ಜನ್ಮ ದಿನ ಆಚರಣೆ ನನ್ನ ಮಟ್ಟಿಗೆ ಯಾವತ್ತೂ ಹುಟ್ಟಿದ ‘ಹಬ್ಬ’ವಾಗಿರಲಿಲ್ಲ. ಹಾಗಾಗಿ ಅದರ ಆಚರಣೆ ಹೇಗೆ ಎಂಬುದು ಗೊತ್ತಿಲ್ಲ.
ಆಗೊಮ್ಮೆ ಈಗೊಮ್ಮೆ ಯಾರೋ ಕರೆ ಮಾಡಿ ಶುಭ ಕೋರಿದ್ದು ನೆನಪಿದೆ.
ಆದರೆ ಈ ಬಾರಿಯ ಜನ್ಮ ದಿನಕ್ಕೆ ವಿಶೇಷ ಉಡುಗೊರೆ ಬಂದಿದೆ.
ಅದು ಇಲ್ಲಿದೆ.
ಈ ಉಡುಗೊರೆ ನೀಡಿದ ಹೃದಯವಂತ ನೆಟ್-ಗೆಳೆಯ ಶ್ರೀನಿವಾಸ್‌ಗೆ ವಂದನೆ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…
View Comments
avinash
nimage huTTuhabbada haardika shubhaashayagaLu
treat elli ?
Thank you ಜ್ಯೋತಿ, ನನ್ನ ಬ್ಲಾಗಿಗೆ ಸ್ವಾಗತ.
ಇಲ್ಲೇ ಟ್ರೀಟ್-ಮೆಂಟ್ ಇದೆ...
ತಕ್ಷಣ ಬನ್ನಿ :)
'ಅವಿ' ಅವರೇ, ಜನ್ಮ ದಿನದ ಶುಭಾಶಯಗಳು...ತಡವಾಗಿದ್ದಕ್ಕೆ ಕ್ಷಮಿಸಿ.
ಸತೀಶ್ ಅವರೆ,
ನಿಮಗೆ ಧನ್ಯವಾದಗಳು.
Belated hearty wishes avinash. sorry for delaying. Mnglrge bandAga treAt kodsi:)
ವೇಣು ಅವರಿಗೆ ಧನ್ಯವಾದ.
ಸಾರಿ ಕೇಳಬಾರದು ಅಂತ ಬೋರ್ಡ್ ಹಾಕುತ್ತೇವೆ. :)
ಮಂಗಳೂರಿಗೆ ಬಂದಾಗ hearty ಪಾರ್ಟಿ ಕೊಡಿಸಿಬಿಡಿ!