Technology

ಹಳೆಯ ವಿಂಡೋಸ್ XP ಸಿಸ್ಟಂಗಳಿಗೆ ಪ್ಯಾಚ್

ಇತ್ತೀಚೆಗೆ ವನ್ನಾಕ್ರೈ ಎಂಬ ಸುಲಿಗೆ ಮಾಡುವ ಸಾಮರ್ಥ್ಯವುಳ್ಳ ಮಾಲ್‌ವೇರ್ ಜಗತ್ತನ್ನೇ ಕಂಗೆಡಿಸಿದ್ದು ಎಲ್ಲರಿಗೂ ಗೊತ್ತಿದೆ. ಈಗ ವಿಂಡೋಸ್ 10 ಬಂದಿದ್ದರೂ, ಹೆಚ್ಚಿನ ಕಚೇರಿಗಳಲ್ಲಿ ಮೈಕ್ರೋಸಾಫ್ಟ್‌ನ ಹಳೆಯ ವಿಂಡೋಸ್…

9 years ago

Memory Card ಖರೀದಿಸುವ ಮುನ್ನ ನೀವು ತಿಳಿದಿರಬೇಕಾದ ವಿಚಾರಗಳು

'ಅಂಗೈಯಲ್ಲಿ ಜಗತ್ತು' ಎಂಬುದಕ್ಕೆ ಸ್ಮಾರ್ಟ್ ಫೋನ್‌ಗಳು ಪರ್ಯಾಯವಾಗಿಬಿಟ್ಟಿವೆ ಮತ್ತು ಅವುಗಳಲ್ಲಿರುವ ಅತ್ಯಾಧುನಿಕ ಕ್ಯಾಮೆರಾಗಳ ಮೂಲಕ ಈಗ ಎಲ್ಲರೂ ಫೋಟೋಗ್ರಾಫರುಗಳೇ ಆಗಿಬಿಟ್ಟಿದ್ದಾರೆ. ಇದರ ಜತೆಗೆ ಸೆಲ್ಫೀ, ಲೈವ್ ವೀಡಿಯೋ…

9 years ago

ಟೆಕ್-ಟಾನಿಕ್: ಬ್ಲೂಟೂತ್ ಕೀಬೋರ್ಡ್‌ಗಳು

ಸಣ್ಣ ಪುಟ್ಟ ಪೋಸ್ಟ್‌ಗಳಿರಲಿ ಇಲ್ಲವೇ ದೊಡ್ಡ ಲೇಖನವೇ ಇರಲಿ, ಟೈಪಿಂಗ್ ಕೆಲಸ ಕಾರ್ಯಗಳಿಗೆ ಹೋದಲ್ಲೆಲ್ಲಾ ಹೊತ್ತೊಯ್ಯಬಲ್ಲ ಲ್ಯಾಪ್‌ಟಾಪೇ ಬೇಕೆಂದೇನಿಲ್ಲ. ಅದಕ್ಕಿಂತಲೂ ಚಿಕ್ಕದಾದ ಟ್ಯಾಬ್ಲೆಟ್ ಇದ್ದರೂ ಸಾಕಾಗುತ್ತದೆ. ಅದರ…

9 years ago

ಆಧಾರ್‌ಗೆ ಮೊಬೈಲ್, ಪ್ಯಾನ್ ಕಾರ್ಡ್ ಲಿಂಕ್: OTP ಕೊಟ್ಟು ಮೋಸ ಹೋಗದಿರಿ

ಜನಸಾಮಾನ್ಯರಿಗಾಗಿ ಮಾಹಿತಿ@ತಂತ್ರಜ್ಞಾನ (ವಿಜಯ ಕರ್ನಾಟಕ ಅಂಕಣ): 06 ಜೂನ್ 2017 ಅವಿನಾಶ್ ಬಿ. ಆಧಾರ್ ಕಾರ್ಡ್ ಎಂಬುದು ನಮ್ಮ ಜೀವನದಲ್ಲಿ ಎಷ್ಟು ಹಾಸುಹೊಕ್ಕಾಗಿದೆ ಎಂದರೆ, ಇದು ಕೇವಲ…

9 years ago

ಟೆಕ್ ಟಾನಿಕ್: ಮೊಬೈಲ್ ಕರೆ ಎಲ್ಲಿಂದ ಬಂತು ಅಂತ ತಿಳಿಯಲು

ನಿಮ್ಮ ಫೋನ್‌ಗೆ ಯಾರಿಂದಲೋ ಕರೆ ಬರುತ್ತದೆ. ಅವರ ಹೆಸರು ನಿಮ್ಮ ಫೋನ್‌ನ ಕಾಂಟ್ಯಾಕ್ಟ್ಸ್ ಪಟ್ಟಿಯಲ್ಲಿ ಇರುವುದಿಲ್ಲ. ಕೆಲವೊಂದು ಬಾರಿ ಟ್ರೂಕಾಲರ್‌ನಲ್ಲಿಯೂ ಆ ನಂಬರ್ ದಾಖಲಾಗಿರುವುದಿಲ್ಲ. ಇಂಥ ಸಂದರ್ಭದಲ್ಲಿ,…

9 years ago

ವಾಟ್ಸಪ್‌ಗೆ ಸವಾಲೊಡ್ಡಲು ಬಂದ ಗೂಗಲ್ Allo ಗೆ ಹಲೋ ಹೇಳಿದ್ರಾ?

