ನಿಮ್ಮಲ್ಲಿರಲೇಬೇಕಾದ, ನೂರಾರು ಉಪಯುಕ್ತ ಆ್ಯಪ್‌ಗಳ ಗುಚ್ಛ UMANG

8 years ago

ಇದು ಡಿಜಿಟಲ್ ಇಂಡಿಯಾ ಯುಗ. ಸ್ಮಾರ್ಟ್‌ಫೋನ್‌ಗಳಿಗೆ ಜನ ಮಾರು ಹೋಗಿದ್ದಾರೆ ಮತ್ತು ಕೋಟ್ಯಂತರ ಆ್ಯಪ್‌ಗಳ ನಡುವೆ ನಮಗೆ ನಿಜಕ್ಕೂ ಉಪಯುಕ್ತ ಆ್ಯಪ್‌ಗಳು ಯಾವುವು ಎಂದೆಲ್ಲಾ ಗುರುತಿಸುವುದು ಕಷ್ಟ.…

ಟೆಕ್ ಟಾನಿಕ್: FB ಪ್ರೊಫೈಲ್ ಚಿತ್ರ ನಕಲಿ ಮಾಡಿದ್ರೆ ನೋಟಿಫಿಕೇಶನ್

8 years ago

ನಿಮ್ಮದೇ ಚಿತ್ರವನ್ನು ಬೇರೆಯವರು ಪ್ರೊಫೈಲ್ ಚಿತ್ರವಾಗಿಸಿಕೊಂಡು, ನಿಮ್ಮ ಹೆಸರಿನಲ್ಲಿ ವ್ಯವಹರಿಸುತ್ತಿದ್ದಾರೆಯೇ? ಈ ಕುರಿತ ಹಲವಾರು ದೂರುಗಳನ್ನು ಪರಿಗಣಿಸಿರುವ ಫೇಸ್‌ಬುಕ್, ಇದೀಗ ನಿಮ್ಮ ಚಿತ್ರವನ್ನು ಪ್ರೊಫೈಲ್ ಆಗಿ ಬಳಸಿದರೆ…

ಅದ್ಭುತವೀ Google ಅಸಿಸ್ಟೆಂಟ್: ಹೇಗೆ ಬಳಸುವುದು ಗೊತ್ತೇ?

8 years ago

ಆಂಡ್ರಾಯ್ಡ್ ಫೋನುಗಳೆಂದರೆ ಅಂಗೈಯಲ್ಲಿರುವ ಅದ್ಭುತ. ಐಫೋನ್ ಅಥವಾ ವಿಂಡೋಸ್ ಫೋನ್ ಬಳಕೆದಾರರಿಗಿಲ್ಲದ ಹಲವಾರು ವೈಶಿಷ್ಟ್ಯಗಳು ಕ್ಷಣ ಕ್ಷಣಕ್ಕೂ ಇಲ್ಲಿ ನಮ್ಮ ಉಪಯೋಗಕ್ಕೆ ಬರುತ್ತವೆ. ಒಂದಿಷ್ಟು ಯೋಚನೆ ಮಾಡಿ…

ಟೆಕ್ ಟಾನಿಕ್: ಹಳೆಯ ಆಂಡ್ರಾಯ್ಡ್‌ಗೂ ಅಸಿಸ್ಟೆಂಟ್

8 years ago

ಕಾಲ್ಪನಿಕ ಸಹಾಯಕ 'ಗೂಗಲ್ ಅಸಿಸ್ಟೆಂಟ್' ಎಂಬ ಆ್ಯಪ್ ಇದುವರೆಗೆ ಆಂಡ್ರಾಯ್ಡ್ 6.0 (ಮಾರ್ಷ್‌ಮೆಲೋ) ಹಾಗೂ ಅದಕ್ಕಿಂತ ಮೇಲ್ಪಟ್ಟ ಕಾರ್ಯಾಚರಣಾ ವ್ಯವಸ್ಥೆಗಳಲ್ಲಷ್ಟೇ ಕೆಲಸ ಮಾಡುತ್ತಿತ್ತು. ಆದರೆ, ಇನ್ನು ಮುಂದೆ,…

ಪಾಸ್‌ವರ್ಡ್ ಕೊಡದೆಯೇ ಬೇರೊಬ್ಬರಿಗೆ ಜಿಮೇಲ್ Access ನೀಡುವುದು ಹೇಗೆ?

8 years ago

ಹೆಚ್ಚಿನವರು ಗೂಗಲ್‌ನ ಉಚಿತ ಇಮೇಲ್ ಸೇವೆ 'ಜಿಮೇಲ್' ಬಳಸುತ್ತಿದ್ದಾರೆ. ಸಂವಹನಕ್ಕೆ ಮಾತ್ರವಲ್ಲದೆ, ಇದು ಆಂಡ್ರಾಯ್ಡ್ ಮೊಬೈಲ್ ಹೊಂದಿರುವವರಿಗಂತೂ ಅತ್ಯುತ್ತಮ ಅನಿವಾರ್ಯ ಇ-ಸಂಪರ್ಕ ವಿಳಾಸವಾಗಿಯೂ ಕೆಲಸ ಮಾಡುತ್ತದೆ. ಜಿಮೇಲ್…

