ನಿಮಗಿಷ್ಟ ಯಾವುದು?

18 years ago

ಪ್ರೀತಿಯ ಕನ್ನಡಿಗರಲ್ಲಿ ಒಂದು ಮನವಿ. ಕನ್ನಡ ಕಂಪು ಇಂಟರ್ನೆಟ್ಟಿನಲ್ಲಿ ಹರಡುತ್ತಾ ಇದೆ. ಹೆಚ್ಚು ಹೆಚ್ಚು ಮಂದಿ ನೆಟ್ಟಿಗೆ ಆತುಕೊಳ್ಳತೊಡಗಿದ್ದಾರೆ. ವಿಶೇಷವಾಗಿ ವಿದೇಶದಲ್ಲಿರುವ ಕನ್ನಡಿಗರಿಗೆ ಇಂಟರ್ನೆಟ್ಟೇ ತಮ್ಮ ತವರುನಾಡನ್ನು ಬೆಸೆಯುವ…

ಇರದುದರೆಡೆಗೆ ತುಡಿವ ಬೆಂಕಿಗೆ media-hype ನ ತುಪ್ಪ

18 years ago

"ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ" ನಮ್ಮಲ್ಲಿಲ್ಲದ್ದನ್ನು ಅಪ್ಪಿಕೊಳ್ಳುವುದರಲ್ಲಿ ಭಾರತೀಯರು ಒಂದು ಕೈ ಮುಂದೆಯೇ ಎಂಬುದು ಅದೆಷ್ಟೊ ದೃಷ್ಟಾಂತಗಳಿಂದ ಈಗಾಗಲೇ ಸಾಬೀತಾಗಿದೆ. ತೀರಾ ಇತ್ತೀಚೆಗೆ ಭಾರತೀಯವಲ್ಲದ ಆದರೆ…

ಬಲೆಯೊಳಗೆ ಅರಿವಾದ ಜೀವದ ಬೆಲೆ!

18 years ago

"ಬಲೆ"ಗಾರ ಜೇಡಯ್ಯ ಬಲೆಯೊಂದ ಹೆಣೆದಿಹನು ಒಳಗೆ ಬಂದಿಹ ಮಿಕವು ಜಾಲದೊಳು ಸಿಲುಕುಹುದು ಉದರ ನಿಮಿತ್ಥ ತಾನು ಇದ ಹೆಣೆದಿಹನು ಜೇಡ ಇದು ಜೀವ ಜಾಲದ ಸೃಷ್ಟಿ ನಿಯಮ…

ಮಂಜು ಹನಿಯ ‘ಮುತ್ತು’

18 years ago

ಗುಲಾಬಿಯ ಕೆನ್ನೆತುಂಬಾ ಮಂಜು ಹನಿಯ 'ಮುತ್ತಿ'ನ ಸ್ಪರ್ಷ! ಇದು ನಮ್ಮೂರಿಗೆ ಇತ್ತೀಚೆಗೆ ಹೋಗಿದ್ದಾಗ ಮನೆಯಲ್ಲಿ ಅಮ್ಮ ನೆಟ್ಟು ಬೆಳೆಸಿದ ಗುಲಾಬಿ. ನನ್ನ ಕ್ಯಾಮರಾದಲ್ಲಿರುವ Super Macro option ಒಂದನ್ನು…

ಕನ್ನಡದಲ್ಲೊಂದು ಸರ್ವ ಅಕ್ಷರಗಳ ವಾಕ್ಯ ಇದೆಯೇ?

18 years ago

ಪ್ರೀತಿಯ ಕನ್ನಡ ಮಿತ್ರರೆ ಮತ್ತು ಕನ್ನಡದ ಅಭಿಮಾನಿಗಳೆ, ಕನ್ನಡ ಅಕ್ಷರಮಾಲೆಯಲ್ಲಿರುವ ಎಲ್ಲ (ಸ್ವರ ಮತ್ತು ವ್ಯಂಜನ) ಅಕ್ಷರಗಳನ್ನು ಉಪಯೋಗಿಸಿದ ಒಂದು ವಾಕ್ಯ ಕನ್ನಡದಲ್ಲಿ ಇದೆಯೇ? ಉದಾಹರಣೆಗೆ, ಇಂಗ್ಲಿಷ್…

ದಂಡ ಕೊಡು ಎನಗೆ!

