myworld

ಡೆಮಾಕ್ರಸಿ ಮೇಲೆ ಅತ್ಯಾಚಾರ

ಮತ್ತೊಂದು ವಾರ್ಷಿಕ ನಾಟಕೋತ್ಸವ ಆರಂಭವಾಗಿದೆ, ಇಲ್ಲಿ ವ್ಯಾಪಾರಕ್ಕಿರುವ ಕುದುರೆಗಳು, ತೂಗುತಕ್ಕಡಿಯಿಂದ ಹಾರುವ ಕಪ್ಪೆಗಳು, ಮರದಿಂದ ಮರಕ್ಕೆ ಜಿಗಿಯುವ ಕೋತಿಗಳು, ಶ್ವಾನನಿಷ್ಠೆಗೆ ಅವಮಾನ ಮಾಡುವವರು ಎಲ್ಲ ಪಾತ್ರಗಳೂ ಇರುತ್ತವೆ…

14 years ago

ಅಯೋಧ್ಯೆ ಸನ್ನಾಹ: ಎಡವಿದ ಸರಕಾರ, ಮಾಧ್ಯಮಗಳು

ಅಯೋಧ್ಯೆ ತೀರ್ಪು ಕೇವಲ ಹಿಂದೂ ಅಥವಾ ಮುಸ್ಲಿಮರಿಗೆ ಸಂಬಂಧಿಸಿದ್ದಲ್ಲ, ಇದು ಈ ನೆಲದ ಕಾನೂನಿನ ಮೇಲ್ಮೆಯನ್ನು ಮತ್ತು ನ್ಯಾಯಾಂಗದ ಸ್ವಾತಂತ್ರ್ಯವನ್ನು, ದೇಶದ ಜಾತ್ಯತೀತತೆಯನ್ನು ಎತ್ತಿ ಹಿಡಿಯುವ ತೀರ್ಪಾಗಿರುತ್ತದೆ…

14 years ago

ಸರ್ ಎಂ.ವಿ. 150: ಮಹಾಮೇಧಾವಿಗೆ ನಮನ

ಅದ್ಭುತ ಮೆದುಳಿಗೆ ಅನ್ವರ್ಥ ನಾಮವೇ ಸರ್ ಮೋಕ್ಷಗುಂಡಂ ವಿಶ್ವೇಶ್ವರಯ್ಯ. ಎಂಜಿನಿಯರಿಂಗ್ ಕ್ಷೇತ್ರದ ದಂತಕಥೆಯೇ ಆಗಿಬಿಟ್ಟಿರುವ ಭಾರತ ಕಂಡ ಮಹಾಮೇಧಾವಿ, ಆಧುನಿಕ ಭಾರತದ ಶಿಲ್ಪಿ, ಭಾರತ ರತ್ನ, ಕನ್ನಂಬಾಡಿಯ…

14 years ago

ನಾನೂ ಹೋಗ್ಬಂದೆ ಜರ್ಮನಿಯ ಕಾರುಗಳ ಲೋಕಕ್ಕೆ!

ಕವಿಗಳು ಮತ್ತು ಚಿಂತಕರ ನಾಡು ಎಂದು ಕರೆಯಲಾಗುವ (Das Land der Dichter und Denker) ಜರ್ಮನಿಯಿಂದ, ನಮ್ಮ ನಿಮ್ಮೆಲ್ಲರ ಹೆಮ್ಮೆಯ ವೆಬ್‌ದುನಿಯಾವನ್ನು ಪ್ರತಿನಿಧಿಸುವ ಆಹ್ವಾನವೊಂದು ಕೈಬೀಸಿ…

14 years ago

ಮನೆ, ಮನಸು ಬೆಳಗಲಿ ಶ್ರೀ ವರ ಮಹಾಲಕ್ಷ್ಮೀ

ಕರಾಗ್ರೇ ವಸತೇ ಲಕ್ಷ್ಮೀ | ಕರಮಧ್ಯೇ ಸರಸ್ವತೀ ಕರಮೂಲೇ ಸ್ಥಿತೇ ಗೌರಿ | ಪ್ರಭಾತೇ ಕರದರ್ಶನಂ || ಎಂಬ ಮಂತ್ರದೊಂದಿಗೆ ಹೆಚ್ಚಿನವರು ತಮ್ಮ ಕರಗಳೆರಡನ್ನೂ ಕಂಗಳಲ್ಲಿ ತುಂಬಿಕೊಂಡು…

