myworld

‘ಆಮ್ ಆದ್ಮೀ’ಯತ್ತ ಪೆಟ್ರೋಲ್ ಬಾಂಬ್ ಎಸೆದ ಸರ್ಕಾರ!

ಬಟ್ಟೆ ಒಗೆದು ನೀರು ಹಿಂಡುವುದು ಹೇಗೆಂಬುದು ನಿಮಗೆ ಗೊತ್ತಿದೆ. ಕಬ್ಬನ್ನು ಜ್ಯೂಸ್ ಯಂತ್ರದೊಳಗೆ ಹಾಕಿ ತಿರುಗಿಸಿದರೆ, ಎಷ್ಟು ಸಾಧ್ಯವೋ ಅಷ್ಟು ರಸ ಹಿಂಡಲು ಜ್ಯೂಸ್ ಅಂಗಡಿಯವನು ಏನೆಲ್ಲಾ…

13 years ago

ದರ್ಶನ್ ಕೃತ್ಯಕ್ಕೆ ನಿಖಿತಾಳಿಗೆ ಶಿಕ್ಷೆ: ಇದ್ಯಾವ ನ್ಯಾಯ?

ಇದೊಂದು ಕಾಮನ್ ಸೆನ್ಸ್ ಪ್ರಶ್ನೆ. ಚಿತ್ರನಟ, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಮಾನ್ಯ ಕುಡುಕನೊಬ್ಬ ಯಾವತ್ತೂ ಮಾಡುವಂತೆ, ತನ್ನ ಮನೆಗೆ ಆ ದಿನ ಬಂದು ಅಮಲಿನಲ್ಲಿ ಪತ್ನಿಗೆ…

13 years ago

ನೀವೂ ಆಗಿದ್ದೀರಾ ಹೆಮ್ಮೆಯ ‘ಸ್ವಾತಂತ್ರ್ಯ-II’ ಹೋರಾಟಗಾರ?

ಇದು ಐತಿಹಾಸಿಕ ಶಾಂತಿಯುತವಾದ ಕ್ರಾಂತಿ! ಸಂಸತ್ ಸದಸ್ಯರು ಜನರಿಂದ ಓಟು ಕೇಳಿ, ಸಂಸತ್ತಿನಲ್ಲಿ ಅಧಿಕಾರ ಪಡೆಯಲು ಹೋಗುವುದಲ್ಲ, ಜನತೆಯ ಆಶೋತ್ತರಗಳನ್ನು, ಜನ ಸಾಮಾನ್ಯರು ಸರಕಾರದ ಪ್ರತೀ ಹಂತದಲ್ಲಿಯೂ…

13 years ago

ಭ್ರಷ್ಟಾಚಾರಿಗಳು ಸದನದೊಳಗೆ, ಧ್ವನಿಯೆತ್ತಿದವರು ಜೈಲಿಗೆ!

ಶಾಂತಿಯುತ ಚಳವಳಿ ನಡೆಸುತ್ತಿದ್ದವರ ಮೇಲೆ ಲಾಠಿ ಚಾರ್ಜ್ ಮಾಡಿ ದಬ್ಬಾಳಿಕೆ ನಡೆಸುತ್ತಿದ್ದ ಬ್ರಿಟಿಷರನ್ನು ಹೊಡೆದೋಡಿಸಿ 65 ವರ್ಷಗಳ "ಸ್ವಾತಂತ್ರ್ಯ"ದ ಬಳಿಕ ಹೊಸದೊಂದು ವರ್ಷವು ಇಷ್ಟು ಕೆಟ್ಟದಾಗಿ ದಬ್ಬಾಳಿಕೆಯಿಂದಲೇ…

13 years ago

ಈ ಸ್ವಾತಂತ್ರ್ಯೋತ್ಸವಕ್ಕೇನು ಸಂಕಲ್ಪ? ಬನ್ನಿ, ಕಸ ಎತ್ತೋಣ!

ಅರುವತ್ತನಾಲ್ಕು ವರ್ಷಗಳಾದವು. ನಮಗೊಂದು ಅದೇನೋ ಅರ್ಥವಾಗದ, ಚರ್ವಿತ ಚರ್ವಣವಾಗಿಬಿಟ್ಟಿರುವ "ಸ್ವಾತಂತ್ರ್ಯ" ಎಂಬ ಪದವನ್ನು ಕೇಳಿ ಕೇಳಿ. ಬ್ರಿಟಿಷರೇನೋ ದೇಶ ಬಿಟ್ಟು ಹೋದರು. ಆದರೆ, ನಾವೋ? ಏನು ಮಾಡಿದ್ದೇವೆ,…

13 years ago

ಅಕ್ರಮ ಗಣಿಗಾರಿಕೆಯಲ್ಲಿ ಯಡಿಯೂರಪ್ಪ ಬಲಿಯಾಗುವಂಥದ್ದೇನಿತ್ತು?

