Categories: myworldOpinion

ಹೃದಯದ ಗಾಯಕ್ಕೆ ಮದ್ದುಂಟೇ?

ಸುಮ್ಮನೆ ಹೀಗೇ ಕುಳಿತಿದ್ದಾಗ ಮನಸ್ಸಿಗೆ ಅನಿಸಿದ್ದು:

ಛಿದ್ರವಾದ ಬಳಿಕವೂ ಕೆಲಸ ಮಾಡಬಲ್ಲ ಏಕೈಕ ಉಪಕರಣ ಎಂದರೆ ಹೃದಯ.

ಮರಳಿ ಬಾಲ್ಯಕ್ಕೆ ಹೋಗೋಣ ಅಂತ ಒಂದೊಂದು ಬಾರಿ ಅನಿಸುತ್ತಲೇ ಇರುತ್ತದೆ. ಯಾಕೆ ಗೊತ್ತೇ? ಒಡೆದ ಹೃದಯಕ್ಕಿಂತಲೂ ಮುರಿದ ಕೈಕಾಲುಗಳನ್ನು ಜೋಡಿಸುವುದು ಸುಲಭ!

ಮಾತ್ರವಲ್ಲ, ಕಾಲುಗಳಿಗೆ ಬಿದ್ದು ಪೆಟ್ಟು ಮಾಡಿಕೊಂಡಾಗ ಮುಲಾಮು ಹಚ್ಚಿ ಗುಣಪಡಿಸಬಹುದು. ಹೃದಯಕ್ಕಾದ ಗಾಯಕ್ಕೆ ಮದ್ದಿಲ್ಲ!

Avinash B

Avinash B. Tech Writer, Columnist, Working as Online media Journalist for more than two decades. Passionate about Technology and Gadgets. Yakshagana and Music are passion.

View Comments

  • ಹೌದಲ್ವಾ? ಹೊಳೆದೇ ಇರಲಿಲ್ಲ. ಒಡೆದರೂ ಚೈತನ್ಯವಿರುವವರೆವಿಗೂ ಹೃದಯ ಕೆಲಸ ಮಾಡಬಲ್ಲದು. ಆದರೆ ಮುರಿದ ಕೈ ಕಾಲುಗಳಂತೆ ರಿಪೇರಿ ಮಾಡಲು ಸ್ವಲ್ಪ ಕಷ್ಟ ಅಲ್ವಾ.

    ಮರಳಿ ಬಾಲ್ಯಕ್ಕೆ ಹೋಗೋದಕ್ಕಾಗಲ್ಲ, ಹಾಗೆಯೇ ಮುಂಬರುವ ಕಾಲಕ್ಕೂ ಹೋಗೋಕ್ಕಾಗಲ್ಲ. ಆದರೆ ಪ್ರಾಣ್ ಅವರು ಬರೆಯುತ್ತಿದ್ದ ಡಾಬೂ ಕಾಮಿಕ್ ನಲ್ಲಿ ಭೂತಕಾಲ ಮತ್ತು ಭವಿಷ್ಯತ್ತುಕಾಲಗಳಿಗೆ ಹೋಗಲು ಕಾಲಕೋಶ ಯಂತ್ರವೊಂದರ ಬಗ್ಗೆ ಬರೆದಿದ್ದರಲ್ವಾ?

    ಇದೇ ವಿಷಯದ ಬಗ್ಗೆ ಒಂದು ಲೇಖನ ಬರೆಯಿರಿ (ಸಮಯವಾದಾಗ) - ಒಳ್ಳೆಯ ವಿಷಯ.

  • ಹೌದು ಶ್ರೀನಿವಾಸ್,
    ಮುಂದೆಯೂ ಹೋಗಲಾಗದೆ, ಹಿಂದಕ್ಕೂ ಬರಲಾಗದೆ ನಮ್ಮದು ತ್ರಿಶಂಕು ಸ್ಥಿತಿಯೇ ಆಗಿದೆಯಲ್ವಾ?

  • ಬಹಳಾ ಚೆನ್ನಾಗಿ ಮೊಡಿ ಬಂದಿದೆ ನಿಮ್ಮ ಬರವಣೆಗೆ

  • ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ ಪ್ರಕಾಶ್.

    ನಿಮಗೆ ಹೇಗೆ ತಿಳಿಯಿತು ಈ ಬ್ಲಾಗು ಅಂತ ನನಗೆ ಕುತೂಹಲ.

  • ಈ ಬ್ಲಾಗು ಹೇಗೆ ಇತರರಿಗೆ ಗೊತ್ತಾಯ್ತು ಎಂಬ ಕುತೂಹಲವೇ?

