ಗೂಗಲ್‌ನ ಕ್ರೋಮ್ ಬ್ರೌಸರ್ ಬಳಸುತ್ತಿರುವವರು ಕೆಲವೊಮ್ಮೆ ಬ್ರೌಸರ್‌ನ ತೆರೆದ ಟ್ಯಾಬ್‌ನ ಮೇಲ್ಭಾಗದ ಬಲತುದಿಯಲ್ಲಿ (ಬ್ರೌಸರ್ ಮುಚ್ಚಲು ಇರುವ X ಗುರುತು ಪಕ್ಕದಲ್ಲಿ) ಮೈಕ್ ರೀತಿಯ ಐಕಾನ್ ಕಾಣಿಸಿಕೊಂಡಿದ್ದನ್ನು…
ಸ್ಮಾರ್ಟ್ ಫೋನ್‌ಗಳಲ್ಲಿ, ಟ್ಯಾಬ್ಲೆಟ್‌ಗಳಲ್ಲಿ ಕನ್ನಡ ಟೈಪಿಂಗ್ ಸ್ವಲ್ಪ ಕಷ್ಟ. ಇದಕ್ಕೆ ಪ್ರಮುಖ ಕಾರಣವೆಂದರೆ, ಅದರಲ್ಲಿರುವ ಪುಟ್ಟ ಕೀಬೋರ್ಡ್. ಇನ್ನೊಂದು ಕಾರಣ, ಹೆಚ್ಚಿನವರಿಗೆ ಕನ್ನಡ ಟೈಪ್ ಮಾಡಲು ಏನು…
ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-86, ಜುಲೈ 28, 2014ಇತ್ತೀಚೆಗೆ ಗೂಗಲ್ ಕಂಪನಿಯು ತನ್ನ ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ ಭವಿಷ್ಯದ ಹಲವಾರು ಯೋಜನೆಗಳನ್ನು ಜನರ ಮುಂದಿಟ್ಟಿತ್ತು. ಸ್ಮಾರ್ಟ್‌ಫೋನ್‌ಗಳ ಜನಪ್ರಿಯ…
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-27 (ಮಾರ್ಚ್ 11, 2013)ಅಂತರ್ಜಾಲ ಎಂದರೆ ಏನು ಬೇಕಾದರೂ ತಿಳಿಸಬಲ್ಲ, ಮಾಹಿತಿಯ ವಿಶ್ವಕೋಶವೆಂದು 'ತಿಳಿದವರು' ಹೇಳುತ್ತಾರೆ ಅಂತ ಗ್ರಾಮೀಣ ಪ್ರದೇಶದಲ್ಲಿರುವವರು ಸುಮ್ಮನಿರಬೇಕಾಗಿಲ್ಲ. ಇದಕ್ಕೆ…
ಜನ ಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ- ವಿ.ಕ.ಅಂಕಣ-15 (ಡಿಸೆಂಬರ್ 03, 2012) * ನೀವು ಪದೇ ಪದೇ ಸಂಚಾರದಲ್ಲಿರುವವರಾದರೆ ಮತ್ತು ಯಾವುದಾದರೂ ಒಂದು ಲೇಖನವನ್ನು ಅರ್ಧ ಮಾಡಿ ಮುಗಿಸಿರುತ್ತೀರಿ, ಅದನ್ನು…