ಆ್ಯಪಲ್ ಐಫೋನ್‌ನ 5ಎಸ್ ಬಳಿಕ ಆವೃತ್ತಿಗಳು ಈಗಾಗಲೇ ಐಒಎಸ್ 11ಕ್ಕೆ ಅಪ್‌ಗ್ರೇಡ್ ಆಗಿವೆ. ಅದರಲ್ಲಿ ಹೊಸದೊಂದು ಆಯ್ಕೆ ಗಮನ ಸೆಳೆದಿದೆ. ಅದೆಂದರೆ, ಸ್ಕ್ರೀನ್ ರೆಕಾರ್ಡಿಂಗ್. ನಮ್ಮ ಫೋನ್‌ನಲ್ಲಿ…
ಆ್ಯಪಲ್ ಬಳಕೆದಾರರಿಗೆ (ಆ್ಯಪಲ್ 5ಎಸ್ ನಂತರದ ಮೊಬೈಲ್ ಫೋನ್) ಈಗ ಕನ್ನಡ ಕೀಬೋರ್ಡ್ ಲಭ್ಯವಾಗಿದೆ ಎಂಬುದನ್ನು ಕಳೆದ ವಾರ ಓದಿದ್ದೀರಿ. ಇದು ಪ್ರಕಟವಾದ ಬಳಿಕ ಅದನ್ನು ಹೇಗೆ…
ಐಫೋನ್‌ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಇಲ್ಲವೆಂಬುದು ಆ್ಯಪಲ್-ಪ್ರಿಯರ ಬಹುಕಾಲದ ಕೊರಗು. ಆ ಕನಸು ಈಗ ನನಸಾಗಿದೆ. ಆ್ಯಪಲ್ ಕಂಪನಿಯು ಬುಧವಾರ ಭಾರತೀಯ ಐಫೋನ್‌ಗಳಿಗೆ ಅದರ ಹೊಚ್ಚ ಹೊಸ…
ಆಂಡ್ರಾಯ್ಡ್ ಬಳಸಿದವರಿಗೆ ಆ್ಯಪಲ್ ಐಫೋನ್ ಬಳಕೆ ತುಸು ಗೊಂದಲಕಾರಿಯೇ. ಅದರಲ್ಲಿನ ಕೆಲವೊಂದು ವೈಶಿಷ್ಟ್ಯಗಳನ್ನು ತಿಳಿದುಕೊಳ್ಳುವುದು ಕಷ್ಟ. ಉದಾಹರಣೆಗೆ, ಐಫೋನ್‌ನಲ್ಲಿ ಯಾವುದೇ ಹಾಡು ಅಥವಾ ಮಾತನ್ನು ರೆಕಾರ್ಡ್ ಮಾಡುವ,…
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-11 (ನವೆಂಬರ್ 5, 2012) ಜಗತ್ತಿನ ಸ್ಮಾರ್ಟ್‌ಫೋನ್‌ಗಳ ಶೇ.75 ಭಾಗವನ್ನೂ ಆಂಡ್ರಾಯ್ಡ್ ಆವರಿಸಿಕೊಂಡಿದೆ ಎಂಬ ಸುದ್ದಿಯನ್ನು ನಾವು ಕಳೆದ ವಾರವಷ್ಟೇ ಓದಿದ್ದೇವೆ. ಈ…