Home Search

- search results

If you're not happy with the results, please do another search

ಸ್ನೇಹವೆಂಬ ಸೂಕ್ಷ್ಮ ಬೆಸುಗೆ

ಬದಲಾಗಿರುವ ಜಗತ್ತಿನಲ್ಲಿ ಸ್ನೇಹಕ್ಕೆಲ್ಲಿದೆ ಜಾಗ? ಇಲ್ಲಿ ಪರಸ್ಪರ ಹೊಂದಾಣಿಕೆ, ಅರ್ಥ ಮಾಡಿಕೊಳ್ಳುವಿಕೆಗಳೇ ಸ್ನೇಹಕ್ಕೆ ಮೂಲಾಧಾರವೆಂಬುದು ಗೊತ್ತಿದ್ದರೂ, ಅದಕ್ಕೆಲ್ಲಾ ಪುರುಸೊತ್ತೆಲ್ಲಿದೆ? ಈ ಸ್ನೇಹದ ಕೊಂಡಿ ಕಳಚಿಕೊಳ್ಳುವುದು ಹೇಗೆ? ಕಳಚಿಕೊಳ್ಳಲು ಕಾರಣಗಳು ಬೇಕಿಲ್ಲ, ಇದೇನಿದ್ದರೂ ಇ-ಮೇಲ್, ಮಿಸ್ಡ್...

ಒಂದ್ನಿಮಿಷ ಪ್ಲೀಸ್…!

ಈಗ್ಬಂದೆ ಒಂದ್ನಿಮಿಷ, ಒಂದ್ನಿಮಿಷ ಕೂತ್ಕೊಳ್ಳಿ ಮುಂತಾದ ಪದಸಮೂಹಗಳೊಂದಿಗೆ 'ಒಂದು ಕ್ಷಣ' ಅನ್ನೋ ಶಬ್ದವನ್ನು ಎಷ್ಟು ಸುಲಭವಾಗಿ ಹೇಳಿಬಿಡುತ್ತೇವಲ್ಲಾ? ಜೀವನದಲ್ಲಿ ನಾವು ಯಾವುದೇ ಒಂದು ನಿರ್ಧಾರ ಕೈಗೊಳ್ಳಬೇಕಿದ್ದರೆ, ಆ ಒಂದು ಕ್ಷಣವೇ ಎಷ್ಟೊಂದು ಮುಖ್ಯವಾಗಿಬಿಡುತ್ತದೆ! ಆ...

ಯಾವ ಹಾಡನೋ ಕೇಳಿ ಇಂತೇಕೆ ತುಡಿವುದೆದೆ?

ಜಿ.ಎಸ್.ಶಿವರುದ್ರಪ್ಪ ಅವರ ಕವನದ ಸಾಲುಗಳು ತೀರಾ ಯೋಚನೆಗೀಡುಮಾಡುವಂತಿವೆಯಲ್ಲಾ... ಯಾವ ಹಾಡನೋ ಕೇಳಿ ಇಂತೇಕೆ ತುಡಿವುದೆದೆ? ಅದಕು ಇದಕು ಏನು ಸಂಬಂಧವೋ ! ತುಂಬಿರುವ ಎದೆ ತನ್ನ ನೋವುಗಳ ತುಳುಕಾಡ- ಲೊಂದು ನೆಪವನು ಕಾದು ನಿಲುವುದೇನೋ! ಬಹುಶಃ ಈ ಕವನ ನಮ್ಮ ಮನಸ್ಸಿನ ಮೇಲೆ ಅಷ್ಟೊಂದು...

