ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ 91- ಸೆಪ್ಟೆಂಬರ್ 1, 2014ಎಲ್ಲಾದರೂ ದೂರ ಅಂದರೆ ಇಂಟರ್ನೆಟ್ ಸಂಪರ್ಕವಿಲ್ಲದ ರಿಮೋಟ್ ಪ್ರದೇಶಕ್ಕೆ ಹೋಗಿರುತ್ತೀರಿ ಅಥವಾ ವಿಮಾನದಲ್ಲೋ, ರೈಲಿನಲ್ಲೋ ಪ್ರಯಾಣಿಸುತ್ತಿರುವಾಗ, ಪ್ರಯಾಣದ…
ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 85, ಜುಲೈ 21, 2014: ಪೆನ್ನಿನಿಂದ ಹಿಡಿದು ಟಿವಿ, ವಾಷಿಂಗ್ ಮೆಷಿನ್, ಫ್ರಿಜ್‌ವರೆಗೆ ಯಾವುದೇ ವಸ್ತುಗಳನ್ನು ಇಂಟರ್ನೆಟ್ ಮೂಲಕವೇ ಖರೀದಿಸುವ ಪ್ರಕ್ರಿಯೆಯೊಂದು…
ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕದಲ್ಲಿ ಅವಿನಾಶ್ ಬಿ. ಅಂಕಣ, ಮಾರ್ಚ್ 03, 2014ಅಂತರ್ಜಾಲದಲ್ಲಿ ಕನ್ನಡದ ಬಳಕೆ ಹೆಚ್ಚಾದರೆ, ಕನ್ನಡಕ್ಕೆ ಶ್ರೇಯಸ್ಸು. ಆದರೆ, ಇಂಟರ್ನೆಟ್‌ನಲ್ಲಿ ಕಂಗ್ಲಿಷ್ (ಕನ್ನಡವನ್ನು ಓದಲು ತ್ರಾಸವಾಗುವ…
ವಿಜಯ ಕರ್ನಾಟಕ ಅಂಕಣ, ಮಾಹಿತಿ@ತಂತ್ರಜ್ಞಾನ: ನವೆಂಬರ್ 18, 2013ಹೊಸದಾಗಿ ಮಾರುಕಟ್ಟೆಗೆ ಬರುತ್ತಿರುವ ಸ್ಮಾರ್ಟ್‌ಫೋನ್‌ಗಳಲ್ಲಿ ಇಂಟರ್ನೆಟ್‌ನ ಅದ್ಭುತ ಪ್ರಯೋಜನವೊಂದು ಇದೆ ಎಂಬುದು ಬಹುತೇಕರಿಗೆ ಗೊತ್ತಿರಲಾರದು. ಈ ಸ್ಮಾರ್ಟ್‌ಫೋನ್‌ಗಳು ಇಮೇಲ್,…
ವಿಜಯ ಕರ್ನಾಟಕ ಅಂಕಣ ಮಾಹಿತಿ @ ತಂತ್ರಜ್ಞಾನ: 8 ಜುಲೈ 2013ಮೊಬೈಲ್ ಇಂಟರ್ನೆಟ್ ಈಗ ಹೆಚ್ಚಿನವರ ಕೈಗೆಟಕುವ ಸ್ಥಿತಿಗೆ ಬಂದಿರುವ ಹಂತದಲ್ಲಿಯೇ, ಇತ್ತೀಚೆಗೆ ಡೇಟಾ ಶುಲ್ಕ 80ರಿಂದ…
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-21 (ಜನವರಿ 21, 2013) ಇಂಟರ್ನೆಟ್‌ನಲ್ಲಿ ವಿವಿಧ ವೆಬ್‌ತಾಣಗಳನ್ನು ಜಾಲಾಡಬೇಕಿದ್ದರೆ, ಕಂಪ್ಯೂಟರ್ ಜೊತೆಗೆ ಇಂಟರ್ನೆಟ್ ಸಂಪರ್ಕವೊಂದು ಎಷ್ಟು ಮೂಲಭೂತ ಆವಶ್ಯಕತೆಯೋ, ಅದನ್ನು ಜಾಲಾಡಲು…
13-01-13ರಂದು ವಿಜಯ ಕರ್ನಾಟಕ ಮುಖಪುಟದಲ್ಲಿ ಪ್ರಕಟವಾದ ನನ್ನ ಲೇಖನಬೆಂಗಳೂರು: 'ಇಂಗ್ಲಿಷ್ ಗೊತ್ತಿರುವವರಿಗೆ ಮಾತ್ರವೇ ಇಂಟರ್ನೆಟ್' ಎಂಬ ಮಿಥ್ಯೆಗೆ ಪ್ರತಿಯಾಗಿ, ಗ್ರಾಮಾಂತರ ಪ್ರದೇಶವಾಸಿಗಳೂ ಅಂತರ್ಜಾಲವನ್ನು ಹೆಚ್ಚು ಹೆಚ್ಚು ಜಾಲಾಡತೊಡಗುತ್ತಿದ್ದಾರೆ.…