ಸೈಬರ್ ಕೆಫೆಗಳಲ್ಲಿ ಕಂಪ್ಯೂಟರ್ ಬಳಸುವ ಮುನ್ನ ಇದನ್ನು ಓದಿ

9 years ago

ತಂತ್ರಜ್ಞಾನದ ಪ್ರಗತಿಯ ಭರದಲ್ಲಿ ನಮ್ಮ ಪ್ರೈವೆಸಿಯ ಬಗ್ಗೆ ಜಾಸ್ತಿ ತಲೆಕೆಡಿಸಿಕೊಳ್ಳಲು ಬಹುಶಃ ನಮಗೆ ಸಮಯ ಸಾಲುತ್ತಿಲ್ಲ. ನಮ್ಮದೇ ಸ್ವಂತ ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಇದ್ದರೆ ಅಷ್ಟೇನೂ ಸಮಸ್ಯೆಯಾಗಲಾರದು.…

ಟೆಕ್ ಟಾನಿಕ್: ಶುಭಾಶಯ, Congrats

9 years ago

ಫೇಸ್‌ಬುಕ್ ಇದೀಗ ಬಹುತೇಕ ಸ್ಮಾರ್ಟ್ ಫೋನ್ ಬಳಕೆದಾರರ ಅಗತ್ಯವೂ ಅನಿವಾರ್ಯ ಸಂಗಾತಿಯೂ ಆಗಿಬಿಟ್ಟಿದೆ. ಇಲ್ಲಿ ಜನ್ಮದಿನಕ್ಕೆ ಶುಭಾಶಯ ಹೇಳುವಲ್ಲಿಂದ ಹಿಡಿದು, ಗುಡ್ ಮಾರ್ನಿಂಗ್, ಶುಭ ರಾತ್ರಿ, ಗುಡ್…

ಜಿಯೋನಿ ಎ1 ಪ್ಲಸ್: ಭರ್ಜರಿ RAM, ಮೆಮೊರಿ, ಬ್ಯಾಟರಿ

9 years ago

ಚೀನಾದಲ್ಲಿ ಸಾಕಷ್ಟು ಸದ್ದು ಮಾಡಿದ ಸ್ಮಾರ್ಟ್ ಫೋನ್‌ಗಳು ಭಾರತಕ್ಕೂ ಲಗ್ಗೆ ಇಡುವ ಮೂಲಕ 'ಚೀನಾ ಸೆಟ್' ಎಂಬ ತಾತ್ಸಾರ ಭಾವವನ್ನು ತೊಡೆದು ಹಾಕುವಂತೆ ಮಾಡಿವೆ. ಸ್ಮಾರ್ಟ್ ಫೋನ್‌ಗಳು…

ಮೊಬೈಲ್‌ನಲ್ಲಿ ನೀವು ಹೇಳಿದ್ದನ್ನು ‘ಟೈಪ್’ ಮಾಡಬಲ್ಲ ಕೀಬೋರ್ಡ್ – ಲಿಪಿಕಾರ್

9 years ago

ತಂತ್ರಜ್ಞಾನ ಬೆಳವಣಿಗೆಯ ಯುಗದಲ್ಲಿ ಇಂಗ್ಲಿಷ್ ಭಾಷೆಯೇನೋ ಎಲ್ಲೂ ಸಲ್ಲುವಂತಾಯಿತು. ಆದರೆ ಇಂಗ್ಲಿಷ್‌ನಂತಿಲ್ಲದ, ಒತ್ತಕ್ಷರಗಳುಳ್ಳ ಹಾಗೂ ಮಾತಿನ ಧ್ವನಿಯ ರೀತಿಯೇ ಬರೆಯಬಲ್ಲ ಕ್ಲಿಷ್ಟಾಕ್ಷರಗಳಿರುವ ಭಾರತೀಯ ಭಾಷೆಗಳಿಗೆ ಮೊಬೈಲ್ ಅಥವಾ…

ಟೆಕ್-ಟಾನಿಕ್: ಮೊಬೈಲ್‌ನಿಂದ ಮೊಬೈಲ್‌ಗೆ ಫೈಲ್ ವರ್ಗಾಯಿಸಲು

9 years ago

ಹೊಸ ಫೋನ್ ಕೊಂಡಿದ್ದರೆ, ಅದರ ಇಂಟರ್ನಲ್ ಮೆಮೊರಿ ಹಾಗೂ ಮೆಮೊರಿ ಕಾರ್ಡ್‌ನಲ್ಲಿರುವ ಎಲ್ಲ ಫೈಲುಗಳೂ ಹೊಸ ಫೈಲಿನಲ್ಲಿ ಬೇಕೇ? ಆಡಿಯೋ, ವೀಡಿಯೋ, ಫೋಟೋ, ಸಂಪರ್ಕ ಸಂಖ್ಯೆಗಳು ಮುಂತಾದ…

ಫೋನ್ ಬದಲಿಸಿದಾಗ ಹೊಸ ಫೋನ್‌ಗೆ WhatsApp ವರ್ಗಾಯಿಸುವುದು ಹೇಗೆ?

