ಟೆಕ್ ಟಾನಿಕ್: ಗೂಗಲ್ ಅಸಿಸ್ಟೆಂಟ್ ಆಡಿಯೋ ಫೈಲ್ ಡಿಲೀಟ್ ಮಾಡುವುದು

8 years ago

ಗೂಗಲ್ ಅಸಿಸ್ಟೆಂಟ್ ಎಂಬ ಧ್ವನಿ ಆಧಾರಿತ ತಂತ್ರಾಂಶದ ಮೂಲಕ ನಾವೇನು ಸರ್ಚ್ ಮಾಡುತ್ತೇವೋ ಅವೆಲ್ಲವನ್ನೂ ಗೂಗಲ್ ದಾಖಲು ಮಾಡಿಟ್ಟುಕೊಂಡಿರುತ್ತದೆ ಎಂಬುದು ಗೊತ್ತು. ಆದರೆ ಇದರ ಆಡಿಯೋ ಫೈಲುಗಳು…

2-ಸ್ಟೆಪ್ ವೆರಿಫಿಕೇಶನ್: ನಿಮ್ಮ ಆನ್‌ಲೈನ್ ಖಾತೆಗಳಿಗೆ ಹೆಚ್ಚುವರಿ ಬೀಗ

8 years ago

ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಪ್ರತಿದಿನ ಸಂವಹನ ನಡೆಸುವ ಸಹೋದ್ಯೋಗಿಯಿಂದಲೇ ಒಂದು ಲಿಂಕ್ ಬಂತು. ಎಂದಿನಂತೆ, ನಮ್ಮವರೇ ಕಳಿಸಿದ ಲಿಂಕ್ ಅಲ್ವಾ ಅಂತ ಕ್ಲಿಕ್ ಮಾಡಿಯೇ ಬಿಟ್ಟೆ. ತಕ್ಷಣ ಏನೋ…

ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು

8 years ago

ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್…

ನಮ್ಮ ಆಧಾರ್ ಸಂಖ್ಯೆ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?

8 years ago

ದೇಶದಲ್ಲಿ ಡಿಜಿಟಲ್ ಕ್ರಾಂತಿ ನಿಧಾನವಾಗಿ ವ್ಯಾಪಕವಾಗುತ್ತಿರುವಂತೆಯೇ ನಮ್ಮ ಸಮಸ್ತ ಮಾಹಿತಿಯನ್ನು ಒಳಗೊಂಡಿರುವ ಆಧಾರ್ ಕಾರ್ಡ್ ಬಗ್ಗೆ ಇತ್ತೀಚೆಗೆ ಸಾಕಷ್ಟು ನಕಾರಾತ್ಮಕ ಸುದ್ದಿಗಳನ್ನು ಕೇಳುತ್ತಿದ್ದೇವೆ. ಆಧಾರ್ ಮಾಹಿತಿ ಸೋರಿಕೆಯಾಗಿರುವುದನ್ನು…

ಟೆಕ್ ಟಾನಿಕ್: ಸ್ಟೋರ್‌ಗಳಲ್ಲಿ ಆ್ಯಪ್‌ಗಳೆಷ್ಟಿವೆ ಗೊತ್ತೇ?

8 years ago

ಆಂಡ್ರಾಯ್ಡ್ ಫೋನ್‌ಗಳಿಗಾದರೆ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸಾಧನಗಳಿಗೆ ಆ್ಯಪಲ್ ಆಪ್ ಸ್ಟೋರ್, ವಿಂಡೋಸ್ ಸಾಧನಗಳಲ್ಲಿ ವಿಂಡೋಸ್ ಸ್ಟೋರ್ - ಹೀಗೆ ಆಯಾ ಕಾರ್ಯಾಚರಣಾ ವ್ಯವಸ್ಥೆಯ ಡಿಜಿಟಲ್…

25 ಮೆಗಾಪಿಕ್ಸೆಲ್ ಕ್ಯಾಮೆರಾದ ಗ್ರೂಪ್ ಸೆಲ್ಫೀ: ವಿವೋ ವಿ7 ವೈಶಿಷ್ಟ್ಯ

8 years ago

ಚೀನೀ ಮೊಬೈಲುಗಳ ಪೈಕಿ ಈಗ ಹೆಚ್ಚು ಸದ್ದು ಮಾಡುತ್ತಿರುವವುಗಳಲ್ಲೊಂದು ವಿವೋ. ಇತ್ತೀಚೆಗೆ ಮಾರುಕಟ್ಟೆಗೆ ಬಂದಿರುವ ವಿ7 ಮಾಡೆಲ್ ಆರಂಭದಲ್ಲೇ ಗಮನ ಸೆಳೆಯುತ್ತದೆ. ಆಕರ್ಷಕ ವಿನ್ಯಾಸ, ಅತ್ಯಧಿಕ ರೆಸೊಲ್ಯುಶನ್‌ನ…

