Vijaya Karnataka

ಸಹಾಯದ ಕೋರಿಕೆಯಿರುವ ಸ್ನೇಹಿತರ ಇ-ಮೇಲ್ ಬಗ್ಗೆ ಎಚ್ಚರ!

ಫೇಸ್‌ಬುಕ್‌ನಲ್ಲಿನ ನಮ್ಮ ಖಾಸಗಿ ಮಾಹಿತಿಯು ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯ ಪಾಲಾಗಿರುವುದು, ಆ ಬಳಿಕ ಜಿಮೇಲ್ ಮಾಹಿತಿಯೂ ಆ್ಯಪ್ ಡೆವಲಪರ್‌ಗಳಿಗೆ ಸೋರಿಕೆಯಾಗಿದೆ ಅಂತ ಸುದ್ದಿಯಾಗಿರುವುದು - ಅಂತರ್ಜಾಲದಲ್ಲಿ ನಮ್ಮ…

6 years ago

ಟೆಕ್‌ಟಾನಿಕ್: ಭಾಷಾಂತರಕ್ಕೆ ಗೂಗಲ್ ಆ್ಯಪ್

ವಿದೇಶ ಪ್ರವಾಸ ಮಾಡುವವರಿಗೆ ಗೂಗಲ್ ಒದಗಿಸಿರುವ ಗೂಗಲ್ ಟ್ರಾನ್ಸ್‌ಲೇಟ್ ಎಂಬ ಆ್ಯಪ್ ಅತ್ಯುತ್ತಮ ಸಹಕಾರ ಒದಗಿಸುತ್ತಿದೆ. ಇದು ಜಗತ್ತಿನ 103 ಆ್ಯಪ್‌ಗಳ ನಡುವೆ ಭಾಷಾಂತರ ಸೇವೆಯನ್ನು ಒದಗಿಸುತ್ತಿದೆ.…

6 years ago

ಮೊಬೈಲ್ ಇರೋದು ಮಕ್ಳ್ ಕೈಲಲ್ವೇ?

"ಪುಟ್ಟಾ, ಎಷ್ಟೂಂತ ಆ ಮೊಬೈಲ್ ಫೋನ್ ಬಳಸ್ತೀಯಾ?" "ಇಲ್ಲಮ್ಮಾ, ಚೂರೇ ಚೂರು. ಒಂದ್ಗಂಟೆ ಮಾತ್ರ" *** "ಬೋರಾಗ್ತಿದೆ, ಮೊಬೈಲ್ ಕೊಡಮ್ಮಾ" "ಫ್ರೆಂಡ್ಸೆಲ್ಲ ಮೊಬೈಲ್ ಆಡ್ತಾರೆ, ನಂಗ್ಯಾಕಮ್ಮಾ ಬಿಡಲ್ಲ?"…

6 years ago

ಆನ್‌ಲೈನ್ ಶಾಪಿಂಗ್: ಎಚ್ಚರಿಕೆ ವಹಿಸಿದರೆ ಸಮಯ, ಹಣ ಉಳಿತಾಯ

ಕಳೆದ ಕೆಲವು ವರ್ಷಗಳಲ್ಲಿ ಡಿಜಿಟಲ್ ಇಂಡಿಯಾಕ್ಕೆ ಉತ್ತೇಜನ ದೊರೆತ ಫಲವಾಗಿ ಇಂದು ಆನ್‌ಲೈನ್ ಮಾರುಕಟ್ಟೆ ಅಗಾಧವಾಗಿ ಬೆಳೆದಿದೆ. ಹಲವಾರು ಮಂದಿ ತಮ್ಮ ಸ್ಮಾರ್ಟ್ ಫೋನ್‌ನಲ್ಲಿ ಒಂದಾದರೊಂದು ಬ್ಯಾಂಕಿಂಗ್…

6 years ago

ಟೆಕ್ ಟಾನಿಕ್: ಫೋನ್ ಸ್ಕ್ರೀನ್‌ನಿಂದ ಕಣ್ಣು ರಕ್ಷಣೆ

ಸ್ಮಾರ್ಟ್ ಫೋನ್ ಬಂದಾಗಿನಿಂದ ಕನ್ನಡಕಧಾರಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂಬುದು ಬಹುಶಃ ಎಲ್ಲರ ಗಮನಕ್ಕೆ ಬಂದಿರಬಹುದು. ಮಕ್ಕಳು ಸಣ್ಣ ವಯಸ್ಸಿನಲ್ಲೇ ಅವಿರತವಾಗಿ ಗೇಮ್ಸ್ ಆಡುತ್ತಾ ಫೋನ್ ಸ್ಕ್ರೀನ್‌ನ ಬೆಳಕಿಗೆ…

6 years ago

Privacy ಧಕ್ಕೆ: ಜಿಮೇಲ್ ಖಾತೆ ಸುರಕ್ಷಿತವಾಗಿಟ್ಟುಕೊಳ್ಳುವುದು ಹೇಗೆ?

