ಯಾವುದಾದರೂ ಜಾಹೀರಾತುಗಳು ತಪ್ಪು ದಾರಿಗೆ ಎಳೆಯುತ್ತಿವೆಯೇ? ಅಂತಹಾ ಜಾಹೀರಾತುಗಳನ್ನು ನಂಬಿ ಕೈಸುಟ್ಟುಕೊಂಡಿದ್ದೀರೇ? ಎಲ್ಲ ದಾಖಲೆಗಳೊಂದಿಗೆ ನೀವು ನೇರವಾಗಿ ಸರಕಾರಕ್ಕೆ ದೂರು ಸಲ್ಲಿಸಬಹುದು. ಇದಕ್ಕಾಗಿಯೇ ಭಾರತ ಸರಕಾರವು http://www.gama.gov.in/…
ಡೆಸ್ಕ್‌ಟಾಪ್ ಬದಲು ಲ್ಯಾಪ್‌ಟಾಪ್ ಖರೀದಿಗೆ ನೀವು ಮನಸ್ಸು ಮಾಡಿದ್ದರೆ, ಹೆಚ್ಚು ಹಣ ತೆರುವ ಬದಲು ಟ್ಯಾಬ್ಲೆಟ್‌ಗಳನ್ನೇಕೆ ಕೊಳ್ಳಬಾರದು ಅಂತ ಯೋಚಿಸಿದ್ದೀರಾ? ಹಾಗಿದ್ದರೆ ಲ್ಯಾಪ್‌ಟಾಪ್ ಅಥವಾ ಟ್ಯಾಬ್ಲೆಟ್‌ಗಳ ಸೌಕರ್ಯಗಳು…
ಆಂಡ್ರಾಯ್ಡ್‌ನ 5.0 ಅಂದರೆ ಲಾಲಿಪಾಪ್ ಆವೃತ್ತಿ ಕಾರ್ಯಾಚರಣಾ ವ್ಯವಸ್ಥೆಯಿರುವ ಮೊಬೈಲ್ ಫೋನ್‌ಗಳಲ್ಲಿ ಸಂದೇಶಗಳು ಅಥವಾ ನೋಟಿಫಿಕೇಶನ್‌ಗಳು, ಫೋನ್ ರಿಂಗ್ ಆಗುವ ಸದ್ದು ಇತ್ಯಾದಿಯನ್ನು ನಿರ್ದಿಷ್ಟ ಅವಧಿಗೆ ಮ್ಯೂಟ್…
ಇಂಟರ್ನೆಟ್ ಬಳಕೆಯಾಗುವ ಸ್ಮಾರ್ಟ್‌ಫೋನ್‌ಗಳಲ್ಲಿ ಬ್ಯಾಟರಿ ಬೇಗ ಖಾಲಿಯಾಗುತ್ತದೆ. ಅಲ್ಲದೆ, ಕೆಲವರಿಗಂತೂ ಚಾರ್ಜಿಂಗ್‌ನದ್ದೇ ಚಿಂತೆ. ಎರಡು-ಮೂರು ಗಂಟೆ ಫೋನನ್ನು ಚಾರ್ಜರ್‌ಗೆ ಸಂಪರ್ಕಿಸಿಟ್ಟರೂ ಶೇ.50 ಕೂಡ ಚಾರ್ಜ್ ಆಗಿರುವುದಿಲ್ಲ ಅಂತ…
ಗ್ರಾಹಕರು ತಮ್ಮ ಇಷ್ಟದ ಮತ್ತು ಲಭ್ಯವಿರುವ ಮೊಬೈಲ್ ಫೋನ್ ಸಂಖ್ಯೆಗಳನ್ನು ಆಯ್ಕೆ ಮಾಡಿಕೊಳ್ಳುವ ಆಯ್ಕೆಯನ್ನು ಕರ್ನಾಟಕ ಬಿಎಸ್ಸೆನ್ನೆಲ್ ಕೂಡ ಒದಗಿಸುತ್ತಿದೆ. ತೀರಾ ಫ್ಯಾನ್ಸಿ ಸಂಖ್ಯೆಗಳನ್ನು ಹರಾಜು ಹಾಕಲಾಗುತ್ತದೆಯಾದರೆ,…