14 years ago

ಬದುಕಿನ ಬೆಂಗಾಡಲ್ಲಿ ಸ್ನೇಹಿತನೆಂಬ ಜೀವಸೆಲೆ

"Two may talk together under the same roof for many years, yet never really meet; and two others at first…

14 years ago

25 ಸಾವಿರ ನರಹತ್ಯೆಗೆ 2 ವರ್ಷ ಶಿಕ್ಷೆ: ಇದೆಂಥಾ ನ್ಯಾಯ!

ಇದು ಭಾರತೀಯರಿಗೆ ತಮ್ಮ ನ್ಯಾಯ ವ್ಯವಸ್ಥೆಯಲ್ಲಿ ನಂಬಿಕೆಯೇ ಹೊರಟುಹೋಗಲು ಕಾರಣವಾದ ಸಂಗತಿ. 25 ಸಾವಿರಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣವಾದ, ಜಗತ್ತಿನ ಅತ್ಯಂತ ಭೀಕರ ಕೈಗಾರಿಕಾ ದುರಂತಗಳಲ್ಲೊಂದಾದ,…

15 years ago

ಯುಪಿಎ: ನಕ್ಸಲರ ಮೇಲೆ ಈ ‘ಮಮತೆ’ ನ್ಯಾಯವೇ?

ಮುಗ್ಧರ ಹತ್ಯೆಗೆ ಕೊನೆ ಎಂದು? ಯುಪಿಎ ಸರಕಾರದ ಮೊದಲ ಐದು ವರ್ಷಗಳ ಆಡಳಿತಾವಧಿಯಲ್ಲಿ ಜಿಹಾದಿಗಳ ಅಟ್ಟಹಾಸ ಅಲ್ಲಲ್ಲಿ ನಡೆಯುತ್ತಾ, ಸಾವಿರಾರು ಮುಗ್ಧ ಜೀವಗಳು ಬಲಿಯಾದವು. ವರ್ಷದ ಹಿಂದೆ…

15 years ago

ಶಿಕ್ಷಣವೀಗ ಜನ್ಮಸಿದ್ಧ ಹಕ್ಕು; ಶುಲ್ಕಕ್ಕೆ ಕಡಿವಾಣ ಬಿದ್ದೀತೇ?

ಸ್ವಾತಂತ್ರ್ಯ ದೊರೆತ ಆರು ದಶಕಗಳ ಬಳಿಕ ಇಂಥದ್ದೊಂದು ಐತಿಹಾಸಿಕ ಹೆಜ್ಜೆ ಇಡಲು ಮನಸ್ಸು ಮಾಡಿದ ಕೇಂದ್ರ ಸರಕಾರಕ್ಕೆ ಸಲಾಂ. ಇನ್ನೀಗ ಶಿಕ್ಷಣ ಎಂಬುದು ಪ್ರತೀ ಮಗುವಿನ ಮೂಲಭೂತ…

15 years ago

‘ಕ್ರಿಕೆಟ್ ದೈವ’ ಸಚಿನ್ 200ಡುಲ್ಕರ್!

ಇದೇನು ರನ್ ಮೆಷಿನ್ನೋ ಅಥವಾ ಕ್ರಿಕೆಟ್ ದೇವತೆಯೋ? ಒಂದರ ಮೇಲೊಂದು ದಾಖಲೆಗಳನ್ನು ಗುಡ್ಡೆ ಹಾಕಿ ಅದರ ತುತ್ತ ತುದಿಯನ್ನೇರಿ ಕುಳಿತುಕೊಳ್ಳುವುದು ಈ ಹುಡುಗನ ಜಾಯಮಾನವೋ... 20 ವರ್ಷಗಳ…

15 years ago