ಜಿ-ಟಾಕ್ ಯಾರಿಗೆ ಗೊತ್ತಿಲ್ಲ? ಗೂಗಲ್ (ಜಿಮೇಲ್) ಖಾತೆ ಹೊಂದಿದ್ದವರಿಗೆ ತಿಳಿದಿರುವ ಕ್ಷಿಪ್ರ ಸಂದೇಶವಾಹಕ, ಅಂದರೆ ಚಾಟಿಂಗ್ (ಇನ್‌ಸ್ಟೆಂಟ್ ಮೆಸೇಜಿಂಗ್) ತಂತ್ರಾಂಶವಿದು. ಕೆಲವೇ ವರ್ಷಗಳ ಹಿಂದೆ ಸ್ಮಾರ್ಟ್‌ಫೋನ್‌ಗಳಲ್ಲಿ ಕೂಡ…
ಸ್ಮಾರ್ಟ್‌ಫೋನ್ ಖರೀದಿಸುವಾಗ ಹೆಚ್ಚಿನವರು ಅದರ ಬ್ಯಾಟರಿ ಸಾಮರ್ಥ್ಯದ ಬಗ್ಗೆ ಗಮನ ಹರಿಸುತ್ತಾರೆ. ಆದರೆ, ಬೇರೆಲ್ಲಾ ಒಳ್ಳೆಯ ವೈಶಿಷ್ಟ್ಯಗಳಿರುವ ಸ್ಮಾರ್ಟ್‌ಫೋನ್‌ನಲ್ಲಿ ಬ್ಯಾಟರಿಯದ್ದೇ ಒಂದು ಸಮಸ್ಯೆ, ಉಳಿದೆಲ್ಲವೂ ಅದ್ಭುತವಾಗಿದೆ ಅಂತ…
ಫೇಸ್‌ಬುಕ್‌ನಲ್ಲಿ ವಹಿಸಲೇಬೇಕಾದ ಎಚ್ಚರಿಕೆ. ಯಾವತ್ತೂ ಕೂಡ ಅಶ್ಲೀಲ ವೀಡಿಯೋಗಳ ಲಿಂಕ್‌ಗಳನ್ನು ಕ್ಲಿಕ್ ಮಾಡಲೇಬೇಡಿ. ಇದನ್ನು ನಮ್ಮ ಸಾಮಾಜಿಕ ಜಾಲ ತಾಣದ ನಿಯಮಗಳಲ್ಲಿ ಒಂದನ್ನಾಗಿಸಿಕೊಳ್ಳುವುದಷ್ಟೇ ಅಲ್ಲ, ಇದರ ಹಿಂದೆ…
ಕಂಪ್ಯೂಟರ್ ಕ್ರ್ಯಾಶ್ ಆಗಿದೆ, ಹಾರ್ಡ್ ಡಿಸ್ಕ್ ಕ್ರ್ಯಾಶ್ ಆಯಿತು, ಆಪರೇಟಿಂಗ್ ಸಿಸ್ಟಂ ಕೆಟ್ಟು ಹೋಯಿತು, ಫೈಲ್ ಡಿಲೀಟ್ ಆಯಿತು ಅಂತ ಹೇಳುತ್ತಿರುವವರನ್ನು ಕೇಳಿದ್ದೇವೆ. ಸಮಯ ಸಿಕ್ಕಾಗಲೆಲ್ಲಾ ನಮ್ಮ…
ಕಂಪ್ಯೂಟರ್ ಕೀಬೋರ್ಡ್‌ನಲ್ಲಿ Esc ಎಂದು ಬರೆದಿರುವ ಕೀಲಿ ಯಾಕಾಗಿ ಇದೆ ಎಂಬ ಬಗ್ಗೆ ಜನ ಸಾಮಾನ್ಯರಲ್ಲಿ ಸೋಜಿಗ ಇರಬಹುದು. ಕೀಬೋರ್ಡ್‌ನಲ್ಲಿ ಎಲ್ಲದಕ್ಕೂ Yes ಹೇಳಲು Enter ಬಟನ್…
