myworld

ಡಾಕ್ಟರ್ ಮನಮೋಹನ ಸಿಂಗರೇ, ಹೀಗಾದಿರಲ್ಲಾ, ಯಾಕೆ?

ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿನಲ್ಲಿ ನಮ್ಮ ಪ್ರಧಾನ ಮಂತ್ರಿಗೆ ಇತ್ತಿತ್ತಲಾಗಿ ಅಂದರೆ ಕಳೆದೆರಡ್ಮೂರು ವರ್ಷಗಳಿಂದ ಭಾರೀ ನಂಬಿಕೆ ಹುಟ್ಟುತ್ತಿರುವಂತಿದೆ. ಒಂದು ಕಾಲದಲ್ಲಿ ಸಂಸತ್ತನ್ನೇ ನಡುಗಿಸುವಷ್ಟು…

13 years ago

ಗಾಂಧಿ ಪ್ರಣೀತ ಸತ್ಯಾಗ್ರಹಿಗಳ ಮೇಲೆ ಬ್ರಿಟಿಷರು ಮಾಡಿದ್ದೂ ಇದನ್ನೇ!

ದೇಶದೊಳಗೇ ಅವಿತುಕೊಂಡು ಬಾಂಬ್ ದಾಳಿ ನಡೆಸುತ್ತಾ, ವಿಧ್ವಂಸಕ ಕೃತ್ಯ ನಡೆಸುತ್ತಿರುವ ಉಗ್ರಗಾಮಿಗಳನ್ನಾಗಲೀ, ಹಗಲು ದರೋಡೆ ಮಾಡುವ ಭ್ರಷ್ಟ ಅಧಿಕಾರಿಗಳನ್ನಾಗಲೀ ಶಿಕ್ಷಿಸಲು ನಮಗೆ ಸಾಧ್ಯವಾಗುತ್ತಲೇ ಇಲ್ಲ. ಆದರೆ, ಭ್ರಷ್ಟಾಚಾರ…

14 years ago

ಮೂರಕ್ಕೇ ಮೂವತ್ತು ವರ್ಷದಷ್ಟು ಸುಸ್ತಾದ ಬಿಜೆಪಿ ಸರ್ಕಾರ!

ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರಕಾರವನ್ನು ಕಟ್ಟಲು ಮೂರು ದಶಕಕ್ಕೂ ಅಧಿಕ ಕಾಲ ಕಠಿಣ ಪರಿಶ್ರಮ ಪಟ್ಟಿದ್ದ ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ ಅವರಿಗೆ ಆಡಳಿತದಲ್ಲಿ ಕಳೆದಿರುವ ಮೂರು…

14 years ago

ಕರ್-ನಾಟಕ: ಇದು ಬೆಲೆ ಏರಿಕೆಗೆ ವಿರೋಧ ಮಟ್ಟ ಹಾಕುವ ತಂತ್ರ!

ಇದು ಯಾವತ್ತೋ ಮನಸ್ಸಿನಲ್ಲಿ ಸುಳಿದಿತ್ತು. ಅದೀಗ ನಿಜಾತಿನಿಜ ಅನ್ನೋ ಭಾವನೆ ದೃಢವಾಗುತ್ತಿದೆ. ಹೀಗಾಗಿಯೇ ನಿಮ್ಮೊಂದಿಗೆ ಹಂಚಿಕೊಳ್ಳಲು ಮನಸ್ಸು ಮಾಡಿದ್ದು. ಕರ್ನಾಟಕದಲ್ಲಿ ಕಳೆದೊಂದು ವಾರದಿಂದ ನಡೆದ ದೊಂಬರಾಟ, ಗದ್ದಲ,…

14 years ago

ನಮ್ಮಲ್ಲಿರುವವರೇ ಮೋಸ್ಟ್ ವಾಂಟೆಡ್! ಎಂಥಾ ಶೇಮ್!

ನಮ್ಮ ದೇಶವು ಇಂದು ಯಾವ ಸ್ಥಿತಿಯಲ್ಲಿದೆಯೋ ಅದಕ್ಕೆಲ್ಲಕ್ಕೂ ಕಾರಣ ಕಾಂಗ್ರೆಸ್ ಎಂಬುದರಲ್ಲಿ ಎರಡು ಮಾತಿಲ್ಲ. ಏಳಿಗೆಯಾಗಲೀ, ಅಥವಾ ಹಿನ್ನಡೆಯೇ ಇರಲಿ, ಎಲ್ಲದಕ್ಕೂ ಹೊಣೆ ಕಾಂಗ್ರೆಸ್. ಎಲ್ಲೋ ನಡುವೆ…

14 years ago

ರಾಜ್ಯಪಾಲ ಹುದ್ದೆಯ ಘನತೆ ಎಲ್ಲಿ ಹೋಯಿತು!