ಕೇಂಬ್ರಿಜ್ ಅನಲಿಟಿಕಾ ಸಂಸ್ಥೆಯು ಫೇಸ್‌ಬುಕ್ ಬಳಕೆದಾರರ ಖಾಸಗಿ ಮಾಹಿತಿಯನ್ನು ಬೇರೆಯವರಿಗೆ ಮಾರಾಟ ಮಾಡಿದ ಘಟನೆ ಹಸಿಯಾಗಿರುವಾಗಲೇ, ಆನ್‌ಲೈನ್‌ನಲ್ಲಿ ಅಂದರೆ ಇಂಟರ್ನೆಟ್ ಜಗತ್ತಿನಲ್ಲಿ ಪ್ರೈವೆಸಿ (ನಮ್ಮ ಖಾಸಗಿತನ) ಬಗ್ಗೆ…

6 years ago

ಟೆಕ್ ಟಾನಿಕ್: WhatsApp ಗ್ರೂಪ್ ಆಡ್ಮಿನ್ ನಿಯಂತ್ರಣ

ವಾಟ್ಸ್ಆ್ಯಪ್ ಗ್ರೂಪ್‌ಗಳಲ್ಲಿ ಸದಸ್ಯರು ವಿವೇಚನೆಯಿಲ್ಲದೆ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದರೆ ಅಥವಾ ಫಾರ್ವರ್ಡ್ ಮಾಡುತ್ತಿದ್ದರೆ, ಗ್ರೂಪಿನ ನಿಯಮಗಳಿಗೆ ಬದ್ಧವಾಗಿರದಿದ್ದರೆ, ಅವರೆಲ್ಲರ ಪೋಸ್ಟಿಂಗ್ ಅಧಿಕಾರವನ್ನು ಕಿತ್ತುಕೊಳ್ಳಲು ಗ್ರೂಪ್ ಆಡ್ಮಿನ್‌ಗಳಿಗೆ ಅವಕಾಶ…

6 years ago

WhatsApp ಗ್ರೂಪ್‌ಗೆ ಆ್ಯಡ್ಮಿನ್ ಅಂಕುಶ; ಬರುತ್ತಿದೆ ಹಣ ಪಾವತಿ ಸೇವೆ

ದೈನಂದಿನ ಚಟುವಟಿಕೆಗಳ ಅವಿಭಾಜ್ಯ ಅಂಗವಾಗುತ್ತಿರುವ ವಾಟ್ಸ್ಆ್ಯಪ್ ಎಂಬ ಕಿರು ಮೆಸೇಜಿಂಗ್ ಸೇವೆಯಲ್ಲೀಗ ಎಲ್ಲಿ ಹೋದರೂ ಗ್ರೂಪುಗಳದ್ದೇ ಸದ್ದು. ಅವರವರ ಆಸಕ್ತಿಗೆ, ಕಚೇರಿಗೆ, ಊರಿಗೆ, ಕೆಲಸಕ್ಕೆ, ಕುಟುಂಬಕ್ಕೆ... ಸಂಬಂಧಪಟ್ಟ…

6 years ago

ಟೆಕ್ ಟಾನಿಕ್: FB ಯಲ್ಲಿ ಎಷ್ಟು ಸಮಯ ‘ವ್ಯರ್ಥ’?

ಆಂಡ್ರಾಯ್ಡ್ ಹೊಸ ಆವೃತ್ತಿ 'ಪಿ' ಹಾಗೂ ಆ್ಯಪಲ್ ಐಒಎಸ್ 12 ಆವೃತ್ತಿಯಲ್ಲಿ, ನೀವು ಎಷ್ಟು ಸಮಯ ಫೋನ್‌ನಲ್ಲೇ ಕಳೆಯುತ್ತೀರಿ ಎಂಬುದನ್ನು ತಿಳಿಸುವ ವ್ಯವಸ್ಥೆ ವರ್ಷಾಂತ್ಯದಲ್ಲಿ ಬರಲಿದೆ. ಇದೀಗ…

6 years ago

Google Lens: ಟೈಪಿಂಗ್ ಬೇಡ; ಮೊಬೈಲ್ ಕ್ಯಾಮೆರಾ ತೋರಿಸಿ, ಮಾಹಿತಿ ತಿಳಿಯಿರಿ!

ಕೃತಕ ಬುದ್ಧಿಮತ್ತೆ (ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ - ಎಐ) ಎಂಬುದು ಮನುಷ್ಯನಿಗೆ ಸವಾಲೊಡ್ಡುತ್ತಲೇ ಇದೆ. ತಂತ್ರಜ್ಞಾನದ ಪರಾಕಾಷ್ಠೆಯಿದು. ಒಂದು ಯಂತ್ರಕ್ಕೆ ನಾವು ಎಲ್ಲವನ್ನೂ ಒಮ್ಮೆ ಕಲಿಸಿಬಿಟ್ಟರೆ ಸಾಕು, ಅದು…

6 years ago