Android

ವಿಂಡೋಸ್‌ನಿಂದ ಆಂಡ್ರಾಯ್ಡ್‌ಗೆ ಫೋನ್ ನಂಬರ್ ವರ್ಗಾಯಿಸುವುದು

ಇದುವರೆಗೆ ವಿಂಡೋಸ್ ಫೋನ್ ಬಳಸುತ್ತಿದ್ದವರು ಇತ್ತೀಚೆಗೆ ಹೆಚ್ಚು ಚಾಲ್ತಿಯಲ್ಲಿರುವ ಮತ್ತು ಬಳಕೆಗೆ ಸಾಕಷ್ಟು ಉತ್ತಮ ಆಯ್ಕೆಗಳನ್ನು ಒದಗಿಸುತ್ತಿರುವ ಆಂಡ್ರಾಯ್ಡ್ ಫೋನ್‌ಗಳತ್ತ ಆಕರ್ಷಿತರಾಗುತ್ತಿದ್ದಾರೆ. ಬಳಕೆಯ ರೀತಿಯಲ್ಲಿ ಅಲ್ಪಸ್ವಲ್ಪ ಬದಲಾವಣೆಯಿದೆ.…

10 years ago

ವಾಟ್ಸಾಪ್‌ನಲ್ಲೀಗ ಉಚಿತವಾಗಿ ಕರೆ: ನೀವೂ ಮಾಡಿ ನೋಡಿ

ಸಾಮಾಜಿಕ ಜಾಲತಾಣಗಳಲ್ಲಿ ಫೇಸ್‌ಬುಕ್ ಬಳಿಕ ಈಗ ಜನ ಸಾಮಾನ್ಯರಲ್ಲಿ ಕ್ಷಿಪ್ರ ಸಂದೇಶ ವಿನಿಮಯಕ್ಕೆ ನೆರವಾಗುತ್ತಿರುವುದು ವಾಟ್ಸಾಪ್ ಎಂಬ ಕಿರು ತಂತ್ರಾಂಶ. ಸ್ಮಾರ್ಟ್ ಫೋನ್‌ಗಳಲ್ಲಿ ಇದನ್ನು ಅಳವಡಿಸಿಕೊಂಡರೆ, ಇಂಟರ್ನೆಟ್…

10 years ago

ಹಳೆಯ ಸ್ಮಾರ್ಟ್‌ಫೋನ್‌ನ ಪರಿಪೂರ್ಣ ಪ್ರಯೋಜನ ಪಡೆಯಿರಿ…

ಮಾರುಕಟ್ಟೆಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ಬಂದಿವೆ. ಒಂದೆರಡು ವರ್ಷಕ್ಕೇ ಅವುಗಳ ತಂತ್ರಜ್ಞಾನ ಹಳೆಯದಾಗುತ್ತಿರುವಾಗ ನಮ್ಮ ಮನಸ್ಸು ಕೂಡ ಹೊಸ ತಂತ್ರಜ್ಞಾನದತ್ತ ತುಡಿಯುತ್ತದೆ. ಹೊಸದನ್ನು ಕೊಂಡಾಗ, ಹಳೆಯ ಫೋನನ್ನೇನು ಮಾಡುವುದು?…

10 years ago

ಕಂಪ್ಯೂಟರಿನಿಂದ ಮೆಸೆಂಜರ್, ವಾಟ್ಸಾಪ್, ಇಮೇಲ್‌ಗೆ ಉತ್ತರಿಸಲು ಪುಷ್‌ಬುಲೆಟ್

ನಾವೇನೋ ಕೆಲಸ ಮಾಡುತ್ತಿರುತ್ತೇವೆ, ದಿಢೀರನೇ ಫೋನ್‌ಗೆ ಬಂದ ಸಂದೇಶವು ನಮ್ಮ ಮನಸ್ಸನ್ನು ಬೇರೆಡೆ ಸೆಳೆದು, ಅದರತ್ತ ಕೈಚಾಚಲು ಪ್ರೇರೇಪಿಸಬಹುದು. ಇದರಿಂದ ಕೆಲಸಕ್ಕೆ ಅಡಚಣೆಯಾಗಬಹುದು. ಇಂತಹಾ ಸಂದರ್ಭದಲ್ಲಿ, ಸಂದೇಶಗಳೆಲ್ಲವೂ…

10 years ago

ಫ್ಯಾಬ್ಲೆಟ್/ಟ್ಯಾಬ್ಲೆಟ್‌ಗೆ ಅನುಕೂಲವಿರುವ ಕನ್ನಡ ಕೀಬೋರ್ಡ್

ಇಡೀ ಕೀಲಿಮಣೆಯು ಕನ್ನಡ ವರ್ಣಮಾಲೆಯ ಅನುಕ್ರಮಣಿಕೆಯಲ್ಲಿದೆ. ಇಲ್ಲಿ ಕಗಪ, ಇನ್‌ಸ್ಕ್ರಿಪ್ಟ್, ಫೋನೆಟಿಕ್ (ಟ್ರಾನ್ಸ್‌ಲಿಟರೇಶನ್ - ಲಿಪ್ಯಂತರ) ಹೀಗೆಲ್ಲಾ ವೈವಿಧ್ಯವಿಲ್ಲ. ಸ್ವರಾಕ್ಷರಗಳೆಲ್ಲವೂ ಒಂದೇ ಕೀಲಿಯಲ್ಲಿ ಗುಂಪುಗೂಡಿವೆ. ವ್ಯಂಜನಾಕ್ಷರಗಳು ನಾವು…