ಈ ರಾಜ್ಯಪಾಲ ಹುದ್ದೆ ಇರುವುದೇ ದೇಶದ ಯಾವುದೇ ವಿರೋಧ ಪಕ್ಷಗಳ ರಾಜ್ಯ ಸರಕಾರಗಳನ್ನು ಮಟ್ಟ ಹಾಕುವುದಕ್ಕಾಗಿಯೇ? ಸದಾ ಕಿರುಕುಳ ನೀಡುತ್ತಾ ಅವುಗಳನ್ನು ಕೆಲಸ ಮಾಡಲು ಬಿಡದೇ ಇರುವುದಕ್ಕಾಗಿಯೇ?…

14 years ago

ಅಮೆರಿಕ ನುಗ್ಗಿದ್ರೂ ಗೊತ್ತಾಗದ ಪಾಕ್: ಇದೆಂಥಾ ‘ಸಾರ್ವಭೌಮ’?

ಜಾಗತಿಕ ನಂ.1 ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್‌ನನ್ನು ಭಯೋತ್ಪಾದನೆಯ ತವರೂರು ಎಂದು ನಾವೆಲ್ಲರೂ ಅದೆಷ್ಟೋ ವರ್ಷಗಳಿಂದ ಹೇಳುತ್ತಾ ಬಂದಿರುವ ಪಾಕಿಸ್ತಾನವೆಂಬ ಅಸ್ಥಿರ ನಾಡಿನ ಹೃದಯ ಭಾಗದಲ್ಲೇ ಅಮೆರಿಕ…

14 years ago

ಬನ್ನಿ, ಅಣ್ಣಾ ಹಜಾರೆಯನ್ನು ಬೆಂಬಲಿಸೋಣ…

ಈ ದೇಶದ ದುರಂತ ನೋಡಿ. ಕಳೆದ 35 ವರ್ಷಗಳಿಂದ ಮನೆ ಮಠ ತೊರೆದು, ಯಾವುದೇ ಅಧಿಕಾರ ದಾಹವಿಲ್ಲದೆ, ನಿಸ್ವಾರ್ಥವಾಗಿ ಜನರ ಪರವಾಗಿ ಹೋರಾಟ ಮಾಡುತ್ತಿರುವ ಗಾಂಧಿವಾದಿ, ಹಣ್ಣು…

14 years ago

ಭಾರತ- ಪಾಕಿಸ್ತಾನ ‘ಸಮರ’ಕ್ಕೆ ನೀವ್ ರೆಡಿಯಾದ್ರಾ?

"ಕ್ರಿಕೆಟ್ ಬಗ್ಗೆ ನಂಗೇನೂ ಗೊತ್ತಿಲ್ಲ. ಆದರೂ ಸಚಿನ್ ಹೇಗೆ ಆಟವಾಡ್ತಾನೆ ಅಂತ ನೋಡೋಕೋಸ್ಕರವಾದರೂ ಕ್ರಿಕೆಟ್ ನೋಡುತ್ತೇನೆ. ಹಾಗಂತ ಸಚಿನ್ ಆಟವೆಂದ್ರೆ ನಂಗೆ ಇಷ್ಟ ಎಂದೇನಲ್ಲ. ಆದ್ರೆ ಅವನು…

14 years ago

ಹಗರಣದಲ್ಲಿ ಸತ್ಯವೇಕೆ ಹೊರಬರೋದಿಲ್ಲ ಗೊತ್ತಾ?

ಇದು ಈ ನೂರಿಪ್ಪತ್ತು ಕೋಟಿ ಬಡ ಪ್ರಜೆಗಳ ಪ್ರಶ್ನೆ. ಈ ರಾಜಕಾರಣಿಗಳು ಸಾಕಷ್ಟು ದುಡ್ಡು ತಿಂತಾರೆ, ಯಾವ್ಯಾವುದೋ ಯೋಜನೆಗಳ ನೆಪದಲ್ಲಿ ತಮಗೆ, ತಮ್ಮವರ ಜೇಬಿಗೆ ಕೋಟಿ ಕೋಟಿ…

14 years ago