Oh !

ಲಾಡೆನ್ ಭೀತಿಯಿಂದ ನ್ಯೂಯಾರ್ಕ್ ನಲ್ಲಿ ಮೈದಳೆದ

ಹೊಸ ತಂತ್ರಜ್ಞಾನದ, ಹೊಸಾ….. ವಿಶ್ವ ವ್ಯಾಪಾರ ಕೇಂದ್ರ….!!!!

View Comments

  • ಮಾನ ತಪ್ಪಿಹೋದ ಮೇಲೆ ವಿಮಾನದಿಂದ ತಪ್ಪಿಸಿಕೊಂಡರೇನು ಬಂತು ಸರ್ವಜ್ಞ.

  • good writings avi keep it up. You are writing about love is wonderful. Keep it up. It is the fact andreality....

  • ಅವೀ ಅವರೇ,

    ಸರಿಯಾಗಿ ಹೇಳಿದಿರಿ ಬದಲಾವಣೆಯ ನಿಯಮದ ಬಗ್ಗೆ..
    ಆದರೆ ಆ ಬದಲಾವಣೆ ಕೇವಲ ವೃತ್ತಿ ಜೀವನಕ್ಕೆ ಅನ್ವಯಿಸುತ್ತದೆ ಅನಿಸುತ್ತೆ ಅಲ್ವಾ..

    ಎಲ್ಲಾ ಶೋಷಿತ ಪತಿಯರು ಒಕ್ಕರಲುನಿಂದ ಆ ಬದಲಾವಣೆಯ ನಿಯಮ ಹೆಂಡತಿಯರಿಗೂ ಅನ್ವಯಿಸಬೇಕು ಅಂದು ಆಗ್ರಹಿಸಿದ್ದಾರೆ ಎಂದು ಅಸತ್ಯಾನ್ವೇಷಿಗಳ ಬ್ಯೂರೋದಿಂದ ಲೀಕ್ ಆದ ಸುದ್ದಿ ಮೂಲಗಳಿಂದ ತಿಳಿದುಬಂದಿದೆ..

    ಅಂದ ಹಾಗೆ ನಿಮ್ಮ ಕಾಮೇಂಟ್ ಸಮಸ್ಯೆಗೆ template-related ಕಾರಣವಿರಬಹುದೇ?
    ನೀವು wordpress help ಅನ್ನು ಜಾಲಾಡಿರಬಹುದು..ಬೇಗ ಅದಕ್ಕೆ ಒಂದು ಗತಿ ಕಾಣಿಸಿ..

  • ನಮಸ್ಕಾರ Chevar ಅವರಿಗೆ,
    ಹಲವು ಬಾರಿ ಸತ್ಯ ಕಹಿಯಾಗಿರುತ್ತದೆ, ಕೆಲವು ಬಾರಿ ಸಿಹಿಯಾಗಿರುತ್ತದೆ.

  • ಮಿತ್ರ ಶಿವ್,
    ಬದಲಾವಣೆಯ ನಿಯಮ ವೃತ್ತಿ ಜೀವನಕ್ಕೆ ಹೆಚ್ಚು ಅನ್ವಯವಾಗುತ್ತದೆ.
    ಮತ್ತೆ ಯಾವುದೇ inventionಗಳಿಗೂ ಅನ್ವಯಿಸುತ್ತದೆ.

    ಸುದ್ದಿ ಲೀಕ್ ಆದರೆ ಸದ್ಯಕ್ಕೆ ತೇಪೆ ಹಚ್ಚೋಣ. :)

    ಕಾಮೆಂಟ್ ಸಮಸ್ಯೆ ಬಗ್ಗೆ ನಿಮ್ಮ ಸಲಹೆಗೆ ಧನ್ಯವಾದ. ಶೀಘ್ರವೇ ರಿಪೇರಿಸುವೆ.

  • ಮತ್ತೆ ಇಂಡೋನೇಷಿಯಾದಲ್ಲಿ ತ್ಸುನಾಮಿ ಬಂದಿದೆ, ಏಕೋ ಏಷಿಯಾದವರ ಗ್ರಹಚಾರವೇ ಸರಿ ಇದ್ದ ಹಾಗಿಲ್ಲ - ಸಮುದ್ರರಾಜನ ಆಳವನ್ನು ಯಾರೂ ಕಂಡಿಲ್ಲವಂತೆ, ಇನ್ನು ಅವನ ಮನಸ್ಸಿನ ಕಥೆ ಕೇಳಲೇ ಬೇಡಿ.

    ಈಗ ಭಾರತದಲ್ಲಿ ತ್ಸುನಾಮಿ ಎಚ್ಚರಿಕೆಯ ವ್ಯವಸ್ಥೆಯನ್ನು ಮಾಡಿರಬೇಕಲ್ಲ?

  • ನಮಸ್ಕಾರ ಸತೀಶ್ ಅವರಿಗೆ, ಸ್ವಾಗತ ನನ್ನ ತಾಣಕ್ಕೆ.

    ತ್ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆ ಬಹುಶಃ ಇನ್ನೂ ಕಾರ್ಯಗತಗೊಂಡಿಲ್ಲ. ಆದರೆ ನಮ್ಮ ಸಚಿವರು, ಮಂತ್ರಿ ಮಾಗಧರು ತಳಕಂಬಳಕ ಹೇಳಿಕೆ ನೀಡುತ್ತಿರುವುದನ್ನು ನೀವು ಗಮನಿಸಿದ್ದಿರಬಹುದಲ್ವಾ...

    ಆವತ್ತು ಹೋಮ್ ಮಿನಿಸ್ಟರ್ ಶಿವರಾಜ್ ಪಾಟೀಲ್ ಒಂದು ಹೇಳಿಕೆ, ಪರಿಸರ ಮತ್ತು ತಂತ್ರಜ್ಞಾನ ಸಚಿವ ಕಪಿಲ್ ಸೈಬಲ್ ಮತ್ತೊಂದು ಹೇಳಿಕೆ ನೀಡಿ ಗೊಂದಲದಲ್ಲಿ ಸಿಲುಕಿಸಿದ್ದು ನೆನಪಾಗುತ್ತಿದೆ.

    ತಲೆ ಕಾಯುವವರೇ ಗೊಂದಲದಲ್ಲಿ ಮುಳುಗಿದರೆ, ನಮ್ಮಂಥವರ ಗ್ರಹಚಾರ ಏನಾಗಬೇಡ?

  • ಹಲೋ ಜೀತು.
    ನನ್ನ ಹೆಸರಿನ ಬ್ಲಾಗುಗಳು ಸಾಕಷ್ಟಿವೆ. ಆದ್ರೆ ಚಾಲ್ತಿಯಲ್ಲಿ ಮಾತ್ರ ಒಂದೋ ಎರಡೋ ಮಾತ್ರ ಇವೆ.
    :)
    :P