'ಬ್ಲಾಗುಗಳು ಕೇವಲ ಭಾವನಾ ಲಹರಿಯಲ್ಲಿ ವಿಹರಿಸುವ ತಾಣಗಳಾಗದೆ, ಮಾಹಿತಿಪೂರ್ಣ ಲೇಖನಗಳನ್ನು ಹೊಮ್ಮಿಸಲಿ, ವಿಜ್ಞಾನ ತಂತ್ರಜ್ಞಾನದಲ್ಲಿ ಕನ್ನಡವನ್ನು ಉತ್ತುಂಗಕ್ಕೇರಿಸುವಲ್ಲಿ ಪೂರಕವಾಗಿರಲಿ. ಕನ್ನಡ ಎಂಬುದು ಕೇವಲ ಸಾಹಿತ್ಯಕ್ಕಷ್ಟೇ ಸೀಮಿತವಲ್ಲ, ಅದೊಂದು…
ಇದೀಗ ಬಂದ ಸುದ್ದಿ. ಯಾಹೂವನ್ನು ಖರೀದಿಸಲು ಮೈಕ್ರೋಸಾಫ್ಟ್ ಮುಂದಾಗಿದೆ. ಅಂತರ್ಜಾಲ ಜಗತ್ತಿನ ದೈತ್ಯ ಶಕ್ತಿಗಳ ನಡುವಣ ಕದನ ಮತ್ತೊಂದು ಮುಖ ಹೊರಳಿಸಿದೆ. ಗೂಗಲ್ ಮತ್ತು ಮೈಕ್ರೋಸಾಫ್ಟ್ ನಡುವಣ…
ಮುದುಡಿದಂತಿದ್ದ ಮನಸ್ಸುಗಳು ಮುದಗೊಂಡವು ಇಲ್ಲಿ. ಪ್ರೇರಣೆಯ ಕೊರತೆ ಕಾಡುತ್ತಿದ್ದ ಕನ್ನಡ ಮನಸ್ಸುಗಳಂತೂ ಸಾಕು ಬೇಕಾಗುವಷ್ಟರ ಮಟ್ಟಿಗೆ ನಲಿದಾಡಿದವು. ಅರೆ, ಇಷ್ಟು ಬೇಗ ಈ ಸಂತೋಷದ ಕ್ಷಣಗಳು ಮರೆಯಾದವೇ…
ಆಳ್ವಾಸ್ ನುಡಿಸಿರಿಯಲ್ಲಿ ಹಲವು ಕುತೂಹಲದ ಕಣ್ಣುಗಳು ಮತ್ತು ಕನ್ನಡ ಮನಸ್ಸುಗಳ ಕಾತುರತೆಗೆ ಕಾರಣವಾಗುವುದು ಮಾತಿನ ಮಂಟಪ. ಹಾಸ್ಯಕ್ಕೆ ಹೆಸರಾದ ಪ್ರೊ.ಕೃಷ್ಣೇಗೌಡರು ಪ್ರೇಕ್ಷಕರ ನಿರೀಕ್ಷೆಯನ್ನು, ನಗಬೇಕೆಂದು ಬಂದಿದ್ದವರ ಮನೋಭಿಲಾಷೆಯನ್ನು…
ಈ ಬಾಗಿಲೊಳು ಬಾಯ್ ಮುಗಿದು ಹೋದವರ ಬಾಯಿ ಅಗಲಿಸಿ, ದಾಳಿಂಬೆ ಬೀಜಗಳು ಫಳಫಳನೆ ಹೊಳೆಯುವಂತೆ ಮಾಡಿಸುತ್ತವೆ. ಇದು ರಾಜ್ಯದ ರಾಜಕೀಯ ಕಾರಿಡಾರಿನಲ್ಲಿ ಇತ್ತೀಚೆಗೆ ಕಂಡುಬಂದ ಸ್ಥಿತಿ ಅಂತ…
