Avinash B

Android 10 ಇರುವ OnePlus 7T ಭಾರತದಲ್ಲಿ ಲಭ್ಯ, OnePlus TV ಬಿಡುಗಡೆ

90 Hz ಡಿಸ್‍ಪ್ಲೇಯೊಂದಿಗೆ ಒನ್‍ಪ್ಲಸ್ ಟಿ7 ಮತ್ತು ಇಂಟರ್ ಕನೆಕ್ಟಿವಿಟಿ ಸಾಮರ್ಥ್ಯದ OnePlus TV ಬಿಡುಗಡೆಯೊಂದಿಗೆ ಹೊಸ ಮೈಲಿಗಲ್ಲು ಹೊಸದಿಲ್ಲಿ (27 ಸೆಪ್ಟೆಂಬರ್ 2019): ಜಾಗತಿಕ ತಂತ್ರಜ್ಞಾನ…

6 years ago

ಆಂಡ್ರಾಯ್ಡ್ ಒರಿಯೋ, ಆಂಡ್ರಾಯ್ಡ್ ಒನ್, ಆಂಡ್ರಾಯ್ಡ್ ಗೋ: ಏನು ವ್ಯತ್ಯಾಸ?

ಆಂಡ್ರಾಯ್ಡ್ ಮೊಬೈಲ್ ಫೋನ್ ಬಳಸುತ್ತಿರುವ ಅನೇಕರು ಅದರ ಆವೃತ್ತಿಗಳ (ವರ್ಶನ್) ಬಗ್ಗೆ ಈಗಲೂ ಗೊಂದಲದಲ್ಲಿದ್ದಾರೆ ಅಂತ ಗೊತ್ತಾಗಿದ್ದು, ಇತ್ತೀಚೆಗೆ ಮೈಸೂರಿಗೆ ಹೋಗಿದ್ದಾಗ. ಆಂಡ್ರಾಯ್ಡ್, ನೌಗಾಟ್, ಒರಿಯೋ, ಗೋ,…

7 years ago

WhatsApp, FB ಮೆಸೆಂಜರ್: ಕಳಿಸಿದ ಮೆಸೇಜ್ ಡಿಲೀಟ್ ಮಾಡುವುದು ಹೇಗೆ?

ಅವಸರದ ಕಾಲವಿದು. ಅಚಾತುರ್ಯಗಳು ಸಹಜ. ಹತ್ತಾರು ಮೆಸೇಜ್ ಗ್ರೂಪುಗಳು, ಒಂದರಲ್ಲಿ ಬಂದಿದ್ದು ಮತ್ತೊಂದಕ್ಕೆ ಫಾರ್ವರ್ಡ್ ಮಾಡುವ ಧಾವಂತ. ಆದರೆ, ಕೆಲವು ಗ್ರೂಪುಗಳಿಗೆ ಅದರದ್ದೇ ಆದ ಲಿಖಿತ/ಅಲಿಖಿತ ನಿಯಮಗಳಿರುತ್ತವೆ.…

7 years ago

Facebook ಖಾತೆ ಅಳಿಸುವ ಮುನ್ನ ಇದನ್ನು ಓದಿ

ಸಾಮಾಜಿಕ ಜಾಲ ತಾಣಗಳು, ವಿಶೇಷವಾಗಿ ಫೇಸ್‌ಬುಕ್ ತೆರೆದುಕೊಂಡು ಕೂತರೆ ಸಮಯ ಸರಿದದ್ದೇ ತಿಳಿಯುವುದಿಲ್ಲ. ಕೇವಲ ಹತ್ತು ನಿಮಿಷ ನೋಡಿ ಬಿಡ್ತೀನಿ ಅಂತ ಕೂತುಬಿಟ್ರೆ, ಸ್ಕ್ರಾಲ್ ಮಾಡುತ್ತಾ ಕೆಳಗೆ…

7 years ago

Startup ಸಂಕಲ್ಪವೇ? ಗೂಗಲ್ ಸಹಾಯ ಇಲ್ಲಿದೆ

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 28 ಜನವರಿ 2019 2018ರಲ್ಲಿ ಸದ್ದು ಮಾಡಲಾರಂಭಿಸಿದ್ದ ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್) ಹಾಗೂ ಯಂತ್ರ ಕಲಿಕೆ (ಮಶಿನ್…