ಮೊಬೈಲ್‌ನಲ್ಲಿ ಇಂಟರ್ನೆಟ್ ಬಳಸುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿರುವುದು ಇತ್ತೀಚೆಗೆ ನಡೆಸಲಾದ ಸಮೀಕ್ಷೆಗಳಿಂದ ತಿಳಿದುಬಂದಿರುವ ಅಂಶ. ಮುಖ್ಯವಾಗಿ ಮತ್ತು ಅತಿ ಸಾಮಾನ್ಯವಾಗಿ ಫೇಸ್‌ಬುಕ್, ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣಗಳು, ಇಮೇಲ್,…
ಇದುವರೆಗೆ ಕೇವಲ ಅಮೆರಿಕದಲ್ಲಿರುವ ವಿದ್ಯಾರ್ಥಿಗಳಿಗೆ ಉಚಿತವಾಗಿ ಲಭ್ಯವಾಗುತ್ತಿದ್ದ ಮೈಕ್ರೋಸಾಫ್ಟ್ ಕಂಪನಿಯ ಆಫೀಸ್ 365 (ಎಕ್ಸೆಲ್, ವರ್ಡ್, ಪವರ್ ಪಾಯಿಂಟ್, ಒನ್‌ಡ್ರೈವ್ ಮುಂತಾದವುಗಳ ಸಮೂಹ) ತಂತ್ರಾಂಶವನ್ನು ಇದೀಗ ಇತರ…
ಮಾರುಕಟ್ಟೆಗೆ ಅತ್ಯಾಧುನಿಕ ಸ್ಮಾರ್ಟ್‌ಫೋನ್‌ಗಳು ಬಂದಿವೆ. ಒಂದೆರಡು ವರ್ಷಕ್ಕೇ ಅವುಗಳ ತಂತ್ರಜ್ಞಾನ ಹಳೆಯದಾಗುತ್ತಿರುವಾಗ ನಮ್ಮ ಮನಸ್ಸು ಕೂಡ ಹೊಸ ತಂತ್ರಜ್ಞಾನದತ್ತ ತುಡಿಯುತ್ತದೆ. ಹೊಸದನ್ನು ಕೊಂಡಾಗ, ಹಳೆಯ ಫೋನನ್ನೇನು ಮಾಡುವುದು?…
ನಾವೇನೋ ಕೆಲಸ ಮಾಡುತ್ತಿರುತ್ತೇವೆ, ದಿಢೀರನೇ ಫೋನ್‌ಗೆ ಬಂದ ಸಂದೇಶವು ನಮ್ಮ ಮನಸ್ಸನ್ನು ಬೇರೆಡೆ ಸೆಳೆದು, ಅದರತ್ತ ಕೈಚಾಚಲು ಪ್ರೇರೇಪಿಸಬಹುದು. ಇದರಿಂದ ಕೆಲಸಕ್ಕೆ ಅಡಚಣೆಯಾಗಬಹುದು. ಇಂತಹಾ ಸಂದರ್ಭದಲ್ಲಿ, ಸಂದೇಶಗಳೆಲ್ಲವೂ…
ಕಂಪ್ಯೂಟರ್‌ಗಳನ್ನು ವೈರಸ್, ಬ್ಲಾಟ್‌ವೇರ್, ಫೀಶಿಂಗ್ ಮುಂತಾದ ಮಾಲ್‌ವೇರ್‌ಗಳಿಂದ ರಕ್ಷಿಸಿಕೊಳ್ಳಲು ಆ್ಯಂಟಿವೈರಸ್ ಬೇಕಾಗುತ್ತದೆ. ಆದರೆ, ಮಿನಿ ಕಂಪ್ಯೂಟರ್ ಮಾದರಿಯಲ್ಲೇ ಕೆಲಸ ಮಾಡುವ ಸ್ಮಾರ್ಟ್‌ಫೋನುಗಳಲ್ಲಿ? ವೈರಸ್ ದಾಳಿಯಾಗುವ ಸಾಧ್ಯತೆಗಳಿವೆಯೇ ಎಂದು…