Vijaya Karnataka

ಮಾರ್ಕೆಟ್ ಪ್ಲೇಸ್: ಹಣ ಗಳಿಕೆ, ಹಳೆ ವಸ್ತು ಖರೀದಿಗೆ ಫೇಸ್‌ಬುಕ್ ತಾಣ

ಇಂಟರ್ನೆಟ್ ಸಂಪರ್ಕವು ಅಗ್ಗವಾದಂತೆಲ್ಲಾ ಆನ್‌ಲೈನ್‌ನಲ್ಲಿ ಅಂದರೆ ಅಂತರ್ಜಾಲದಲ್ಲಿ ಸಾಧ್ಯತೆಗಳೂ ಹೆಚ್ಚಾಗುತ್ತಿವೆ. ಫೇಸ್‌ಬುಕ್ ಎಂಬ ಸಾಮಾಜಿಕ ಜಾಲತಾಣವನ್ನು ಸಮಯ ಕೊಲ್ಲಲು ಹೇಗೆ ಬಳಸಲಾಗುತ್ತದೆಯೋ, ಅದರ ಸದುಪಯೋಗವನ್ನೂ ಮಾಡಿಕೊಳ್ಳುವವರು ಸಾಕಷ್ಟು…

8 years ago

ಟೆಕ್ ಟಾನಿಕ್: ಅಕ್ಷರ ಕೂಡಿಕೊಳ್ಳದಂತೆ ಟೈಪ್ ಮಾಡುವುದು

ಮೊಬೈಲ್ ಬಳಸುವವರಲ್ಲಿ ಹೆಚ್ಚಿನ ಮಂದಿ ಜಸ್ಟ್ ಕನ್ನಡ ಎಂಬ ಕೀಬೋರ್ಡ್ ಆ್ಯಪ್ ಬಳಸುತ್ತಿದ್ದಾರೆ. ಬಳಕೆಗೆ ಸುಲಭವಾಗಿರುವುದರಿಂದ ಇದು ಹೆಚ್ಚು ಜನಪ್ರಿಯವಾಗಿದೆ. ಆದರೆ ಇಲ್ಲಿ ಒಂದು ವಿಷಯದ ಬಗ್ಗೆ…

8 years ago

ಆಂಡ್ರಾಯ್ಡ್ ಸಾಧನಗಳಲ್ಲಿ ಸ್ವಯಂಚಾಲಿತ ಬ್ಯಾಕಪ್ ಎಂಬ ವರದಾನ

ಆಂಡ್ರಾಯ್ಡ್ ಫೋನ್/ಟ್ಯಾಬ್ಲೆಟ್ ಕಾರ್ಯಾಚರಣಾ ವ್ಯವಸ್ಥೆ ಮತ್ತು ಗೂಗಲ್ ಕ್ರೋಮ್ ಬ್ರೌಸರ್ ವ್ಯವಸ್ಥೆಯ ಒಡೆತನವಿರುವುದು ತಂತ್ರಜ್ಞಾನ ದಿಗ್ಗಜ ಕಂಪನಿಯಾಗಿರುವ ಗೂಗಲ್‌ನ ಕೈಯಲ್ಲಿ. ಹೀಗಾಗಿ, ನಾವು ಎಲ್ಲಿಗೆ ಹೋಗುತ್ತೇವೆ, ಏನು…

8 years ago

ಟೆಕ್ ಟಾನಿಕ್: ಮೊಬೈಲಲ್ಲಿ ಟ್ವಿಟರ್ ಲಾಗೌಟ್

ಸ್ಮಾರ್ಟ್‌ಫೋನ್‌ನಲ್ಲಿ ಟ್ವಿಟರ್ ಖಾತೆಯಲ್ಲಿ ಲಾಗಿನ್ ಆಗಿದ್ದರೆ, ಅದರಿಂದ ಲಾಗೌಟ್ ಮಾಡುವುದು ಹೇಗೆ? ಈ ಪ್ರಶ್ನೆ ಹಲವರಿಗೆ ಕಾಡಿದ್ದಿದೆ. ಟ್ವಿಟರ್ ಆ್ಯಪ್‌ನಲ್ಲಿ ಲಾಗೌಟ್ ಆಯ್ಕೆಯು ಕಣ್ಣಿಗೆ ನೇರವಾಗಿ ಕಾಣಿಸದಂಥ…

8 years ago

ನಿಮ್ಮ ಆಂಡ್ರಾಯ್ಡ್ ಫೋನ್ ಲುಕ್ ಬದಲಿಸಿಕೊಳ್ಳಬೇಕೇ? ಹೀಗೆ ಮಾಡಿ…

ಅಮೆರಿಕದಲ್ಲಿ ಆ್ಯಪಲ್ ಐಫೋನ್‌ಗಳು ಹೆಚ್ಚು ಜನಪ್ರಿಯವಾಗಿದ್ದರೆ, ಭಾರತದಲ್ಲಿ ಆಂಡ್ರಾಯ್ಡ್ ಫೋನ್‌ಗಳು ಹೆಚ್ಚು ಪ್ರಸಿದ್ಧಿ ಹಾಗೂ ಜನಾದರ ಗಳಿಸಿವೆ. ಇದಕ್ಕೆ ಪ್ರಧಾನ ಕಾರಣವೆಂದರೆ, ಈ ಫೋನ್‌ನ ನೋಟವನ್ನು, ಸ್ಕ್ರೀನ್…