18 years ago

ಅಂದು ನಿನ್ನ ನಾ ಕಂಡೆ ಆಕರ್ಷಣೆ, ಪ್ರೇಮ ಇತ್ಯಾದಿಗಳ ಅರ್ಥವರಿಯಲು ಹೊರಟೆ ನಿನ್ನ ಸೌಂದರ್ಯಕೆ ಮರುಳಾದೆ ಆ ನಿನ್ನ ಹೊಳೆವ ಕಪ್ಪು ಕಂಗಳು ಸದಾ ನಗುತ್ತಿರುವ ಅಧರಗಳು…

ಮತ್ತೆ ಬಂದಿದೆ ನವ ವರುಷ, ಹೊತ್ತು ತರಲಿ ನವೋಲ್ಲಾಸ

18 years ago

ಪ್ರತಿವರ್ಷ ಡಿಸೆಂಬರ್ ಆಗಮಿಸುತ್ತಿರುವಂತೆಯೇ ಏನೋ ಒಂದು ಹುಮ್ಮಸ್ಸು. ಕೆಲವರಿಗೆ ಒಳಗಿಂದೊಳಗೆ ಏನೋ ಚೇಳು ಹರಿದ ಅನುಭವವಾದರೆ, ಮತ್ತೆ ಕೆಲವರ ಮನದ ಮೂಸೆಯಲ್ಲಿ ಹೊಸ ನಿರೀಕ್ಷೆಗಳ ತಾಂಡವನೃತ್ಯ. ಡಿಸೆಂಬರ್…

ಕಚೇರಿಯಲ್ಲೊಂದು ಮೋಜಿನಾಟ

18 years ago

ಇದು ಹೆಮ್ಮೆಯ ವಿಷಯ ಅಂದ್ಕೊಳ್ತೀನಿ. ನಾನು ಚೆನ್ನೈಗೆ ಕಾಲಿಟ್ಟು ಒಂದು ವರ್ಷ ಆಯಿತಷ್ಟೆ. ಪತ್ರಿಕಾ ರಂಗದಿಂದ ತಥಾಕಥಿತ ಕಾರ್ಪೊರೇಟ್ ಸಂಸ್ಕೃತಿಯುಳ್ಳ ಹೊಸ ಉದ್ಯೋಗಕ್ಕೆ ಕಾಲಿಟ್ಟ ನನಗೆ ಬಹುತೇಕ…

ಓಂಕಾರೇಶ್ವರ

18 years ago

ಭಾರತದಲ್ಲಿರುವ 12 ಜ್ಯೋತಿರ್ಲಿಂಗ ಕ್ಷೇತ್ರಗಳಲ್ಲಿ ಎರಡು ಜ್ಯೋತಿರ್ಲಿಂಗಗಳು ಮಧ್ಯಪ್ರದೇಶದಲ್ಲೇ ಇವೆ. ಅವು ಕೂಡ ಮಧ್ಯಭಾರತದ ಇಂದೋರ್ ಆಸುಪಾಸಿನಲ್ಲಿ. ಒಂದು ಇಂದೋರಿನಿಂದ 60 ಕಿ.ಮೀ. ದೂರದಲ್ಲಿರುವ ಉಜ್ಜಯಿನಿ ಮಹಾಕಾಲೇಶ್ವರ,…

Wonder Kid !

18 years ago

ಛೋಟಾ ಬಚ್ಚಾ ಜಾನ್‌ಕೇ ನಾ ಕೋಯಿ ಆಂಖ್ ದಿಖಾನಾ ರೇ  ಅಕಲ್ ಕಾ ಕಚ್ಚಾ ಸಮಝ್ ಕೇ ಹಮ್‌ಕೋ ನಾ ಸಮ್‌ಜಾನಾ ರೇ... ಈ ಹಿಂದಿ ಹಾಡು…