ನನ್ನೊಳಗಿನ ನಾನು

ಜನ್ಮ ದಿನದಂದು ಸಾಕಷ್ಟು ಇ-ಮೇಲ್ ಶುಭಾಶಯಗಳು ಬಂದಿದ್ದವು. ಅದರಲ್ಲೊಂದು ಶುಭಾಶಯ ಪತ್ರದಲ್ಲಿದ್ದ ಜ್ಯೋತಿಷ್ಯ ಕುರಿತ ವೆಬ್‌ಸೈಟಿಗೆ ನನ್ನ ಜಾತಕವನ್ನೆಲ್ಲಾ ಫೀಡ್ ಮಾಡಿದಾಗ ದೊರೆತ ಫಲಿತಾಂಶವಿದು. ಕೆಲವು ಸಾಲುಗಳು ನನಗರ್ಥವಾಗಲಿಲ್ಲ. ಅರ್ಥವಾದ ಸಾಲುಗಳು ಇಷ್ಟವಾದವು. ನನ್ನ...

ಪ್ರೀತಿಯ ಉಡುಗೊರೆ

ಜನ್ಮ ದಿನ ಆಚರಣೆ ನನ್ನ ಮಟ್ಟಿಗೆ ಯಾವತ್ತೂ ಹುಟ್ಟಿದ 'ಹಬ್ಬ'ವಾಗಿರಲಿಲ್ಲ. ಹಾಗಾಗಿ ಅದರ ಆಚರಣೆ ಹೇಗೆ ಎಂಬುದು ಗೊತ್ತಿಲ್ಲ. ಆಗೊಮ್ಮೆ ಈಗೊಮ್ಮೆ ಯಾರೋ ಕರೆ ಮಾಡಿ ಶುಭ ಕೋರಿದ್ದು ನೆನಪಿದೆ. ಆದರೆ ಈ ಬಾರಿಯ ಜನ್ಮ...

ಓ ನನ್ನ ಚೇತನ….!

ಇಂದು ನಾನೇನಾಗಿದ್ದೇನೆಯೋ... ಅದಕ್ಕೆ ಕಾರಣವಾದ, ಜೀವನದ ಪ್ರತಿಯೊಂದು ಹೆಜ್ಜೆಯಲ್ಲೂ ನಿನ್ನೊಂದಿಗಿನ ಒಡನಾಟವನ್ನು ನೆನಪಿಸುತ್ತಿರುವ O my dear dear....! ಅಂದು ಒಂಟಿತನ ಕಾಡುತ್ತಿದ್ದಾಗ, ಚಿಂತೆಯಲ್ಲಿ ಸಿಲುಕಿದಾಗ, ಬೇಸರ ಕಾಡಿದಾಗ, ಮನ ಮುದುಡಿದಾಗ ಉರಿಯುತ್ತಿರುವ ಬೆಂಕಿಗೆ...

ಆತ್ಮೀಯವಾಗುವ ಅಪರಿಚಿತರಿಗೆ

  ಕಣ್ಣ ಕಂಬನಿ ಕೆನ್ನೆಯಿಂ ಜಾರುವ ಮುನ್ನ ಆ ಹನಿಗಳ ನೀ ಪೋಣಿಸಿ ತಡೆದೆ ಕಂಬನಿಯ ಕೊನೆ ಹನಿಯೂ ಪಾಳು ಬಾವಿ ಸೇರಿತಲ್ಲಾ| ಕುಸಿಯುತಿಹ ಮನೋಬಲಕೆ ಆತ್ಮವಿಶ್ವಾಸದ ಗೋಡೆ ಕಟ್ಟಿದೆ ಮತ್ತೆಂದೂ ಬೀಳದಷ್ಟು ದೃಢವಾಗಿ ನೆಲೆಯಾಯಿತಲ್ಲಾ| ಕಲ್ಲಾಗತೊಡಗಿಹ ಹೃದಯಕೆ ಭಾವ ತೀವ್ರತೆಯ ಧಾರೆ ಎರೆದೆ ಮತ್ತೆಂದೂ...

