂದಿರುವ ಮತ್ತೊಂದು ಸ್ಮಾರ್ಟ್ ಫೋನ್ Infinix HOT S3X. ಅಗ್ಗದ ದರದಲ್ಲಿ ಉತ್ತಮ…
ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ಅಂಕಣ, 12 ನವೆಂಬರ್ 2018 ಗೂಗಲ್ ಎಂಬುದು ಆ್ಯಪ್‌ಗಳು ಹಾಗೂ ವಿಭಿನ್ನ ಇಂಟರ್ನೆಟ್ ಪ್ರೋಗ್ರಾಂಗಳ ಮೂಲಕ ಅಗಾಧ ಸಾಧ್ಯತೆಗಳನ್ನು ನಮಗೆ ಒದಗಿಸುತ್ತಿರುವ ಇಂಟರ್ನೆಟ್…
ತಂತ್ರಜ್ಞಾನವೆಂಬುದು ಎಷ್ಟು ಅನುಕೂಲಕಾರಿಯೋ, ಅಷ್ಟೇ ಅಪಾಯಕಾರಿಯೂ ಹೌದು. ಎರಡು ವಾರದ ಹಿಂದೆ ಆತಂಕಕಾಗಿ ಸುದ್ದಿಯೊಂದು ಬಂದಿತ್ತು. ಹಲವಾರು ಬ್ಯಾಂಕುಗಳ ನಕಲಿ ಆ್ಯಪ್‌ಗಳು ಗೂಗಲ್‌ನ ಆಂಡ್ರಾಯ್ಡ್ ಪ್ಲೇ ಸ್ಟೋರ್‌ನಲ್ಲಿ…
ಅನಿವಾರ್ಯ ಸಹಯೋಗಿಯಾಗಿರುವ ವಾಟ್ಸ್ಆ್ಯಪ್ ಬಳಕೆದಾರರ ಆಸಕ್ತಿಗೆ ಅನುಗುಣವಾಗಿ ಬದಲಾವಣೆಗಳನ್ನು ಮಾಡುತ್ತಲೇ ಬಂದಿದೆ. ತೀರಾ ಇತ್ತೀಚೆಗೆ ಏನೆಲ್ಲ ಹೊಸ ಬದಲಾವಣೆಗಳು ಬಂದಿವೆ ಎಂಬುದನ್ನು ಗಮನಿಸಿ, ಅದರ ಪ್ರಯೋಜನ ಪಡೆದುಕೊಳ್ಳಿ.…
ಗೂಗಲ್ ಒಡೆತನದ ವೀಡಿಯೋಗಳ ಭಂಡಾರ ಯೂಟ್ಯೂಬ್, ಅದೆಷ್ಟೋ ಸುಮಧುರ ಹಾಡುಗಳನ್ನೂ ನೋಡಲು ಅನುವು ಮಾಡುತ್ತದೆ. ಆದರೆ ಸರಿಯಾಗಿ ಇಂಟರ್ನೆಟ್ ಸಂಪರ್ಕವಿಲ್ಲದಿದ್ದರೆ ಅದು ಸುರುಳಿ ಸುತ್ತುತ್ತಾ (ಬಫರಿಂಗ್) ಇದ್ದರೆ,…
ತಲೆಬುಡವಿಲ್ಲದ ಫೇಕ್ ಸುದ್ದಿಗಳು, ವ್ಯರ್ಥ ರಾಜಕೀಯ ಚರ್ಚೆಗಳು, ಸತ್ವಹೀನ ವ್ಯರ್ಥಾಲಾಪಗಳು, ಫೇಕ್ ಸ್ನೇಹಿತರು, ಖಾಸಗಿತನಕ್ಕೆ ಭಂಗ ತರುವ ಇಂಟರ್ನೆಟ್ ಚಾಳಿ, ಜತೆಗೆ ನಮ್ಮ ಮಾಹಿತಿ ಸೋರಿ ಹೋಗುವಿಕೆಯಂತಹಾ…