8 years ago

ನಿಮ್ಮ ಖಾಸಗಿ ಮಾಹಿತಿಗೆ ಕನ್ನ ಹಾಕುತ್ತಿರುವ Artificial Intelligence

ಹೀಗೊಂದು ಸಂದರ್ಭವನ್ನು ಕಲ್ಪಿಸಿಕೊಳ್ಳಿ. ಉತ್ತಮ ಫರ್ನಿಚರ್‌ಗಳನ್ನು ಕೊಳ್ಳಬೇಕೆಂಬ ಮನಸ್ಸಾಗಿದೆ ನಿಮಗೆ. ಕಂಪ್ಯೂಟರ್ ಆನ್ ಇದೆ, ಅದರಲ್ಲಿ ಜಿಮೇಲ್ ಖಾತೆ ಸದಾ ಓಪನ್ ಇರುತ್ತದೆ. ಯಾಕೆಂದರೆ ಇಮೇಲ್ ಆಗಾಗ್ಗೆ…

8 years ago

2-ಸ್ಟೆಪ್ ವೆರಿಫಿಕೇಶನ್: ನಿಮ್ಮ ಆನ್‌ಲೈನ್ ಖಾತೆಗಳಿಗೆ ಹೆಚ್ಚುವರಿ ಬೀಗ

ಫೇಸ್‌ಬುಕ್‌ನಲ್ಲಿ ಇತ್ತೀಚೆಗೆ ಪ್ರತಿದಿನ ಸಂವಹನ ನಡೆಸುವ ಸಹೋದ್ಯೋಗಿಯಿಂದಲೇ ಒಂದು ಲಿಂಕ್ ಬಂತು. ಎಂದಿನಂತೆ, ನಮ್ಮವರೇ ಕಳಿಸಿದ ಲಿಂಕ್ ಅಲ್ವಾ ಅಂತ ಕ್ಲಿಕ್ ಮಾಡಿಯೇ ಬಿಟ್ಟೆ. ತಕ್ಷಣ ಏನೋ…

8 years ago

ಟೆಕ್ ಟಾನಿಕ್: ಫೇಸ್‌ಬುಕ್‌ನಲ್ಲಿ ರಕ್ತದಾನಿಗಳು

ಫೇಸ್‌ಬುಕ್ ಮೂಲಕವೇ ರಕ್ತದಾನಿಗಳಾಗುವ ಅವಕಾಶ ಇದೆ ಎಂಬ ಅಂಶ ಹೆಚ್ಚಿನವರಿಗೆ ತಿಳಿದಿದೆ. ನೀವು ಲಾಗಿನ್ ಆದಾಗಲೇ ಕೆಲವೊಮ್ಮೆ ನೀವೂ ರಕ್ತದಾನ ಮಾಡಿ ಎಂಬ ಸಂದೇಶದೊಂದಿಗೆ ಅದರ ಲಿಂಕ್…

8 years ago

ನಮ್ಮ ಆಧಾರ್ ಸಂಖ್ಯೆ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?

ದೇಶದಲ್ಲಿ ಡಿಜಿಟಲ್ ಕ್ರಾಂತಿ ನಿಧಾನವಾಗಿ ವ್ಯಾಪಕವಾಗುತ್ತಿರುವಂತೆಯೇ ನಮ್ಮ ಸಮಸ್ತ ಮಾಹಿತಿಯನ್ನು ಒಳಗೊಂಡಿರುವ ಆಧಾರ್ ಕಾರ್ಡ್ ಬಗ್ಗೆ ಇತ್ತೀಚೆಗೆ ಸಾಕಷ್ಟು ನಕಾರಾತ್ಮಕ ಸುದ್ದಿಗಳನ್ನು ಕೇಳುತ್ತಿದ್ದೇವೆ. ಆಧಾರ್ ಮಾಹಿತಿ ಸೋರಿಕೆಯಾಗಿರುವುದನ್ನು…

8 years ago

ಟೆಕ್ ಟಾನಿಕ್: ಸ್ಟೋರ್‌ಗಳಲ್ಲಿ ಆ್ಯಪ್‌ಗಳೆಷ್ಟಿವೆ ಗೊತ್ತೇ?

ಆಂಡ್ರಾಯ್ಡ್ ಫೋನ್‌ಗಳಿಗಾದರೆ ಗೂಗಲ್ ಪ್ಲೇ ಸ್ಟೋರ್, ಆ್ಯಪಲ್ ಸಾಧನಗಳಿಗೆ ಆ್ಯಪಲ್ ಆಪ್ ಸ್ಟೋರ್, ವಿಂಡೋಸ್ ಸಾಧನಗಳಲ್ಲಿ ವಿಂಡೋಸ್ ಸ್ಟೋರ್ - ಹೀಗೆ ಆಯಾ ಕಾರ್ಯಾಚರಣಾ ವ್ಯವಸ್ಥೆಯ ಡಿಜಿಟಲ್…

8 years ago