ಮೈಕ್ರೋಸಾಫ್ಟ್ ತನ್ನ ವಿಂಡೋಸ್ ಕಾರ್ಯಾಚರಣಾ ವ್ಯವಸ್ಥೆಯ 10ನೇ ಆವೃತ್ತಿಯ ಬಗ್ಗೆ ಕಳೆದ ವಾರ ಮುನ್ನೋಟವನ್ನು ಪ್ರದರ್ಶಿಸಿದ್ದು, ವಿಂಡೋಸ್ ಬಳಕೆದಾರರಲ್ಲಿ ಆಸೆ ಚಿಗುರಿಸಿದೆ. ಈ ವರ್ಷದಲ್ಲೇ ಇದು ಗ್ರಾಹಕರಿಗೆ…
ಕಂಪ್ಯೂಟರುಗಳಲ್ಲಿ ಕೆಲಸ ಮಾಡುತ್ತಿರುವಾಗ, ಯಾವುದೇ ವಿಷಯದ ಸ್ಕ್ರೀನ್ ಶಾಟ್ (ಸ್ಕ್ರೀನ್‌ನಲ್ಲಿ ಕಾಣಿಸುವ ವಿಷಯದ ಚಿತ್ರ) ಬೇಕಿದ್ದರೆ, ಕೀಬೋರ್ಡ್‌ನಲ್ಲಿ PrntScr ಎಂಬ ಬಟನ್ ಒತ್ತಿ, ಅದನ್ನು ಯಾವುದೇ ಫೋಟೋ…
ದಕ್ಷಿಣ ಭಾರತದ ನಾಲ್ಕು ಭಾಷೆಗಳಲ್ಲಿ ಕನ್ನಡದ ಬೆಳವಣಿಗೆಯ ಗತಿ ಅಂತರ್ಜಾಲದಲ್ಲಿ ಆರಂಭದಿಂದಲೂ ಕುಂಠಿತವಾಗಿತ್ತು. ಕನ್ನಡಿಗರಲ್ಲಿ ಈ ಬಗ್ಗೆ ಈಗ ಅರಿವು ಮೂಡತೊಡಗಿದೆ ಮತ್ತು ಇಂಟರ್ನೆಟ್‌ನಲ್ಲಿ ಕನ್ನಡ ಕಟ್ಟುವ…
ಅಡುಗೆ ಅನಿಲದ ಪ್ರತೀ ಸಿಲಿಂಡರ್‌ಗೆ ಕೇಂದ್ರ ಸರಕಾರ ಸಬ್ಸಿಡಿ ನೀಡುತ್ತಿದೆ ಎಂಬುದು ಎಲ್ಲರಿಗೆ ತಿಳಿದಿದೆ. ಆದರೆ ಮಾರ್ಚ್ ತಿಂಗಳ ಬಳಿಕ ಅಡುಗೆ ಅನಿಲಕ್ಕೆ ಪೂರ್ತಿ ಹಣ ಪಾವತಿಸಬೇಕಾಗುತ್ತದೆ.…
ಭಾರತದಲ್ಲಿ ಗೂಗಲ್ ಸೇವೆ ಬಳಸದಿರುವ ವ್ಯಕ್ತಿಯೇ ಇಲ್ಲ ಎನ್ನಬಹುದೇನೋ. ಜಿಮೇಲ್ ಇಮೇಲ್, ಹ್ಯಾಂಗೌಟ್ಸ್, ಕ್ರೋಮ್ ಬ್ರೌಸರ್, ಮೊಬೈಲ್ ಆಪರೇಟಿಂಗ್ ಸಿಸ್ಟಂ (ಆಂಡ್ರಾಯ್ಡ್), ಗೂಗಲ್ ಮ್ಯಾಪ್, ಗೂಗಲ್ ಕ್ಯಾಲೆಂಡರ್,…