[ನಾವು ಸರ್ವತಂತ್ರ ಸ್ವತಂತ್ರರು, ನಾವೀಗ ಪುರುಷರಿಗೆ ಸರ್ವ ಸಮಾನರು ಮತ್ತು ಪುರುಷರಿಗಿಂತಲೂ ಒಂದು ಕೈ ಮೇಲೆ ಎಂದು ಹೇಳಿಕೊಳ್ಳುವಷ್ಟರ ಮಟ್ಟಿಗೆ ಬದಲಾಗಿದೆ ಇಂದು ಮಹಿಳೆಯರ ಸ್ಥಾನ ಮಾನ.…
ಈ ದೇಶದಲ್ಲಿ ಏನಾಗ್ತಿದೆ? ಇದು ಸುಪ್ರೀಂ ಕೋರ್ಟು ನೇರವಾಗಿ ಕೇಂದ್ರ ಸರಕಾರಕ್ಕೆ ಕೇಳಿದ ಪ್ರಶ್ನೆ. ಇದು ನಮ್ಮ ನಿಮ್ಮೆಲ್ಲರ ಪ್ರಶ್ನೆಯೂ ಹೌದು. ಎಲ್ಲಿ ನೋಡಿದರಲ್ಲಿ, ಎಲ್ಲಿ ಕೇಳಿದರಲ್ಲಿ…
ಕನ್ನಡ ಪತ್ರಿಕಾ ಲೋಕದಲ್ಲಿ ಸಾಕಷ್ಟು ತಲ್ಲಣಗಳಾಗಿವೆ, ಆಗುತ್ತಲೇ ಇವೆ. ಇವುಗಳ ಹೊರತಾಗಿಯೂ ಪತ್ರಿಕೆಗಳು ಬೆಳೆದು ನಿಂತಿವೆ, ಓದುಗ ಸಮಾಧಾನಿಯಾಗಿದ್ದಾನೆ. ಬದಲಾವಣೆಯ ಸುಳಿಗಾಳಿ ಬೀಸುತ್ತಿದೆ. ಆರೋಗ್ಯಕರ ಸ್ಪರ್ಧಾ ಲೋಕವೊಂದು…
ಉದಯ ಗಗನದಲಿ ಅರುಣನ ಛಾಯೆ ಜಗದ ಜೀವನಕೆ ಚೇತನವೀಯೆ -ಕುವೆಂಪು ಹೊಸದೊಂದು ಅರುಣೋದಯವಾಗುತ್ತಿದೆ. 2010ರ ದುಗುಡ ದುಮ್ಮಾನಗಳು ಕಳೆದು 2011 ಹಿಂದಿಗಿಂತ ಚೆನ್ನಾಗಿರಲಪ್ಪಾ, ಕಳೆದುಹೋದ ವರುಷದ ಒಳ್ಳೆಯ…
ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಪಟ್ಟದಿಂದ ಕೆಳಗಿಳಿಸಿದರೆ, ರಾಜ್ಯವ್ಯಾಪಿಯಾಗಿ, ರಾಷ್ಟ್ರವ್ಯಾಪಿಯಾಗಿ ಆಂದೋಲನ ನಡೆಸುತ್ತೇವೆ ಎಂದು ಘೋಷಿಸಿದ್ದಾರೆ ರಾಜ್ಯದ ಮಠಾಧಿಪತಿಗಳು. ಇದೆಲ್ಲವೂ ಲಿಂಗಾಯಿತ ಸಮುದಾಯದ ಮೇಲೆ ಒಕ್ಕಲಿಗ ಸಮುದಾಯದ (ಅರ್ಥಾತ್…
ಹಬ್ಬ ಎಂದರೆ ದೀಪಾವಳಿ, ದೀಪಾವಳಿ ಎಂದರೆ ಹಬ್ಬ. ಈ ಹಬ್ಬ ಬೆಳಕಿನ ಹೆಬ್ಬಾಗಿಲನ್ನೇ ತೆರೆಯುತ್ತದೆ. ಅದು ಸುತ್ತಮುತ್ತಲಿನವರಿಗೂ ಬೆಳಕು ಚೆಲ್ಲಬಲ್ಲ ನಮ್ಮ ಜೀವನದ ಬೆಳಕು. ದೀಪದಿಂದ ದೀಪ…
ನರಕಕ್ಕಿಳ್ಸಿ ನಾಲ್ಗೆ ಸೀಳ್ಸಿ ಬಾಯಿ ಒಲಿಸಾಕಿದ್ರೂನೆ ಮೂಗ್ನಲ್ ಕನ್ನಡ ಪದವಾಡ್ತೀನಿ ನನ್ ಮನಸನ್ನ್ ನೀ ಕಾಣೆ! ಅಂತ ಜಿ.ಪಿ.ರಾಜರತ್ನಂ ತಮ್ಮ ಕನ್ನಡ ಮನಸ್ಸನ್ನು ಬಿಚ್ಚಿಟ್ಟಿದ್ದರು. ಇದೀಗ, ಕೈ…
ಕರಿ ಬ್ಯೂಟಿ - ಇದು ವಾಯು ವೇಗದ ಬುಗಾಟಿ ಓಹ್! ಹಿಂದೆ ಜರ್ಮನಿಯ ಕಾರುಗಳ ಲೋಕಕ್ಕೆ ಭೇಟಿ ನೀಡಿದ್ದಾಗ, ಅಲ್ಲೊಂದು ವಿಚಿತ್ರವಾದ, ಕರ್ರಗೆ ಫಳ ಫಳನೆ ಹೊಳೆಯುವ,…
ಜಗತ್ತು ವಿಶಾಲವಾಗಿದೆ ಎಂಬುದೊಂದು ಕಡೆಯಾದರೆ, ಆಧುನಿಕ ತಂತ್ರಜ್ಞಾನಗಳ ಕಾರಣದಿಂದ ಜಗತ್ತು ಕಿರಿದಾಗುತ್ತಿದೆ ಎಂಬ ಮಾತೂ ಅಷ್ಟೇ ಸತ್ಯ. ಆದರೆ ಅದರ ಜತೆ ಜತೆಗೆಯೇ ಸಮಾಜದ ಮನಸ್ಸುಗಳೂ ಇಷ್ಟೊಂದು…
ಬಹುತೇಕ ಕಾಮನ್ವೆಲ್ತ್ ಗೇಮ್ಸ್ ಜತೆಜತೆಗೆಯೇ ಆರಂಭಗೊಂಡು ಅದರ ಸಮಾರೋಪದಂದೇ ವರ್ಣರಂಜಿತ ತೆರೆ ಕಂಡಿದೆ ರಾಜ್ಯ ರಾಜಕಾರಣದ ಕಾಮನ್ 'ವೆಲ್ತ್'ಗಾಗಿನ ಹೈ ಡ್ರಾಮಾ. ಆದರಿದು ತಾತ್ಕಾಲಿಕ ತೆರೆ ಎಂಬುದನ್ನು…