Tech Tonic

ಟೆಕ್ ಟಾನಿಕ್: ಅಕ್ಷರ ಕೂಡಿಕೊಳ್ಳದಂತೆ ಟೈಪ್ ಮಾಡುವುದು

ಮೊಬೈಲ್ ಬಳಸುವವರಲ್ಲಿ ಹೆಚ್ಚಿನ ಮಂದಿ ಜಸ್ಟ್ ಕನ್ನಡ ಎಂಬ ಕೀಬೋರ್ಡ್ ಆ್ಯಪ್ ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾಗಿರುವುದರಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಆದರೆ ಇಲ್ಲಿ ಒಂದು ವಿಷಯದ ಬಗ್ಗೆ…

7 years ago

ಟೆಕ್ ಟಾನಿಕ್: ಮೊಬೈಲಲ್ಲಿ ಟ್ವಿಟರ್ ಲಾಗೌಟ್

ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಖಾತೆಯಲ್ಲಿ ಲಾಗಿನ್ ಆಗಿದ್ದರೆ, ಅದರಿಂದ ಲಾಗೌಟ್ ಮಾಡುವುದು ಹೇಗೆ? ಈ ಪ್ರಶ್ನೆ ಹಲವರಿಗೆ ಕಾಡಿದ್ದಿದೆ. ಟ್ವಿಟರ್ ಆ್ಯಪ್‌ನಲ್ಲಿ ಲಾಗೌಟ್ ಆಯ್ಕೆಯು ಕಣ್ಣಿಗೆ ನೇರವಾಗಿ ಕಾಣಿಸದಂಥ…

7 years ago

ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು

ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್…

7 years ago

ಟೆಕ್ ಟಾನಿಕ್: ಸ್ಟೋರ್‌ಗಳಲ್ಲಿ ಆ್ಯಪ್‌ಗಳೆಷ್ಟಿವೆ ಗೊತ್ತೇ?

ಆಂಡ್ರಾಯ್ಡ್ ಫೋನ್‌ಗಳಿಗಾದರೆ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸಾಧನಗಳಿಗೆ ಆ್ಯಪಲ್ ಆಪ್ ಸ್ಟೋರ್, ವಿಂಡೋಸ್ ಸಾಧನಗಳಲ್ಲಿ ವಿಂಡೋಸ್ ಸ್ಟೋರ್ - ಹೀಗೆ ಆಯಾ ಕಾರ್ಯಾಚರಣಾ ವ್ಯವಸ್ಥೆಯ ಡಿಜಿಟಲ್…

7 years ago

ಟೆಕ್‌ಟಾನಿಕ್: ಕುಳಿತಲ್ಲೇ ಆಧಾರ್ ಮೊಬೈಲ್ ಲಿಂಕ್ ಮಾಡುವುದು ಹೇಗೆ?

ಮೊಬೈಲ್ ನಂಬರ್‌ಗೆ ಆಧಾರ್ ಕಾರ್ಡ್ ಸಂಖ್ಯೆಯನ್ನು ಲಿಂಕ್ ಮಾಡಲೇಬೇಕೆಂದು ಈಗಾಗಲೇ ಸುತ್ತೋಲೆ ಬಂದಿದೆ. ಇದಕ್ಕೆ 31 ಮಾರ್ಚ್ 2018 ಅಂತಿಮ ದಿನ. ಈಗ ನೀವು ಮನೆಯಲ್ಲೇ ಕುಳಿತು…

7 years ago

ಟೆಕ್ ಟಾನಿಕ್: ಮೊಬೈಲ್‌ನಲ್ಲಿ ಸ್ಕ್ರೀನ್ ಶಾಟ್

ನಮ್ಮಲ್ಲಿರುವ ಸ್ಮಾರ್ಟ್ ಮೊಬೈಲ್ ಫೋನ್‌ಗಳಲ್ಲಿ ಕೆಲವೊಮ್ಮೆ ಸ್ಕ್ರೀನ್ ಶಾಟ್ ಅಂದರೆ, ಮೊಬೈಲ್ ಸ್ಕ್ರೀನ್‌ನಲ್ಲಿ ನಾವು ನೋಡುತ್ತಿರುವುದನ್ನು ಫೋಟೋ ರೂಪದಲ್ಲಿ ತೆಗೆದು, ಸ್ನೇಹಿತರಿಗೋ, ಮೊಬೈಲ್ ಫೋನ್ ದುರಸ್ತಿ ಮಾಡುವವರಿಗೋ…