ಕರ್ನಾಟಕದಲ್ಲಿ ಹೆಮ್ಮರವೊಂದು ಉರುಳಿ ಹೋಗಿದೆ. "ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆ ರಫ್ತಿಗೆ ಕಡಿವಾಣ ಹಾಕಿದ್ದೇ ನಾನು, ಅಕ್ರಮ ಗಣಿಗಾರಿಕೆ ಆರೋಪಗಳ ಕುರಿತಾಗಿ ಸಮಗ್ರ ತನಿಖೆ ಮಾಡಿ ರಿಪೋರ್ಟ್ ಕೊಡಿ"…

13 years ago

ಕಾರ್ಗಿಲ್ ವಿಜಯಕ್ಕೆ 12 ವರ್ಷ: ಯೋಧರಿಗಿದೋ ಸಲಾಂ!

ಹನ್ನೆರಡು ವರ್ಷಗಳ ಹಿಂದೆ, ಭಯೋತ್ಪಾದಕರ ನೆರವು ಪಡೆದು ಭಾರತವನ್ನೇ ಕಬಳಿಸಲು ಹೊರಟಿದ್ದ ಪಾಕಿಸ್ತಾನದ ಸಂಚನ್ನು ಪುಡಿಗಟ್ಟಿದ ನಮ್ಮ ಭಾರತದ ಹೆಮ್ಮೆಯ ವೀರಪುತ್ರರು, ತ್ಯಾಗ ಬಲಿದಾನ ಮಾಡಿ, ವೀರಾವೇಶದಿಂದ…

13 years ago

ಗೀತಾ ವಿವಾದ: ಸುದ್ದಿಯ ಕಿಡಿ ಹೊತ್ತಿಸುವುದು ಹೇಗೆ?

|ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ| ಈ ಸಾಲನ್ನು ಕೇಳದವರು ಬಹುಶಃ ತುಂಬಾ ವಿರಳ. ಯಾವುದೇ ಭಾಷಣಗಳಲ್ಲಿಯೋ, ಪ್ರವಚನಗಳಲ್ಲೋ, ಆಗಾಗ್ಗೆ ನಾವಿದನ್ನು ಕೇಳುತ್ತಲೇ ಇರುತ್ತೇವೆ. ಇದರ ಸಂಕ್ಷಿಪ್ತ ವಾಚ್ಯಾರ್ಥವೆಂದರೆ…

13 years ago

ಅಧಿಕಾರಸ್ಥರಿಗೆ ಭದ್ರತೆ, ಜನಸಾಮಾನ್ಯರಿಗೆಲ್ಲಿದೆ ರಕ್ಷಣೆ?

ಆಹಾ, ಇಂಥದ್ದೊಂದು ಗೃಹ ಸಚಿವರನ್ನು ಪಡೆದ ಭಾರತವದೆಷ್ಟು ಧನ್ಯ! ಈಗಾಗಲೇ ಭ್ರಷ್ಟಾಚಾರಗಳಿಗೆ, ಬೆಲೆ ಏರಿಕೆಗೆ ಒಗ್ಗಿಕೊಂಡಂತೆ ಭಯೋತ್ಪಾದನೆಗೂ ಒಗ್ಗಿಹೋದಂತಿರುವ ಮುಂಬೈಯಲ್ಲಿ ಮತ್ತೆ ರಕ್ತಪಾತವಾಗಿದೆ. ಮನೆಯಿಂದ ಹೊರ ಹೋದವರಿಗೆ…

13 years ago

ಡಾಕ್ಟರ್ ಮನಮೋಹನ ಸಿಂಗರೇ, ಹೀಗಾದಿರಲ್ಲಾ, ಯಾಕೆ?

ಮಾತು ಬೆಳ್ಳಿ, ಮೌನ ಬಂಗಾರ ಎಂಬ ಮಾತಿನಲ್ಲಿ ನಮ್ಮ ಪ್ರಧಾನ ಮಂತ್ರಿಗೆ ಇತ್ತಿತ್ತಲಾಗಿ ಅಂದರೆ ಕಳೆದೆರಡ್ಮೂರು ವರ್ಷಗಳಿಂದ ಭಾರೀ ನಂಬಿಕೆ ಹುಟ್ಟುತ್ತಿರುವಂತಿದೆ. ಒಂದು ಕಾಲದಲ್ಲಿ ಸಂಸತ್ತನ್ನೇ ನಡುಗಿಸುವಷ್ಟು…

13 years ago