9 years ago

ಸ್ಮಾರ್ಟ್ ಫೋನ್ ಇದ್ದವರಲ್ಲಿ ಬಹುತೇಕರು ವಾಟ್ಸಾಪ್ ಬಳಸಿಯೇ ಇರುತ್ತಾರೆ. ಆದರೆ, ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನದಿಂದಾಗಿ ಫೋನ್‌ಗಳು ಕೂಡ ಆಧುನೀಕರಣವಾಗುತ್ತಿವೆ ಮತ್ತು ಅಗ್ಗದ ದರದಲ್ಲಿ ಅತ್ಯಾಧುನಿಕ ಸೌಕರ್ಯಗಳಿರುವ ಫೋನ್‌ಗಳು…

‘ಸ್ಕಿಮ್ಮರ್’ ಭೂತ: ಎಟಿಎಂ ಬಳಸುವಾಗ ಇರಲಿ ಎಚ್ಚರ

9 years ago

ನಿಮ್ಮ ಎಟಿಎಂ (ಡೆಬಿಟ್) ಅಥವಾ ಕ್ರೆಡಿಟ್ ಕಾರ್ಡ್ ನಿಮ್ಮ ಜೇಬಿನಲ್ಲೇ ಅಥವಾ ಮನೆಯೊಳಗೆ ಸುರಕ್ಷಿತ ಸ್ಥಳದಲ್ಲಿ ಭದ್ರವಾಗಿರುತ್ತದೆ. ಆದರೆ, ಫೋನ್‌ಗೆ ದಿಢೀರ್ ಸಂದೇಶ - 'ನಿಮ್ಮ ಖಾತೆಯಿಂದ…

ಟೆಕ್ ಟಾನಿಕ್: ಕದ್ದ ಫೋನ್ ಬಳಸಲಾಗದು

9 years ago

ಕಳವಾದ ಅಥವಾ ಎಲ್ಲೋ ಕಳೆದು ಹೋದ ಫೋನ್‌ಗಳು ಮರಳಿ ಸಿಗುವುದು ತೀರಾ ತ್ರಾಸದಾಯಕ. ಆದರೆ ಅವುಗಳಲ್ಲಿರುವ ಅಮೂಲ್ಯ ಮಾಹಿತಿಯದ್ದೇ ಚಿಂತೆ. ಫೋನ್ ಸಿಗದಿದ್ದರೂ ಪರವಾಗಿಲ್ಲ, ಅದರೊಳಗಿರುವ ಮಾಹಿತಿಯು…

ಇಂಟರ್ನೆಟ್‌ನಲ್ಲಿ ಸಚಿನ್ ಹಿಟ್ ವಿಕೆಟ್!

9 years ago

ವಿಮಾ ಕಂಪನಿಯೊಂದರ ಪ್ರಚಾರಾರ್ಥವಾಗಿ ಕ್ರಿಕೆಟ್ 'ದೇವರು' ಸಚಿನ್ ತೆಂಡೂಲ್ಕರ್ ಮಾಡಿರುವ ಒಂದು ವೀಡಿಯೋ ಟ್ವೀಟ್ ಇಂಟರ್ನೆಟ್ ಜಗತ್ತಿನಲ್ಲಿ ಕೋಲಾಹಲವನ್ನೇ ಎಬ್ಬಿಸಿದೆ. ಇಷ್ಟಕ್ಕೂ ಅವರು ಮಾಡಿದ್ದೇನು? ದೈಹಿಕ ಕ್ಷಮತೆ…

ಗೂಗಲ್‌ನಲ್ಲಿ ಚಿತ್ರದ ಮೂಲಕ ಮಾಹಿತಿ, ಅಂಥದ್ದೇ ಫೋಟೋ ಹುಡುಕುವುದು

9 years ago

ನಮಗೇನಾದರೂ ವಿಷಯಗಳ ಬಗ್ಗೆ ಮಾಹಿತಿ ಬೇಕಿದ್ದರೆ, ಒಂದಷ್ಟು ಪದಗಳನ್ನು ಟೈಪ್ ಮಾಡಿ ಗೂಗಲ್‌ನಲ್ಲಿ ಸರ್ಚ್ ಮಾಡುವುದು ಹೆಚ್ಚಿನವರಿಗೆ ತಿಳಿದಿರುವ ವಿಚಾರ. ಈ ಪದಗಳಿಗೆ ಕೀವರ್ಡ್ ಅಂತ ಕರೀತಾರೆ.…