ಮೆಸೆಂಜರ್, ವಾಟ್ಸಾಪ್, ವಿ-ಚಾಟ್, ಸ್ಕೈಪ್, ಟೆಲಿಗ್ರಾಂ, ಹ್ಯಾಂಗೌಟ್ಸ್ ಮುಂತಾದವುಗಳ ಸಾಲಿನಲ್ಲೇ ಮತ್ತೊಂದು ಚಾಟಿಂಗ್ ಅಪ್ಲಿಕೇಶನ್ ಹೊರಬಂದಿದೆ. ಹೆಸರು ಅಲೋ (Allo). ಕಳೆದ ವಾರ ಇದು ಗೂಗಲ್ ಇದನ್ನು…

10 years ago

ಟೆಕ್ ಟಾನಿಕ್: ವಾಟ್ಸಪ್‌ನಲ್ಲೂ ಟ್ಯಾಗ್

ವಾಟ್ಸಪ್ ಬಳಕೆದಾರರು ಯಾವುದೇ ಗ್ರೂಪ್‌ನಲ್ಲಿ ಸಂವಹನ ನಡೆಸುತ್ತಿರುವಾಗ, ಮಧ್ಯೆ ಮಧ್ಯೆ ಬೇರೆಯವರ ಹೇಳಿಕೆಗಳು ಬಂದು ಸಂವಹನದ ನಿರಂತರತೆಗೆ ತೊಡಕಾಗುತ್ತಿತ್ತು. ಇದಕ್ಕೆ ಈಗಾಗಲೇ ರಿಪ್ಲೈ ಆಯ್ಕೆ ನೀಡಿರುವ ವಾಟ್ಸಪ್,…

10 years ago

WhatsApp: ಸಂದೇಶಗಳು ಡಿಲೀಟ್ ಆಗದೆಯೇ, ನಂಬರ್/ಫೋನ್ ಬದಲಿಸುವುದು ಹೇಗೆ?

ನೀವು ವಾಟ್ಸಪ್ ಬಳಸುತ್ತಿದ್ದೀರಿ. ಇರೋ ಬರೋ ಎಲ್ಲ ಗ್ರೂಪುಗಳಿಗೂ ಮೊಬೈಲ್ ಫೋನ್ ನಂಬರ್ ತಿಳಿದವರೆಲ್ಲರೂ ನಿಮ್ಮನ್ನು ಸೇರಿಸಿಬಿಟ್ಟಿದ್ದಾರೆ. ಸಿಕ್ಕಾಪಟ್ಟೆ ಸಂದೇಶಗಳು ಮಾನಸಿಕ ಒತ್ತಡ ಅನಿಸಬಹುದು. ಹೀಗಾಗಿ, ಆ…

10 years ago

ಟೆಕ್ ಟಾನಿಕ್: ಮೊಬೈಲಿನಲ್ಲಿ FB ವೀಡಿಯೋ

ಸ್ಮಾರ್ಟ್ ಫೋನ್‌ನಲ್ಲಿ ಆ್ಯಪ್ ಮೂಲಕ ಫೇಸ್‌ಬುಕ್ ಜಾಲಾಡುವವರು ಇತ್ತೀಚೆಗೊಂದು ವಿದ್ಯಮಾನ ಗಮನಿಸಿದ್ದಿರಬಹುದು. ಕೆಳಗೆ ಸ್ಕ್ರಾಲ್ ಮಾಡುತ್ತಿದ್ದಂತೆ ವೀಡಿಯೋಗಳೇ ತೀರಾ ಅತಿ ಅನ್ನಿಸುವಷ್ಟು ಗೋಚರಿಸುತ್ತವೆ ಮತ್ತು ಅವುಗಳು ಪ್ಲೇ…

10 years ago

ಟೆಕ್ ಟಾನಿಕ್: ಒಂದು ಫನ್

ಈ ಹಿಂದೆ ಏಪ್ರಿಲ್ 1ರಂದು google.com ಬದಲಾಗಿ ಉಲ್ಟಾ ಬರೆದರೆ (com.google), ನೀವು ಬರೆದ ಏನನ್ನೇ ಆದರೂ ಉಲ್ಟಾ ಆಗಿ ಸರ್ಚ್ ಮಾಡಿ ತೋರಿಸುವಂತಹಾ ತಾಣವನ್ನು ಗೂಗಲ್…

11 years ago