ಮಕ್ಕಳು ದೊಡ್ಡವರಾಗುತ್ತಿದ್ದಾರೆ, ಅಪ್ಪ ಚಿಕ್ಕೋನಾಗುತ್ತಾ ಹೋಗುತ್ತಾನೆ
ಮಕ್ಕಳು ಮಾತನಾಡಲಾರಂಭಿಸುತ್ತಾರೆ, ಅಪ್ಪ ಮೌನಿಯಾಗಲಾರಂಭಿಸಿದ್ದಾನೆ
ಮಕ್ಕಳು ಮುಂದೆ ನಡೆಯಲಾರಂಭಿಸಿದ್ದಾರೆ, ಅಪ್ಪ ಹಿಂದುಳಿಯತೊಡಗುತ್ತಾನೆ
ಬದಲಾವಣೆ ಜಗದ ನಿಯಮ #HappyFathersDay
‘ಅಪ್ಪ’ ಪದವೀಧರರಿಗೆ, ಅಮ್ಮನೂ ಆಗಬಲ್ಲ ಅಪ್ಪಂದಿರಿಗೆ, ಅಪ್ಪನ ಹೊಣೆಯನ್ನು ನಿಭಾಯಿಸುತ್ತಿರುವ ಅಮ್ಮಂದಿರಿಗೆ, ಅಪ್ಪನಂತೆ ಸಲಹುವ All Father Figures!
Happy Fathers Day!
-ಅವಿನಾಶ್ ಬಿ.
iPhone 16e joins the iPhone 16 lineup, featuring the fast performance of the A18 chip,…
ರಿಯಲ್‌ಮಿ 14 ಪ್ರೊ ಸರಣಿಯ 5ಜಿ ಫೋನ್, ಡ್ಯಾನಿಶ್ ಡಿಸೈನ್ ಸ್ಟುಡಿಯೋ ವ್ಯಾಲರ್ ಡಿಸೈನರ್ಸ್ ಮೂಲಕ ರೂಪುಗೊಂಡ ವಿಶ್ವದ ಮೊದಲ…
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ ನ.26ರಂದು ಭಾರತದ ಮೊದಲ ಸ್ನ್ಯಾಪ್‌ಡ್ರ್ಯಾಗನ್ 8 ಎಲೈಟ್ ಫ್ಲ್ಯಾಗ್‌ಶಿಪ್ ಚಿಪ್‌ಸೆಟ್ ಇರುವ ಬಹುನಿರೀಕ್ಷಿತ…
ಪ್ರಿಯ ಸ್ಮಾರ್ಟ್‌ಫೋನ್ ಬ್ರಾಂಡ್ ಆಗಿರುವ ರಿಯಲ್‌ಮಿ, ನಾರ್ಜೋ 70 ಟರ್ಬೊ 5 ಜಿ ಮತ್ತು ರಿಯಲ್‌ಮಿ ಬಡ್ಸ್ ಎನ್ 1…
ಮಕ್ಕಳ ಓದುವಿಕೆ ಮತ್ತು ಪ್ರಾರಂಭಿಕ ಕಲಿಕೆಗೆ ಉತ್ತೇಜನಕ್ಕಾಗಿ ರೀಡ್-ಅ-ಥಾನ್.
ಭಾರತೀಯ ಯುವಜನರಲ್ಲಿ ಅತ್ಯಂತ ಜನಪ್ರಿಯ ಸ್ಮಾರ್ಟ್ ಫೋನ್ ಬ್ರಾಂಡ್ ಆಗಿರುವ ರಿಯಲ್ ಮಿ ಬಹುನಿರೀಕ್ಷಿತ ರಿಯಲ್ ಮಿ 13 ಸೀರಿಸ್…