ಬಹುತೇಕ ಎಲ್ಲರೂ ವಿಂಡೋಸ್ ಆಪರೇಟಿಂಗ್ ಸಿಸ್ಟಂ ಬಳಸುತ್ತಿರುತ್ತಾರೆ. ದೈನಂದಿನ ಕೆಲಸ ಕಾರ್ಯದಲ್ಲಿ ಸರಳವಾದ ಕೆಲವೊಂದು ಟ್ರಿಕ್‌ಗಳ ಮೂಲಕ ಸಾಕಷ್ಟು ಸಮಯ ಉಳಿತಾಯ ಮಾಡಬಹುದು. ಅಂಥ ಕೆಲವು ಶಾರ್ಟ್‌ಕಟ್…
ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ 101: ನವೆಂಬರ್ 10, 2014ಲ್ಯಾಪ್‌ಟಾಪ್ ದೊಡ್ಡದಾಯಿತು, ಒಯ್ಯುವುದು ಕಷ್ಟ; ಸ್ಮಾರ್ಟ್‌ಫೋನ್ ತೀರಾ ಚಿಕ್ಕದಾಯಿತು. ಟ್ಯಾಬ್ಲೆಟ್ ತೆಗೆದುಕೊಂಡರೆ, ಅದರಲ್ಲಿ ನುಡಿ, ಬರಹ ಅಲ್ಲದೆ…
ವಿಜಯ ಕರ್ನಾಟಕ ಅಂಕಣ ಮಾಹಿತಿ@ತಂತ್ರಜ್ಞಾನ-100: ನವೆಂಬರ್ 3, 2014 ಕಂಪ್ಯೂಟರ್‌ನಲ್ಲೇನಾದರೂ ಸಮಸ್ಯೆ ಬಂದರೆ ದುರಸ್ತಿಗಾಗಿ ಒಯ್ಯುವ ಮುನ್ನ ನಾವೇ ಮಾಡಬಹುದಾದ ಕೆಲವೊಂದು ಮೂಲಭೂತ ಪರಿಹಾರ ಕ್ರಮಗಳ ಬಗ್ಗೆ…
ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-99: 27 ಅಕ್ಟೋಬರ್ 2014ಕಂಪ್ಯೂಟರು ಸಿಕ್ಕಾಪಟ್ಟೆ ಸ್ಲೋ ಆಗಿದೆ, ವೆಬ್ ಬ್ರೌಸ್ ಮಾಡುವುದಕ್ಕೇ ಆಗುತ್ತಿಲ್ಲ, ಒಂದು ಪೇಜ್ ಓಪನ್ ಆಗಬೇಕಿದ್ದರೆ ಅರ್ಧ ಗಂಟೆ…
ಮಾಹಿತಿ@ತಂತ್ರಜ್ಞಾನ ಅಂಕಣ - 97: ಅವಿನಾಶ್ ಬಿ. (ವಿಜಯ ಕರ್ನಾಟಕ, ಅಕ್ಟೋಬರ್ 13, 2014)ಇತ್ತೀಚೆಗೆ ನನ್ನ ಸ್ಮಾರ್ಟ್‌ಫೋನ್ ಪದೇ ಪದೇ ರೀಸ್ಟಾರ್ಟ್ ಆಗುವ ಸಮಸ್ಯೆಗೆ ಸಿಲುಕಿತ್ತು. ಈ…
ಮಾಹಿತಿ@ತಂತ್ರಜ್ಞಾನ – ವಿಜಯ ಕರ್ನಾಟಕ ಅಂಕಣ-93, ಸೆಪ್ಟೆಂಬರ್ 15, 2014ಸಮಯ ಕಳೆದಂತೆ ನಮ್ಮ ಡೆಸ್ಕ್‌ಟಾಪ್ ಅಥವಾ ಲ್ಯಾಪ್‌ಟಾಪ್ ಸ್ಲೋ ಆಗುವುದು ಸಹಜ. ಆರಂಭದಲ್ಲಿದ್ದಷ್ಟು ವೇಗದಲ್ಲಿ ಕೆಲಸ ಮಾಡುವುದು…
ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -90 ಆಗಸ್ಟ್ 25, 2014ಸ್ಮಾರ್ಟ್‌ಫೋನ್ ಬದಲಾಯಿಸುವಾಗ ಹಳೆಯ ಫೋನ್‌ನಲ್ಲಿರುವ ಕಾಂಟಾಕ್ಟ್‌ಗಳನ್ನು (ಸ್ನೇಹಿತರ ಸಂಪರ್ಕ ಸಂಖ್ಯೆ) ಹೊಸ ಫೋನ್‌ಗೆ ವರ್ಗಾಯಿಸುವುದೇ ಸಮಸ್ಯೆ. ಆದರೆ,…
ವಿಜಯ ಕರ್ನಾಟಕದಲ್ಲಿ ಮಾಹಿತಿ@ ತಂತ್ರಜ್ಞಾನ ಅಂಕಣ 87: ಆಗಸ್ಟ್ 4, 2014ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವುದು ಈಗ ಅನಿವಾರ್ಯ ಎಂಬ ಮಟ್ಟಕ್ಕೆ ತಲುಪಿದೆ. ಪ್ರತಿಯೊಂದು ಕ್ಷೇತ್ರವನ್ನೂ ಕಂಪ್ಯೂಟರ್ ಆವರಿಸಿಕೊಂಡಿದೆ.…
ಮಾಹಿತಿ@ತಂತ್ರಜ್ಞಾನ: ವಿಜಯ ಕರ್ನಾಟಕ ಅಂಕಣ: ಮೇ 19, 2014ಸದಾ ಕಾಲ ನೀವು ಕಂಪ್ಯೂಟರ್ ಮುಂದೆಯೇ ಕೂರುತ್ತಾ ಕೆಲಸ ಮಾಡುವವರಾದರೆ ನಿಮ್ಮ ಕೆಲಸ ಕಾರ್ಯಗಳನ್ನು ಎಷ್ಟರ ಮಟ್ಟಿಗೆ ಅಚ್ಚುಕಟ್ಟಾಗಿ,…
ಮಾಹಿತಿ@ತಂತ್ರಜ್ಞಾನ ಅಂಕಣ: ವಿಜಯ ಕರ್ನಾಟಕ ಏಪ್ರಿಲ್ 28, 2014ನಿಮ್ಮಲ್ಲಿ ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್ಟೋ ಇದೆ, ಅದರಲ್ಲಿರುವ ಹಾಡು, ವೀಡಿಯೋ, ಫೋಟೋ ಅಥವಾ ಬೇರಾವುದೇ ಫೈಲುಗಳನ್ನು…