ಕೆ.ವಿ.ಸುಬ್ಬಣ್ಣ ಬಯಲು ರಂಗಮಂದಿರದಲ್ಲಿ ಶುಕ್ರವಾರ ಚರ್ವಿತ ಚರ್ವಣಕ್ಕೆ ತುಸು ವಿಭಿನ್ನವಾದ ಯಕ್ಷಗಾನ ರಂಗಪ್ರಯೋಗವೊಂದು ಹೊಸ ಸಾಧ್ಯತೆಗೆ ನಾಂದಿ ಹಾಡಿತು. ಆಳ್ವಾಸ್ ನುಡಿಸಿರಿಯಲ್ಲಿ ಕದ್ರಿ ನವನೀತ್ ಶೆಟ್ಟಿ ಪರಿಕಲ್ಪನೆಯಲ್ಲಿ…
ಮನಸ್ಸಿಗೆ ಅನ್ನಿಸಿದ್ದನ್ನು ಬರೆಯುವ, ತೋಚಿದ್ದನ್ನು ಗೀಚುವ ವೇದಿಕೆಯಾಗಿ ಕಾರ್ಯ ನಿರ್ವಹಿಸುತ್ತಿವೆ ಈ "ಬ್ಲಾಗ್" ಎಂಬ ಅಂತರ್ಜಾಲ ಪುಟಗಳು. ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅದ್ಭುತ ಪ್ರಗತಿಯ ದ್ಯೋತಕವಿದು ಮತ್ತು…
ಯುನಿಕೋಡ್ ಫಾಂಟ್‌ನಲ್ಲಿ ಪೂರ್ಣ ಪ್ರಮಾಣದ ಪೋರ್ಟಲ್ ಒಂದು ಹೊಸದಾಗಿ ಅಂತರ್ಜಾಲ ಲೋಕಕ್ಕೆ ಕಾಲಿರಿಸಿದೆ. ಅದರ ಯುಆರ್ಎಲ್: Kannada.Webdunia.com ನಾಡು-ಹೊರನಾಡುಗಳಲ್ಲಿ ಚದುರಿಹೋಗಿರುವ ಕನ್ನಡ ಅಭಿಮಾನಿಗಳಿಗೆ, ತಮ್ಮ ತಾಯ್ನಾಡಿನ ಬೆಳವಣಿಗೆಗಳತ್ತ ತುಡಿಯುವ ಕನ್ನಡ…
ಯಾಹೂ ಕನ್ನಡ ವೆಬ್ ಸೈಟ್ ಆರಂಭವಾಗಿದೆ. ಅದರ ಯುಆರ್ಎಲ್ in.kannada.yahoo.com ಇದರೊಂದಿಗೆ ತಮಿಳು, ಮಲಯಾಳ, ತೆಲುಗು, ಹಿಂದಿ, ಗುಜರಾತಿ ಮತ್ತು ಪಂಜಾಬಿ ಭಾಷೆಯಲ್ಲಿಯೂ ಯಾಹೂ ಪೋರ್ಟಲ್‌ಗಳು ಆರಂಭವಾಗಿವೆ.
ಕನ್ನಡಿಗರ ಕೈಗೆ ಮತ್ತೊಂದು ಟೂಲ್ ಯುನಿಕೋಡ್ ಬಳಸುವ ಕನ್ನಡಿಗರಿಗೆ ಮತ್ತೊಂದು ಆನ್‌ಲೈನ್ ಟೂಲ್ ದೊರೆತಿದೆ. ಅದರ ಯು.ಆರ್.ಎಲ್. ಇಲ್ಲಿದೆ. http://service.monusoft.com/KannadaTypePad.htm quillpad.com/kannada ದಲ್ಲಿ ಮೊದಲೇ ಕಂಗ್ಲಿಷಿನಲ್ಲಿ ಟೈಪಿಸಿದ್ದನ್ನು…