ಸ್ಮಾರ್ಟ್ ಫೋನ್‌ನಲ್ಲಿ ಜಾಗ ಸಾಲುತ್ತಿಲ್ಲವೇ? ಒಂದಿಷ್ಟು ಟ್ರಿಕ್ಸ್ ಇಲ್ಲಿವೆ!

8 years ago

ಸ್ಮಾರ್ಟ್ ಫೋನ್ ಕೈಗೆ ಬಂದ ಬಳಿಕ ಎಲ್ಲರೂ ಫೋಟೋಗ್ರಾಫರ್ ಅಥವಾ ವೀಡಿಯೋಗ್ರಾಫರ್‌ಗಳಾಗಿದ್ದೇವೆ. ಫೋನ್ ಕೊಳ್ಳುವಾಗಲೂ ಕ್ಯಾಮೆರಾಕ್ಕೇ ಹೆಚ್ಚು ಪ್ರಾಧಾನ್ಯತೆ. ಹೋದಲ್ಲಿ ಬಂದಲ್ಲಿ, ಯಾವುದೇ ಶುಭ ಸಮಾರಂಭ, ಅಪರೂಪದ…

ಟೆಕ್‌ಟಾನಿಕ್: ಕುಳಿತಲ್ಲೇ ಆಧಾರ್ ಮೊಬೈಲ್ ಲಿಂಕ್ ಮಾಡುವುದು ಹೇಗೆ?

8 years ago

ಮೊಬೈಲ್ ನಂಬರ್‌ಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಲೇಬೇಕೆಂದು ಈಗಾಗಲೇ ಸುತ್ತೋಲೆ ಬಂದಿದೆ. ಇದಕ್ಕೆ 31 ಮಾರ್ಚ್ 2018 ಅಂತಿಮ ದಿನ. ಈಗ ನೀವು ಮನೆಯಲ್ಲೇ ಕುಳಿತು…

ಕಳ್ಳಗಣ್ಣಿನ ಸ್ಪೈ ಕ್ಯಾಮೆರಾ: ಎಲ್ಲೆಲ್ಲೂ ಇರಬಹುದು, ಎಚ್ಚರ!

8 years ago

ಇತ್ತೀಚೆಗೆ ಸಿಸಿಟಿವಿ ಕ್ಯಾಮೆರಾಗಳು ಭಾರಿ ಸದ್ದು ಮಾಡುತ್ತಿವೆ. ಅಪರಾಧಗಳ ಪತ್ತೆ ಕಾರ್ಯದಲ್ಲಿ ಅವುಗಳ ಕಾರ್ಯ ಮಹತ್ವದ್ದು. ಇದು ಅನ್ಯರ ಖಾಸಗಿತನಕ್ಕೆ ಧಕ್ಕೆಯಾಗುತ್ತದೆ ಎಂಬ ಪುಕಾರು ಕೇಳಿಬಂದರೂ, ಭದ್ರತೆಯ…

ಟೆಕ್ ಟಾನಿಕ್: ಮೊಬೈಲ್‌ನಲ್ಲಿ ಸ್ಕ್ರೀನ್ ಶಾಟ್

8 years ago

ನಮ್ಮಲ್ಲಿರುವ ಸ್ಮಾರ್ಟ್ ಮೊಬೈಲ್ ಫೋನ್‌ಗಳಲ್ಲಿ ಕೆಲವೊಮ್ಮೆ ಸ್ಕ್ರೀನ್ ಶಾಟ್ ಅಂದರೆ, ಮೊಬೈಲ್ ಸ್ಕ್ರೀನ್‌ನಲ್ಲಿ ನಾವು ನೋಡುತ್ತಿರುವುದನ್ನು ಫೋಟೋ ರೂಪದಲ್ಲಿ ತೆಗೆದು, ಸ್ನೇಹಿತರಿಗೋ, ಮೊಬೈಲ್ ಫೋನ್ ದುರಸ್ತಿ ಮಾಡುವವರಿಗೋ…