Special

ಕಲಾವಿದ ಕಂಡ ಕೈಬೆರಳುಗಳು !

(My sincere thanks to unknown artist and my mail inbox!)

             

    

View Comments

  • ಸೋನಿ,
    ನೀವೊಂದು ಹೇಳ್ಕೊಟ್ರಲ್ವಾ.... ಕೈ ಚಮತ್ಕಾರ. (ring fingerಗೇ ರಿಂಗ್ ಯಾಕಿರಬೇಕು ಅಂತ) ಅಂಥದ್ದೇ ಇದು.

  • ಒಳ್ಳೆ ಫೋಟೋಶಾಪ್ ಕೆಲಸ... ಬಹಳ ದಿನಗಳಿಂದ ಅಂತರ್ಜಾಲದಲ್ಲಿ forwardಗಳ ಮೂಲಕ ಪ್ರಚಲಿತದಲ್ಲಿದೆ...

  • nareshov ಅವರೆ, ಬ್ಲಾಗಿಗೆ ಭೇಟಿ ನೀಡಿದ್ದಕ್ಕೆ ಧನ್ಯವಾದ.

  • hi avi,

    the images might be someone else's copyright. Have you asked his permission before putting it here?

  • ಎಚ್‌ಪಿ ಅವರೆ,
    ಕಾಪಿ ರೈಟ್ ಇದ್ದಿರಬಹುದಾದರೂ, ಇದು ಇ-ಮೇಲ್ ಮೂಲಕ ಸಾಗಿಬಂದ ಹಾದಿ ತುಂಬಾ ದೀರ್ಘವಾಗಿದ್ದು. ಅದಕ್ಕೇ ಇ-ಮೇಲ್‌ನಿಂದಲೇ ತೆಗೆದದ್ದು ಅಂತ ಮೆನ್ಷನ್ ಮಾಡಿದ್ದೇನೆ...

  • ಸ್ಪೆಶಲ್ಲೋ ಸ್ಪೆಶಲ್ಲು. ಬಹಳ ಸೊಗಸಾಗಿದೆ. ನನ್ನ ಮೈಲ್ ಬಾಕ್ಸಿಗೂ ಇದು ಬಂದಿತ್ತು. ಕಾಪಿರೈಟ್ ಬಗ್ಗೆ ಯಾರಾದ್ರೂ ತಗಾದೆ ಎಬ್ಬಿಸಿದರೆ, ನನ್ನ ಮೈಲ್ ಬಂದಿರುವ ಬಗ್ಗೆಯೂ ತಿಳಿಸಿಬಿಡಿ.