    ಶ್ರೀಗಂಧದ ಕೊರಡನ್ನು ಎಷ್ಟೇ ಭದ್ರ ಮಾಡಿಟ್ಟರೂ ಸುವಾಸನೆ ಹೊರಬರಲಾರದೀತೇ?

    ಕನ್ನಡ ನಾಡಿಗೆ ಬದಲಾವಣೆಯ ಅಗತ್ಯವಿದೆ. ಬರಿ ಬೊಗಳಿಕೆಯಲ್ಲ.

  • Soni
    ನನ್ನ ಪುಟ್ಟ ಗೂಡಿಗೆ ಸ್ವಾಗತ
    ಮನುಷ್ಯ ಜೀವನದಲ್ಲಿ ಪ್ರೀತಿ ಯಾವತ್ತೂ ಮೇಲೆಯೇ ಅಲ್ವೇ, ಅದಕ್ಕೇ ಅದ್ರ ಮೇಲೇ ಬರೀತೀನಿ.
    :-)

  • ಶ್ರೀನಿವಾಸರೇ,
    ಪರವಾಗಿಲ್ಲ, ಈ ಬ್ಲಾಗು ಓಡಲಾರಂಭಿಸಿದ್ದು ಸಂತೋಷವಾಗ್ತಿದೆ.
    ಮತ್ತೆ ಅಪ್ ಡೇಟ್ ಮಾಡುವ ಅನಿವಾರ್ಯತೆಯೂ ಬಂದ್ಬಿಟ್ಟಿದೆ. :)

Recent Posts

ಎಐ ವೈಶಿಷ್ಟ್ಯಗಳ realme GT 7 Pro ಬಿಡುಗಡೆ: ಬೆಲೆ ಎಷ್ಟು? ವೈಶಿಷ್ಟ್ಯಗಳೇನು? ಇಲ್ಲಿದೆ ಪೂರ್ಣ ಮಾಹಿತಿ

ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್‌ ಇರುವ ಬಹುನಿರೀಕ್ಷಿತ…

4 days ago

ರಿಯಲ್‌ಮಿ ನಾರ್ಜೋ 70 ಟರ್ಬೊ 5 ಜಿ, ರಿಯಲ್‌ಮಿ ಬಡ್ಸ್ ಎನ್‌1 ಬಿಡುಗಡೆ: ಬೆಲೆ, ವೈಶಿಷ್ಟ್ಯ ತಿಳಿಯಿರಿ

ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…

3 months ago

ಓದುವಿಕೆ, ಕಲಿಕೆ ಉತ್ತೇಜನಕ್ಕೆ ‘ರೀಡ್-ಅ-ಥಾನ್’: ದಾಖಲೆಯ ಗುರಿ

ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.

3 months ago

Realme 13 +, Realme 13 5ಜಿ ಫೋನ್ ಬಿಡುಗಡೆ: ವೇಗದ ಫೋನ್‌ನ ವೈಶಿಷ್ಟ್ಯಗಳು, ಬೆಲೆ ಇಲ್ಲಿ ತಿಳಿಯಿರಿ

ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…

3 months ago

e-ಯುಗದ ತನಿಖಾ ಪತ್ರಿಕೋದ್ಯಮ: ಫ್ಯಾಕ್ಟ್ ಚೆಕ್

Fact Check ಎಂಬುದು ಈಗಿನ ತನಿಖಾ ಪತ್ರಿಕೋದ್ಯಮ. ಏನು, ಹೇಗೆ ಎತ್ತ ಎಂಬ ಮಾಹಿತಿ ಇಲ್ಲಿದೆ.

4 months ago

ಯಕ್ಷ ಮಂತ್ರ ಮಾಂಗಲ್ಯ: ಕೀರ್ತನಾ ಪ್ರಸಾದ ಕಲ್ಯಾಣವು

ಹಾಡುಗಾರಿಕೆ, ಚೆಂಡೆ-ಮದ್ದಳೆಯ ಬಿಡಿತ-ಮುಕ್ತಾಯಗಳ ಬಳಿಕ, ಬಂದಿದ್ದ ಗಣ್ಯರು, ಒಂದೊಂದು ಹಾಡಿನಲ್ಲಿ ಅಡಕವಾಗಿರುವ ಮಂತ್ರ ಮಾಂಗಲ್ಯದ ಪ್ರತಿಜ್ಞಾಗುಚ್ಛವನ್ನು ವಿವರಿಸಿ, ವಧು-ವರರಿಗೆ ಬೋಧಿಸಿದರು

10 months ago