ಬಹುಶಃ ಈ ಮಳೆಗಾದರೂ ನನ್ ಮೇಲೆ ಹುಚ್ಚು ಪ್ರೀತಿಯೋ ಏನೋ... ಮಂಗಳೂರು ಬಿಟ್ಟು ದಶಕವೇ ಸಂದಿದೆ. ಇವನಿಗೋ ಮಂಗಳೂರು ಮಳೆಯ ವೈಭವವನ್ನು ಸವಿಯಲೆಂದು ಆ ಮಳೆಗಾಲದಲ್ಲಿ ಹೋಗಲು…