7 years ago

Huawei Honor 10 lite Review: AI ಕ್ಯಾಮೆರಾದ ಅದ್ಭುತ ಫೋನ್

ಅವಿನಾಶ್ ಬಿ. ಚೀನಾದ ಪ್ರಮುಖ ಮೊಬೈಲ್ ಬ್ರ್ಯಾಂಡ್‌ಗಳ ಸಾಲಿನಲ್ಲಿ ಪ್ರಮುಖವಾಗಿ ಕೇಳಿಬರುತ್ತಿರುವ ಹ್ಯುವೈ, ಹೊಸ ವರ್ಷಕ್ಕೆ ಭಾರತದಲ್ಲಿ ಹಾನರ್ 10 ಲೈಟ್ (Huawei Honor 10 lite)…

7 years ago

ಕ್ಯಾಮೆರಾ ಪ್ರಿಯರಿಗಾಗಿ Honor 10 lite ಭಾರತದಲ್ಲಿ ಬಿಡುಗಡೆ, ಬೆಲೆ ಎಷ್ಟು ಗೊತ್ತೇ?

ಹೊಸದಿಲ್ಲಿ: ಚೀನಾದಲ್ಲಿ ಈಗಾಗಲೇ ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿರುವ ಹಾನರ್ 10 ಲೈಟ್ ಎಂಬ ವಿನೂತನ, ಕ್ಯಾಮೆರಾ ಕೇಂದ್ರಿತ ಸ್ಮಾರ್ಟ್‌ಫೋನ್ ಭಾರತೀಯ ಮಾರುಕಟ್ಟೆಗೆ ಮಂಗಳವಾರ ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಯಿತು. 24…

7 years ago

ಮಿಸ್ಡ್ ಕಾಲ್‌ನಿಂದ ಬ್ಯಾಂಕ್ ಖಾತೆಗೆ ಕನ್ನ: ಎಚ್ಚರ ವಹಿಸುವುದು ಹೇಗೆ?

ಮಾಹಿತಿ@ತಂತ್ರಜ್ಞಾನ: ಅವಿನಾಶ್ ಬಿ. ವಿಜಯ ಕರ್ನಾಟಕ ಅಂಕಣ, 11 ಜನವರಿ 2019 ಐದಾರು ಮಿಸ್ಡ್ ಕಾಲ್ ಬಂದಿತ್ತು, ಇದರಿಂದಾಗಿ ಮುಂಬಯಿಯ ಉದ್ಯಮಿಯೊಬ್ಬರು ತಮ್ಮ ಬ್ಯಾಂಕಿನಿಂದ 1.86 ಕೋಟಿ…

7 years ago

ಆಕರ್ಷಕ ಬ್ಯಾಟರಿ, ಕೇಸ್, ಉತ್ತಮ ಧ್ವನಿಯ ಬ್ಲೂಟೂತ್ ಇಯರ್‌ಪಾಡ್ (Review)

ವೈರ್‍‌ಲೆಸ್ ಬ್ಲೂಟೂತ್ ಇಯರ್‌ಫೋನ್‌ಗಳ ಜಮಾನದ ಬಳಿಕ ಈಗ ಇಯರ್-ಪಾಡ್‌ಗಳ ಕಾಲ. ಪುಟ್ಟದಾದ ಇಯರ್‌ಫೋನ್‌ಗಳು ಪ್ರತ್ಯೇಕವಾಗಿ ಎರಡೂ ಕಿವಿಯೊಳಗೆ ಕುಳಿತಿರುತ್ತವೆ ಮತ್ತು ಇದರಲ್ಲಿ ಸ್ಟೀರಿಯೊ ಧ್ವನಿಯನ್ನು ಅಸ್ವಾದಿಸಬಹುದು. ಇಂಥಾ…

7 years ago

ಮೊಬೈಲ್ ನಂಬರ್ ಪೋರ್ಟ್ ಮಾಡುವುದು ಹೇಗೆ?

ಈ ಫೋನ್‌ನ ಸಿಗ್ನಲ್ಲೇ ಸಿಗ್ತಿಲ್ಲ, ನೆಟ್‌ವರ್ಕ್ ಸರಿ ಇಲ್ಲ. ಈ ವರ್ಷ ಬೇರೆ ಕಂಪನಿಯ ನೆಟ್‌ವರ್ಕ್‌ಗೆ ವರ್ಗಾವಣೆ ಮಾಡಬೇಕು ಅಂತ ಹೊಸ ವರ್ಷದ ಸಂಕಲ್ಪ ಮಾಡಿಕೊಂಡಿದ್ದೀರಾ? ಅದನ್ನು…

7 years ago