10 years ago

ಸ್ಮಾರ್ಟ್‌ಫೋನ್ ಕಳೆದುಹೋದಾಗ ಇದನ್ನೂ ಪ್ರಯತ್ನಿಸಿ ನೋಡಿ…

ನಾವು ಅಷ್ಟು ಆಸ್ಥೆಯಿಂದ, ನಮ್ಮೆಲ್ಲಾ ಬೇಕು ಬೇಡಗಳನ್ನು ತುಂಬಿಸಿದ್ದ ಸ್ಮಾರ್ಟ್‌ಫೋನ್ ಕಳೆದು ಹೋದರೆ ಆಗುವ ಚಡಪಡಿಕೆ ಯಾರಲ್ಲೂ ಹೇಳಿಕೊಳ್ಳಲಾಗದು. ಅಷ್ಟೊಂದು ಅಮೂಲ್ಯ ಮಾಹಿತಿಗಳನ್ನು ನಾವು ಅದಕ್ಕೆ ಊಡಿಸಿಬಿಟ್ಟಿರುತ್ತೇವೆ.…

10 years ago

ಆಂಡ್ರಾಯ್ಡ್‌ನಿಂದ ವಿಂಡೋಸ್ ಫೋನ್‌ಗೆ ಸಂಪರ್ಕಗಳ ವರ್ಗಾವಣೆ ಹೇಗೆ?

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -102: ನವೆಂಬರ್ 17, 2014ಆಂಡ್ರಾಯ್ಡ್ ಫೋನ್ ಬಳಸುತ್ತಿರುವ ಕೆಲವರಿಗೆ ಮೈಕ್ರೋಸಾಫ್ಟ್ ವಿಂಡೋಸ್ ಫೋನ್‌ನಲ್ಲಿನ ವೈಶಿಷ್ಟ್ಯಗಳಿಂದಾಗಿ ಮತ್ತು ಕಂಪ್ಯೂಟರ್, ಲ್ಯಾಪ್‌ಟಾಪ್ ಜತೆಗೆ ಸಿಂಕ್ರನೈಸ್…

10 years ago

ಆಂಡ್ರಾಯ್ಡ್ 5 ಲಾಲಿಪಾಪ್‌ನ 5 ವಿಶೇಷತೆಗಳು

‘'ಟೆಕ್ನೋ’ ವಿಶೇಷ#ನೆಟ್ಟಿಗ ಆಂಡ್ರಾಯ್ಡ್‌ನ ಅಲಿಖಿತ ಸಂಪ್ರದಾಯದಂತೆ ಇಂಗ್ಲಿಷ್ ಅಕ್ಷರಾನುಕ್ರಮಣಿಕೆ ಪ್ರಕಾರ 'L'ನಿಂದ ಆರಂಭವಾಗಬೇಕಿದ್ದ ಹೊಚ್ಚ ಹೊಸ 5.0 ಆವೃತ್ತಿಯ ಹೆಸರು ಕೊನೆಗೂ ಭಾರತೀಯರಿಗೂ ಇಷ್ಟವಾಗಿರುವ 'ಲಾಲಿಪಾಪ್' ಎಂದು…

10 years ago

ಒಂದು ಫೋನ್‌ನಿಂದ ಮತ್ತೊಂದಕ್ಕೆ ಕಾಂಟಾಕ್ಟ್ಸ್ ವರ್ಗಾಯಿಸಲು

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ -90 ಆಗಸ್ಟ್ 25, 2014ಸ್ಮಾರ್ಟ್‌ಫೋನ್ ಬದಲಾಯಿಸುವಾಗ ಹಳೆಯ ಫೋನ್‌ನಲ್ಲಿರುವ ಕಾಂಟಾಕ್ಟ್‌ಗಳನ್ನು (ಸ್ನೇಹಿತರ ಸಂಪರ್ಕ ಸಂಖ್ಯೆ) ಹೊಸ ಫೋನ್‌ಗೆ ವರ್ಗಾಯಿಸುವುದೇ ಸಮಸ್ಯೆ. ಆದರೆ,…

10 years ago

ಆಂಡ್ರಾಯ್ಡ್‌ನಲ್ಲಿ ಗೂಗಲ್ ಆಪ್ತ ಸಹಾಯಕನನ್ನು ಟ್ರೈ ಮಾಡಿ…

ವಿಜಯ ಕರ್ನಾಟಕ ಮಾಹಿತಿ@ತಂತ್ರಜ್ಞಾನ ಅಂಕಣ-86, ಜುಲೈ 28, 2014ಇತ್ತೀಚೆಗೆ ಗೂಗಲ್ ಕಂಪನಿಯು ತನ್ನ ವಾರ್ಷಿಕ ಡೆವಲಪರ್ ಸಮಾವೇಶದಲ್ಲಿ ಭವಿಷ್ಯದ ಹಲವಾರು ಯೋಜನೆಗಳನ್ನು ಜನರ ಮುಂದಿಟ್ಟಿತ್ತು. ಸ್ಮಾರ್ಟ್‌ಫೋನ್‌ಗಳ ಜನಪ್ರಿಯ…

11 years ago