ಹೀಗೊಂದು ಸನ್ನಿವೇಶ. ಜೋರಾಗಿ ಮಳೆ ಬರುತ್ತಿದೆ. ಶಾಪಿಂಗ್‌ಗೆ ಬಂದವರು ಮರಳಿ ಗೂಡು ಸೇರಬೇಕಿದೆ. ಕಾರನ್ನು ಅನತಿ ದೂರದಲ್ಲಿ ನಿಲ್ಲಿಸಿದ್ದೇವೆ. ಕಾರಿನ ಬಳಿ ನಾವು ಹೋದರೆ ಒದ್ದೆಯಾಗುತ್ತದೆ; ಮೊಬೈಲ್…
ಬೆಂಗಳೂರು: ಅಂತರಜಾಲದಲ್ಲಿ ಅಚ್ಚಗನ್ನಡದ ಕಹಳೆ ಮೊಳಗಿಸಲು ಕಾತರಿಸುತ್ತಿರುವವರೆಲ್ಲರೂ ಸಂಭ್ರಮಿಸುವ ಸುದ್ದಿಯಿದು. ಇನ್ನು ಮುಂದೆ ನಮ್ಮ ಜಾಲತಾಣಗಳ (ವೆಬ್‌ಸೈಟ್) ವಿಳಾಸಗಳು ಸಂಪೂರ್ಣವಾಗಿ ಕನ್ನಡಮಯ! ಕೆಲವು ವರ್ಷಗಳ ಹಿಂದಿನವರೆಗೂ ಜಾಲತಾಣಗಳ…
ಚೀನಾದಲ್ಲಿ ಫೇಸ್‌ಬುಕ್, ಟ್ವಿಟರ್, ವಾಟ್ಸ್ಆ್ಯಪ್ ಮಾತ್ರವಲ್ಲ, ಟಿಕ್‌ಟಾಕ್ ಕೂಡ ಇಲ್ಲ! ಚೀನಾದಲ್ಲಿ ಭಾರತದಲ್ಲಿರುವಷ್ಟು ಇಂಟರ್ನೆಟ್ ಸ್ವಾತಂತ್ರ್ಯ ಇಲ್ಲ. ಜಾಗತಿಕವಾಗಿ ಗರಿಷ್ಠ ಬಳಕೆಯಾಗುತ್ತಿರುವ ಗೂಗಲ್, ಟ್ವಿಟರ್, ಫೇಸ್‌ಬುಕ್, ಇನ್‌ಸ್ಟಾಗ್ರಾಂ,…
ಆರೋಗ್ಯ ಸೇತು, ಆಧಾರ್ ಮುಂತಾದ ಸರ್ಕಾರಿ ಆ್ಯಪ್/ಯೋಜನೆಗಳಿಗೆ ವಿವರ ನೀಡುವ ಬಗ್ಗೆ ಹಿಂದು-ಮುಂದು ನೋಡುವ ನಾವು, ನಮಗೆ ಗೊತ್ತಿಲ್ಲದ ಯಾವುದೋ ವಿದೇಶೀ ಕಂಪನಿಯ ಆ್ಯಪ್‌ಗಳಿಗೆ ನಮ್ಮ ಫೋನ್…
ಭಾರತೀಯರ ಮೊಬೈಲ್ ಫೋನ್‌ಗಳಲ್ಲಿ ಹಾಸುಹೊಕ್ಕಾಗಿದ್ದ ಚೀನಾ ಮೂಲದ ಟಿಕ್‌ಟಾಕ್, ಹೆಲೋ, ಶೇರ್‌ಇಟ್, ಕ್ಯಾಮ್‌ಸ್ಕ್ಯಾನರ್, ಯುಸಿ ನ್ಯೂಸ್ ಸೇರಿದಂತೆ 59 ಆ್ಯಪ್‌ಗಳ ಬಳಕೆಯನ್ನು ಭಾರತ ಸರ್ಕಾರ ನಿಷೇಧಿಸಿದ್ದು, ಬಳಕೆದಾರರ…
ಬಳಕೆಗೆ ಸುಲಭವಾಗಿರುವ ಮತ್ತು ಜೇಬಿಗೆ ಪೂರಕವಾಗಿರುವ ಆಂಡ್ರಾಯ್ಡ್ ಸ್ಮಾರ್ಟ್ ಫೋನ್‌ಗಳನ್ನೇ ಭಾರತದಲ್ಲಿ ಹೆಚ್ಚು ಮಂದಿ ಇಷ್ಟಪಡುತ್ತಾರೆ. ಅಮೆರಿಕ ಹಾಗೂ ಕೆಲವು ಅನ್ಯ ರಾಷ್ಟ್ರಗಳಲ್ಲಿ ಆ್ಯಪಲ್ ಫೋನ್ ಬಳಕೆ…