ಮಾಹಿತಿ@ತಂತ್ರಜ್ಞಾನ ವಿಜಯ ಕರ್ನಾಟಕ ಅಂಕಣ 94: ಸೆಪ್ಟೆಂಬರ್ 22, 2014ಇತ್ತೀಚಿನ ದಿನಗಳಲ್ಲಿ ಆನ್‌ಲೈನ್ ವ್ಯವಹಾರಗಳು ಹೆಚ್ಚಾಗುತ್ತಿವೆ. ಫೇಸ್‌ಬುಕ್, ಟ್ವಿಟರ್ ಮಾತ್ರವಲ್ಲದೆ ಹಲವಾರು ಚಿತ್ರವಿಚಿತ್ರ ಸೇವೆಗಳಿಗೆ, ಆ್ಯಪ್‌ಗಳಿಗೆ ನಮಗರಿವಿದ್ದೋ,…