ಬದಲಾವಣೆ

ಅವರು ಅದೆಲ್ಲಿಂದಲೋ ಬರುತ್ತಾರೆ, ಅತ್ಯಂತ ಆತ್ಮೀಯರಾಗುತ್ತಾರೆ... ಮನಸ್ಸಿಡೀ ಆವರಿಸಿಬಿಡುತ್ತಾರೆ... ಆಕೆ/ಆತ ನಮ್ಮ ಬದುಕನ್ನೇ ಬದಲಾಯಿಸಿ ಬಿಡುತ್ತಾರೆ. ಪ್ರೀತಿಯ ಧಾರೆ ಸುರಿಸುತ್ತಾರೆ. ನಮ್ಮ ಜೀವನಶೈಲಿಯನ್ನು, ನಮ್ಮ ಯೋಚನಾ ಲಹರಿಯನ್ನು, ನಮ್ಮ ಹವ್ಯಾಸವನ್ನು, ನಮ್ಮ ದೃಷ್ಟಿಕೋನವನ್ನು, ನಮ್ಮ...

ಋಣಾತ್ಮಕವೇ ಧನಾತ್ಮಕ !!

ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವುದು ಅನುಭವದಿಂದ. ಆದ್ರೆ ತಪ್ಪು ನಿರ್ಧಾರದಿಂದಲೇ ಅಂತಹ ಅನುಭವ ದೊರೆಯತ್ತದೆ ಅನ್ನುವ ಮಾತು ಎಷ್ಟು ಸತ್ಯ...! ಹೌದಲ್ವಾ.... ತಪ್ಪು ಮಾಡದಿದ್ದರೆ ಸರಿ ಮಾಡುವ ಬಗೆ ತಿಳಿಯುವುದೆಂತು? ಅಥವಾ ಈ ರೀತಿ ಮಾಡಿದರೆ ಮಾತ್ರ...

ಯಾವ ಪುರುಷಾರ್ಥಕ್ಕೆ ಈ ಸ್ವಾತಂತ್ರ್ಯ?

ಇದು ನಾನು ಪತ್ರಿಕಾರಂಗದಲ್ಲಿ ಹೆಜ್ಜೆಯೂರುತ್ತಿದ್ದ ದಿನಗಳಲ್ಲಿ ಮಂಗಳೂರಿನಿಂದ ಪ್ರಕಟವಾಗುತ್ತಿದ್ದ ಕನ್ನಡ ಜನ ಅಂತರಂಗ ಎಂಬ ದೈನಿಕದಲ್ಲಿ 27-05-1997ರಲ್ಲಿ ಪ್ರಕಟವಾಗಿದ್ದ ಲೇಖನ. ಬಹುಷಃ ಇಂದಿಗೂ ಪ್ರಸ್ತುತ ಅನಿಸುತ್ತಿದೆ. ಆಗ ಅಧಿಕಾರದಲ್ಲಿದ್ದದ್ದು ಹತ್ತು ಹಲವು ಪಕ್ಷಗಳ...

ಇವನ್ನೂ ನೋಡಿ

ಕನ್ನಡ ಅಸ್ಮಿತೆ: ಐಫೋನ್‌ಗೂ ಬಂತು ಕನ್ನಡದ ಕೀಲಿಮಣೆ

ಐಫೋನ್‌ನಲ್ಲಿ ಕನ್ನಡ ಅಂತರ್-ನಿರ್ಮಿತ ಕೀಬೋರ್ಡ್ ಇಲ್ಲವೆಂಬುದು ಆ್ಯಪಲ್-ಪ್ರಿಯರ ಬಹುಕಾಲದ ಕೊರಗು. ಆ ಕನಸು ಈಗ ನನಸಾಗಿದೆ. ಆ್ಯಪಲ್ ಕಂಪನಿಯು ಬುಧವಾರ ಭಾರತೀಯ ಐಫೋನ್‌ಗಳಿಗೆ ಅದರ ಹೊಚ್ಚ ಹೊಸ ಕಾರ್ಯಾಚರಣಾ ವ್ಯವಸ್ಥೆ ಐಒಎಸ್ 11...

HOT NEWS