7 years ago

ಟೆಕ್ ಟಾನಿಕ್: FB ಪ್ರೊಫೈಲ್ ಚಿತ್ರ ನಕಲಿ ಮಾಡಿದ್ರೆ ನೋಟಿಫಿಕೇಶನ್

ನಿಮ್ಮದೇ ಚಿತ್ರವನ್ನು ಬೇರೆಯವರು ಪ್ರೊಫೈಲ್ ಚಿತ್ರವಾಗಿಸಿಕೊಂಡು, ನಿಮ್ಮ ಹೆಸರಿನಲ್ಲಿ ವ್ಯವಹರಿಸುತ್ತಿದ್ದಾರೆಯೇ? ಈ ಕುರಿತ ಹಲವಾರು ದೂರುಗಳನ್ನು ಪರಿಗಣಿಸಿರುವ ಫೇಸ್‌ಬುಕ್, ಇದೀಗ ನಿಮ್ಮ ಚಿತ್ರವನ್ನು ಪ್ರೊಫೈಲ್ ಆಗಿ ಬಳಸಿದರೆ…

7 years ago

ಟೆಕ್ ಟಾನಿಕ್: WhatsApp ಚಾಟ್ ಕ್ಲಿಯರ್

ವಾಟ್ಸಾಪ್ ಬಳಸುತ್ತಿರುವವರು ಸ್ನೇಹಿತರ ಜತೆಗಿನ ಚಾಟ್ ಸಂದೇಶಗಳನ್ನೋ, ಗ್ರೂಪ್ ಸಂದೇಶಗಳನ್ನೋ 'ಕ್ಲಿಯರ್ ಆಲ್' ಎಂಬ ಆಯ್ಕೆ ಬಳಸಿ ಡಿಲೀಟ್ ಮಾಡಬಹುದೆಂಬುದು ಹೆಚ್ಚಿನವರಿಗೆ ಗೊತ್ತು. ನಿರ್ದಿಷ್ಟವಾದ ಸಂದೇಶ ತೆರೆದು,…

7 years ago

ಟೆಕ್ ಟಾನಿಕ್: ಐಫೋನ್‌ನಲ್ಲಿ ಸ್ಕ್ರೀನ್ ರೆಕಾರ್ಡ್

ಆ್ಯಪಲ್ ಐಫೋನ್‌ನ 5ಎಸ್ ಬಳಿಕ ಆವೃತ್ತಿಗಳು ಈಗಾಗಲೇ ಐಒಎಸ್ 11ಕ್ಕೆ ಅಪ್‌ಗ್ರೇಡ್ ಆಗಿವೆ. ಅದರಲ್ಲಿ ಹೊಸದೊಂದು ಆಯ್ಕೆ ಗಮನ ಸೆಳೆದಿದೆ. ಅದೆಂದರೆ, ಸ್ಕ್ರೀನ್ ರೆಕಾರ್ಡಿಂಗ್. ನಮ್ಮ ಫೋನ್‌ನಲ್ಲಿ…

7 years ago

ಟೆಕ್ ಟಾನಿಕ್: ಮೊಬೈಲ್‌ನಲ್ಲಿ ಚಾಟ್ ಹೆಡ್ ನಿಷ್ಕ್ರಿಯ ಮಾಡುವುದು ಹೇಗೆ?

ಫೇಸ್‌ಬುಕ್ ಮೆಸೆಂಜರ್ ಬಳಸುತ್ತಿರುವವರಿಗೆ ಗೊತ್ತಿದೆ. ಯಾವುದಾದರೂ ಸಂದೇಶ ಬಂದಾಗ ಚಾಟ್ ಹೆಡ್‌ಗಳೆಂಬ ಸ್ಮಾರ್ಟ್ ಗುಳ್ಳೆಗಳು ಸ್ಮಾರ್ಟ್ ಫೋನ್‌ನ ಸ್ಕ್ರೀನ್ ಮೇಲೆ ಬಂದು ಕೂರುತ್ತವೆ. ತೀರಾ ಕಡಿಮೆ ಎಂದಾದರೆ…

7 years ago