ಶಾಲೆ ಶುರುವಾಯ್ತು! ಅಮ್ಮಂದಿರಿಗೆ ‘ಮಕ್ಕಳು ಚೆನ್ನಾಗಿ ಓದಲಪ್ಪಾ’ ಎಂಬ ತಳಮಳವಾದರೆ, ಅಪ್ಪಂದಿರಿಗೆ, ‘ಉಫ್, ಈ ಶಾಲೆಗಳೂ ಉದ್ಯಮಗಳಾಗುತ್ತಿವೆ, ಬೆಲೆ ಏರಿಕೆಯ ದಿನಗಳಲ್ಲಿ ಫೀಸು ಎಷ್ಟೂಂತ ಹೊಂದಿಸಲಿ. ಪೈಪೋಟಿಯ…
ಮುಗಿಯಿತು ಎಂಬ ಉದ್ಗಾರವೇ ಹೊಸದೊಂದು ಆರಂಭದ ಮುನ್ಸೂಚನೆ. ಅಂತೆಯೇ ಇದು ಯಾವುದೇ ಪಾಶ್ಚಾತ್ಯ ಅಂಧಾನುಕರಣೆಯ ಹಬ್ಬದಾಚರಣೆಯಲ್ಲ, ಇದರಲ್ಲಿ 'ನಮ್ಮ' ಎಂಬೋ ಆಪ್ತ ಭಾವವು ಮೇಳೈಸಿರುವುದರಿಂದ, ಈ ಯಾಂತ್ರಿಕ…
[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ] ಒಂದು ವಿಷಯ, ವಸ್ತು, ವ್ಯಕ್ತಿಯ ಬಗ್ಗೆ ಹೆಚ್ಚು ಪ್ರೀತಿ ಹುಟ್ಟುವುದು ಯಾವಾಗ? ಅವು/ಆ ವ್ಯಕ್ತಿ ನಮ್ಮಿಂದ ದೂರವಿದ್ದಾಗ. ಇದು ಅನುಭವದ…
[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ] ನಿಮ್ ಕೈಲಾಗೋ ಹೊಸ ವರ್ಷ ನಿರ್ಣಯಗಳಿಲ್ಲಿವೆ ದೇಹವೂ ಸ್ವಸ್ಥ, ದೇಶವೂ ಸ್ವಚ್ಛ ಹೇಳದೇ ಕೇಳದೇ ಮತ್ತೊಂದು ಜನವರಿ 1 ಬಂದಿದೆ.…
[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ] ಆಧುನಿಕ ತಂತ್ರಜ್ಞಾನದ ಅಭಿವೃದ್ಧಿಯ ಭರಾಟೆಯಿಂದಾಗಿ ಈ ವಿಶಾಲವಾದ ಜಗತ್ತು ನಮ್ಮ ಕೈಬೆರಳುಗಳ ಎಡೆಯಲ್ಲಿ ಸಿಲುಕಿ ನರಳುವಂತಾಗಿದೆೆ. ಆದರೆ ಭೂಮಿ ಗುಂಡಗಿದೆ…
[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ನನ್ನ ಲೇಖನ] ದೇಶವನ್ನು ಕ್ಯಾನ್ಸರ್ ವ್ರಣದಂತೆ ಕಾಡುತ್ತಿರುವ ಭ್ರಷ್ಟಾಚಾರ ಮಟ್ಟ ಹಾಕುವ ಇಚ್ಛಾಶಕ್ತಿಯಾಗಲೀ, ಬದ್ಧತೆಯಾಗಲೀ, ಯಾವುದೇ ರಾಜಕಾರಣಿಗೆ ಇಲ್ಲ. ಇದರಲ್ಲಂತೂ ಪಕ್ಷಭೇದವಂತೂ ಇಲ್ಲವೇ…
[ವಿಜಯ ಕರ್ನಾಟಕದಲ್ಲಿ ಪ್ರಕಟವಾದ ಲೇಖನ] ನಮ್ಮನ್ನಾಳುವ ಸರಕಾರಕ್ಕೆ ಏನಾಗಿದೆ? ಈಗಾಗಲೇ ಇರುವ ಸಮಸ್ಯೆಗಳನ್ನು ಪರಿಹರಿಸುವ ಬದಲು, ಬೆಲೆ ಏರಿಕೆಗೆ ಕಡಿವಾಣ ಹಾಕುವ ಬದ್ಧತೆ ತೋರುವ ಬದಲು, ಅನಗತ್ಯ…
ವಿಶ್ವದ ಅತ್ಯಂತ ಹಿರಿಯ ಬ್ಲಾಗರ್ ಎಂಬ ಹೆಗ್ಗಳಿಕೆಯುಳ್ಳ ಬೂಟಿ ಸಿಂಗ್ ಬಗ್ಗೆ ಕಳೆದ ವರ್ಷದ ಜೂನ್ 28ರಂದು ಒಂದು ಪೋಸ್ಟ್ ಹಾಕಿದ್ದೆ. ಹೆಚ್ಚಿನವರು ಓದಿರಲಿಕ್ಕಿಲ್ಲ. ಆ ಲೇಖನದ…
ಆನ್‌ಲೈನ್ ಜಗತ್ತಿಗೆ ಬಂದಾರಭ್ಯ, ಯುನಿಕೋಡನ್ನು ಆತುಕೊಂಡವರಿಗೆಲ್ಲಾ ಕಾಡುತ್ತಿದ್ದ ಒಂದು ಪ್ರಶ್ನೆ ಎಂದರೆ 'ರ‌್ಯಾಂಕ್' ಬರೆಯುವುದು ಹೇಗೆ, ಸೂರ್ಯ ಎಂಬುದನ್ನು ಸೂ"ರ‌್ಯ" ಅಂತ ಕುಟ್ಟುವುದು ಹೇಗೆ ಎಂಬುದು ಮಿಲಿಯನ್…
ಇಂತಿಷ್ಟೇ ಚಿತ್ರಗಳನ್ನು ಪ್ರಕಟಿಸಬೇಕು, ವೆಬ್‌ಸೈಟುಗಳು ಪಂದ್ಯಕ್ಕೆ ಮೊದಲು ಮತ್ತು ಪಂದ್ಯದ ನಂತರದ ಪತ್ರಿಕಾ ಗೋಷ್ಠಿಯ ವರದಿಯನ್ನಷ್ಟೇ ಪ್ರಕಟಿಸಬೇಕು, ವೆಬ್‌ಸೈಟುಗಳ ಪ್ರತಿನಿಧಿಗಳು, ಛಾಯಾಗ್ರಾಹಕರಿಗೆ ಪ್ರೆಸ್ ಗ್ಯಾಲರಿಗೆ ಪ್ರವೇಶ ಇರುವುದಿಲ್ಲ,…