ಟೆಕ್ ಟಾನಿಕ್: WhatsApp ಚಾಟ್ ಕ್ಲಿಯರ್

8 years ago

ವಾಟ್ಸಾಪ್ ಬಳಸುತ್ತಿರುವವರು ಸ್ನೇಹಿತರ ಜತೆಗಿನ ಚಾಟ್ ಸಂದೇಶಗಳನ್ನೋ, ಗ್ರೂಪ್ ಸಂದೇಶಗಳನ್ನೋ 'ಕ್ಲಿಯರ್ ಆಲ್' ಎಂಬ ಆಯ್ಕೆ ಬಳಸಿ ಡಿಲೀಟ್ ಮಾಡಬಹುದೆಂಬುದು ಹೆಚ್ಚಿನವರಿಗೆ ಗೊತ್ತು. ನಿರ್ದಿಷ್ಟವಾದ ಸಂದೇಶ ತೆರೆದು,…

ಫೋನ್‌ನಲ್ಲಿ ಸ್ಟೋರೇಜ್ ಸ್ಪೇಸ್ ಸಮಸ್ಯೆಯೇ? ಇಲ್ಲಿದೆ ಪರಿಹಾರ

8 years ago

ಫೋನ್ ಮೆಮೊರಿ ಕಾರ್ಡ್‌ನಲ್ಲಿರುವ ಫೈಲುಗಳು ಡಿಲೀಟ್ ಆದರೆ ಏನು ಮಾಡಬೇಕೆಂದು ಕಳೆದ ಬಾರಿಯ ಅಂಕಣದಲ್ಲಿ ತಿಳಿಸಿದ್ದೆ. ಪುಟ್ಟ ಸಾಧನದಲ್ಲಿ ಅಷ್ಟೆಲ್ಲಾ ಫೈಲುಗಳು, ಆ್ಯಪ್‌ಗಳನ್ನು ಸೇರಿಸಬೇಕಿದ್ದರೆ ಮೆಮೊರಿ (ಸ್ಟೋರೇಜ್…

ಟೆಕ್ ಟಾನಿಕ್: ಐಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡ್

8 years ago

ಆ್ಯಪಲ್ ಐಫೋನ್‌ನ 5ಎಸ್ ಬಳಿಕ ಆವೃತ್ತಿಗಳು ಈಗಾಗಲೇ ಐಒಎಸ್ 11ಕ್ಕೆ ಅಪ್‌ಗ್ರೇಡ್ ಆಗಿವೆ. ಅದರಲ್ಲಿ ಹೊಸದೊಂದು ಆಯ್ಕೆ ಗಮನ ಸೆಳೆದಿದೆ. ಅದೆಂದರೆ, ಸ್ಕ್ರೀನ್ ರೆಕಾರ್ಡಿಂಗ್. ನಮ್ಮ ಫೋನ್‌ನಲ್ಲಿ…

ಮೆಮೊರಿ ಕಾರ್ಡ್‌ನಿಂದ ಡಿಲೀಟ್ ಆದ ಫೈಲುಗಳನ್ನು ರಿಕವರ್ ಮಾಡುವುದು ಹೇಗೆ?

8 years ago

ಡಿಜಿಟಲ್ ತಂತ್ರಜ್ಞಾನ ಕ್ರಾಂತಿಯೊಂದಿಗೆ ಫೋಟೋಗಳು, ವೀಡಿಯೋಗಳು ಹಾಗೂ ಇತರ ಡಿಜಿಟಲ್ ಫೈಲುಗಳ ಧಾವಂತವೂ, ಅನಿವಾರ್ಯತೆಯೂ ಹೆಚ್ಚಾಗುತ್ತಿದೆ. ಪುಟ್ಟ ಸಾಧನದಲ್ಲಿ ಜಿಬಿಗಟ್ಟಲೆ ಫೈಲುಗಳನ್ನು ತುಂಬಿಡುವುದು ಅನುಕೂಲಕರವೂ ಹೌದು. ಇದಕ್ಕೆ…

ಟೆಕ್ ಟಾನಿಕ್: ಮೊಬೈಲ್‌ನಲ್ಲಿ ಚಾಟ್ ಹೆಡ್ ನಿಷ್ಕ್ರಿಯ ಮಾಡುವುದು ಹೇಗೆ?

8 years ago

ಫೇಸ್‌ಬುಕ್ ಮೆಸೆಂಜರ್ ಬಳಸುತ್ತಿರುವವರಿಗೆ ಗೊತ್ತಿದೆ. ಯಾವುದಾದರೂ ಸಂದೇಶ ಬಂದಾಗ ಚಾಟ್ ಹೆಡ್‌ಗಳೆಂಬ ಸ್ಮಾರ್ಟ್ ಗುಳ್ಳೆಗಳು ಸ್ಮಾರ್ಟ್ ಫೋನ್‌ನ ಸ್ಕ್ರೀನ್ ಮೇಲೆ ಬಂದು ಕೂರುತ್ತವೆ. ತೀರಾ ಕಡಿಮೆ ಎಂದಾದರೆ…